ಸುದ್ದಿ 9 ಬಂಟ್ವಾಳ: ತಾಲೂಕಿನ ಕಲ್ಪನೆ ಎಂಬಲ್ಲಿ ಶುಕ್ರವಾರ ನಡೆದ ವಿಶ್ವ ಹಿಂದೂ ಪರಿಷತ್ ,ಭಜರಂಗದಳ ಸಂಘಟನೆಯ ಕಾರ್ಯಕರ್ತ ಬೆಂಜನಪದವು ನಿವಾಸಿ ರಾಜೇಶ್ ಕೊಲೆ ಆರೋಪಿಗಳನ್ನು ಶೀಘ್ರವೇ ಬಂದಿಸಬೇಕು ಎಂದು ಒತ್ತಾಯಿಸಿ ತಾಲೂಕು ತಹಶೀಲ್ದಾರ್ ಗೆ ಸಂಗಟನೆಯ ವತಿಯಿಂದ ಮನವಿ ನೀಡಲಾಯಿತು.
ಬಂದನ ವಿಳಂಬವಾದರೆ ಮಾ25ರಂದು ತಾಲೂಕು ಬಂದಗೆ ಕರೆ ನೀಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ನ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಸರಪಾಡಿ ಮನವಿಯಲ್ಲಿ ತಿಳಿಸಿದ್ದಾರೆ, ಸಂಯೋಜಕ ಗುರುರಾಜ್, ಕಾರ್ಯದಶರ್ಿ ಸುರೇಶ್, ಪುತ್ತೂರು ಜಿಲ್ಲಾ ಬಜರಂಗದಳ ಸಂಯೋಜಕ ಭಾಸ್ಕರ ಧರ್ಮಸ್ಥಳ, ಸುರಕ್ಷಾ ಪ್ರಮುಖ್ ಭರತ್ ಕುಮ್ಡೇಲು,ಜಿಲ್ಲಾ ಗೋರಕ್ಷ ಪ್ರಮುಖ್ ಪ್ರಭಾಕರ ಪೊಸಂದೋಡಿ, ಸಂದೇಶ್ ಕುಂಪನ ಮಜಲು, ಸಂದೀಫ್ ರೈ ಧರ್ಮಸಳ, ಜಿತೇಂದ್ರ ಅಜ್ಜಿಬೆಟ್ಟು

