ಅಂಗಡಿಗೆ ಬೆಂಕಿಯಿಕ್ಕಿದ ದುಷ್ಕರ್ಮಿಗಳು
ಸುದ್ದಿ9 ಬಂಟ್ವಾಳ: ಕಲ್ಲಡ್ಕದಲ್ಲಿ ನಡೆದ ಗುಂಪು ಘರ್ಷಣೆಯ ಕಾವು ಇನ್ನೂ ಆರಿದಂತೆ ಕಾಣುತ್ತಿಲ್ಲ. ಪೊಲೀಸ್ ಬಿಗುಬಂದೋಬಸ್ತ್ ನ ಹೊರತಾಗಿಯೂ ಭಾನುವಾರ ಮಧ್ಯರಾತ್ರಿ ದುಷ್ಕರ್ಮಿಗಳು ಸೂರಿಕುಮೇರು ಎಂಬಲ್ಲಿ ಎರಡು…
SUDDI9 MEDIA NETWORK
Bantwal
ಸುದ್ದಿ9 ಬಂಟ್ವಾಳ: ಕಲ್ಲಡ್ಕದಲ್ಲಿ ನಡೆದ ಗುಂಪು ಘರ್ಷಣೆಯ ಕಾವು ಇನ್ನೂ ಆರಿದಂತೆ ಕಾಣುತ್ತಿಲ್ಲ. ಪೊಲೀಸ್ ಬಿಗುಬಂದೋಬಸ್ತ್ ನ ಹೊರತಾಗಿಯೂ ಭಾನುವಾರ ಮಧ್ಯರಾತ್ರಿ ದುಷ್ಕರ್ಮಿಗಳು ಸೂರಿಕುಮೇರು ಎಂಬಲ್ಲಿ ಎರಡು…
ಕಲ್ಲಡ್ಕ: ಬೂದಿ ಮುಚ್ಚಿದ ಕೆಂಡದಂತಿರುವ ಕಲ್ಲಡ್ಕದಲ್ಲಿ ಮಾರ್ಚ್ 11ರವರೆಗೆ ನಿಷೇಧಾಜ್ಞೆ ಮುಂದುವರಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಕಾಂಗ್ರೆಸ್ ಸಾಮರಸ್ಯ ಸಭೆಯ ಸಂದರ್ಭದಲ್ಲಿ ನಡೆದ ಗುಂಪು ಘರ್ಷಣೆಯ ಪರಿಣಾಮವೆಂಬಂತೆ…
ಬಂಟ್ವಾಳ: ಬಿ.ಸಿ.ರೋಡಿನ ಹೊಟೇಲ್ ನೌಕರ ರೈಲಿನಡಿಗೆ ಬಿದ್ದು ದುರ್ಮರಣ ಹೊಂದಿದ ಘಟನೆ ಬಿ.ಸಿ.ರೋಡು ಬಳಿ ಶುಕ್ರವಾರ ಸಂಭವಿಸಿದೆ. ಮೃತನನ್ನು ಬಸಪ್ಪ (36) ಎಂದು ಗುರುತಿಸಲಾಗಿದೆ. ಬಸಪ್ಪ ರೈಲ್ವೇ…
ಬಂಟ್ವಾಳ ತಾಲೂಕಿನ ಪುದು ಗ್ರಾಮದ ದೆಕ್ಕೆದು ಶ್ರೀ ಸುಬ್ರಮಣ್ಯ ಸನ್ನಿದಿ ಯ ಪುನರ್ ಪ್ರತಿಷ್ಟೆ ಮತ್ತು ಬ್ರಹ್ಮಕಲಶಾಬಿಷೇಕ ನಡೆಯಿತು , ಆಮೇಲೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ…
ಸುದ್ದಿ 9 ಬಂಟ್ವಾಳ: ಇಲ್ಲಿನ 6 ಗ್ರಾ.ಪಂ. ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ 5 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಮೇಲುಗೈ ಸಾಧಿಸಿದೆ. ಮಂಚಿ ಗ್ರಾ.ಪಂ…
ಪಚ್ಚಿನಡ್ಕ: ಸತ್ಯನಾರಾಯಣ ಪೂಜೆ, ಕೋಲ ಬಲಿ ಸೇವೆ ಸುದ್ದಿ9 ಕೈಕಂಬ: ಬಂಟ್ವಾಳದ ಪಚ್ಚಿನಡ್ಕದ ಕೆ. ಸೇಸಪ್ಪ ಕೋಟ್ಯಾನ್ ಮನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧರ್ಮದೈವ ಮಂತ್ರದೇವತೆಯ…
ಸುದ್ದಿ9 ಪೊಳಲಿ; ಶ್ರೀ ರಾಜರಾಜೇಶ್ವರೀ ದೇವಸ್ತಾನದಲ್ಲಿ ಚಂಡಿಕಾಯಾಗವು ಮಾಚ್ 2ರಂದು ಭಾನುವಾರ ಜರಗಿತು.ಉಳಿಪಾಡಿಗುತ್ತು ಶ್ರೀಮತಿ ಮತ್ತು ರಾಜೇಶ್ ನ್ಯಾಕ್ ಅವರು ದೇವಿ ಸನ್ನಿಧಿಯಲ್ಲಿ ಚಂಡಿಕಾಯಗವನ್ನು ನೆರವೇರಿಸಿದರು. ಪೊಳಲಿ…
ಸುದ್ದಿ9 ಬಂಟ್ವಾಳ: ಸಿದ್ಧಕಟ್ಟೆ-ಕರ್ಪೆ ಜಿಲ್ಲಾ ಪಂಚಾಯತ್ ರಸ್ತೆಯನ್ನು ಮರುಡಾಮರೀಕರಣ ಮಾಡಲು ಆಗ್ರಹಿಸಿ ಕರ್ಪೆ ಸಂಪರ್ಕ ರಸ್ತೆ ಹೋರಾಟ ಸಮಿತಿ ಮತ್ತು ವಿವಿಧ ಸಂಘಟನೆಗಳು ರಸ್ತೆ ಮಧ್ಯೆ ಗಂಜಿ…
ಮಂಗಳೂರು: (ಇಂದು) ಫೆಬ್ರವರಿ 18ರಂದು ಬಿಜೆಪಿ ಪ್ರಧಾನಿ ಅಭ್ಯಥರ್ಿ ಹಾಗೂ ಗುಜರಾತ್ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸಲಿದ್ದು ಬಿಜೆಪಿ ಕಾರ್ಯಕರ್ತರು ಮತ್ತು ಪಕ್ಷದ ಜಿಲ್ಲಾ…
ಶ್ರೀ ಕಾವೇಶ್ವರ ದೇವರ ಓಕುಳಿ ಸ್ನಾನದ ಮುಂಚೆ ಮಾಡ್ಲಾಯ ದೈವದ ದರ್ಶನ ಬಳಿ ನಡೆಯುವುದು
ಕಾವ ಋಷಿಗೆ ಒಲಿದ ಶಿವನೇ “ಕಾವೇಶ್ವರ” ಶಿವನಿಗೂ ಪರ್ವತಕ್ಕೂ ಬಿಡಿಸಲಾಗದ ನಂಟು. ವೈರಾಗ್ಯವನ್ನು ತಾಳಿದ ಶಿವ ಪರ್ವತದಲ್ಲಿ ತಪಸ್ಸು ಮಾಡುತ್ತಾ ಕೊನೆಗೊಂದು ದಿನ ಪರ್ವತರಾಜನ ಮಗಳನ್ನೇ ಮದುವೆಯಾಗಿ…
ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ರಥೋತ್ಸವ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವಷರ್ಾವದಿ ಜಾತ್ರಮಹೋತ್ಸವ ನಡೆಯತ್ತಿದ್ದು ಫೆ.16 ರಂದು ರಥೋತ್ಸವ ನಡೆಯಿತು. ರಥೋತ್ಸವ ಬಲಿ ಪಲ್ಲಕಿ ಉತ್ಸವ ಮಹಾಪೂಜೆ…
ಬೆಳ್ಳೂರು ಕಾವೇಶ್ವರ ದೇವಳದ ಜಾತ್ರಾ ಸಂಭ್ರಮ ಸುದ್ದಿ9 ಕೈಕಂಬ; ಶ್ರೀ ಕಾವೇಶ್ವರ ದೇವಳದ ವಷರ್ಾವದಿ ಜಾತ್ರ್ರಾ ಸಂಭ್ರಮವು ನಡೆಯುತ್ತಿದ್ದು . ಫೆ.16 ಭಾನುವಾರ ರಥೋತ್ಸವ ನಡೆಯಲಿದೆ.
ಹಾವಿನ ವಿಷ ಹೀರಿ ಗೆಳೆಯನನ್ನು ಕಾಪಾಡಿದ ಬಾಲಕಿ ಶೌರ್ಯ ಪ್ರಶಸ್ತಿ ಬಂಟ್ವಾಳ: ಶಾಲೆಯಲ್ಲಿ ಆಡುತಿದ್ದ ವೇಳೆ ಹಾವಿನ ಕಡಿತಕ್ಕೆ ಒಳಗಾದ ಗೆಳೆಯನ ದೇಹದಿಂದ ರಕ್ತವನ್ನು ಹೀರಿ ಆತನ…