ಸುದ್ದಿ 9 ಕೈಕಂಬ; ಕಟೀಲ್ ಶ್ರೀ ದುಗರ್ಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನವನ್ನು ಮಾಚರ್್16ರಂದು ಭಾನುವಾರ ರಾತ್ರಿ ಬಡಗಬೆಳ್ಳೂರು ಅಂಬೋಡಿಮಾರ್ ಎಂಬಲ್ಲಿ ಶ್ರೀ ದೇವಿಮಹಾತ್ಮೆ ಯಕ್ಷಗಾನ ಬಯಾಲಾಟ ನಡೆಯಲಿದೆ.
devi matapa
37 ನೇ ವರ್ಷದ ಸೇವೆಯಾಟವನ್ನು ಅಂಬೋಡಿಮಾರು ವಾಸು ಪೂಜಾರಿ ಮತ್ತು ಸಹೋದರರು ಆಡಿಸುತ್ತಾ ಬಂದಿರುತ್ತಾರೆ. ಮಧ್ಯಾಹ್ನ ಸತ್ಯನಾರಾಯಣ ಪೂಜೆ ನಂತರ ಅನ್ನಸಂತರ್ಪನೆ ನಡೆಯಲಿದೆ ಎಂದು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *