Category: moodubidire

ನಾಪತೆಯಾಗಿದ್ದ ಕೂಲಿಕಾರ್ಮಿಕನ ಶವ ಪತ್ತೆ

ಮೂಡುಬಿದಿರೆ:ಮಾರೂರು ಗ್ರಾಮದಿಂದ ಭಾನುವಾರ ರಾತ್ರಿ ನಾಪತೆಯಾಗಿದ್ದ ಕೂಲಿಕಾರ್ಮಿಕನ ಶವ ನೆತ್ತೋಡಿ ಸಮೀಪದ ಬೊಲ್ಲೇರು ಪಲ್ಗುಣಿ ನದಿಯಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಮಾರೂರಿನ ಸುಬ್ಬ(50) ಎಂದು…

ಮಾರೂರು: ವ್ಯಕ್ತಿ ನಾಪತ್ತೆ

ಮೂಡುಬಿದರೆ : ಮಾರೂರು ಗ್ರಾಮದ ಶಾಲೆಯ ಬಳಿಯ ದರ್ಖಾಸು ಮನೆಯ ಸುಬ್ಬ (55ವರ್ಷ) ಎಂಬವರು ಭಾನುವಾರ ನಾಪತ್ತೆಯಾಗಿದ್ದಾರೆ. ಸುಬ್ಬ ಅವರು ಮಾರೂರಿನಲ್ಲಿರುವ ಅಳಿಯನ ಮನೆಯಲ್ಲಿ ಕಳೆದ ಎರಡು…

ಎನ್ಎಸ್ಎಸ್ ಶಿಬಿರದಲ್ಲಿ ಕೆಸರ್ ಒಂಜಿ ದಿನ

ಮೂಡುಬಿದರೆ: ಸಿದ್ದಕಟ್ಟೆ ಸೈಂಟ್ ಪಾಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಆಳ್ವಾಸ್ ನರ್ಸಿಂಗ್ ಕಾಲೇಜಿನ ಎನ್ಎಸ್ಎಸ್ ಶಿಬಿರದಲ್ಲಿ `ಕೆಸರ್ ಒಂಜಿ ದಿನ’ ಕಾರ್ಯಕ್ರಮ ನಡೆಯಿತು. ಸಿದ್ಧಕಟ್ಟೆ ಜಯಶಾಂತಿ…

ಮೂಡುಬಿದಿರೆಯಲ್ಲಿ ಗುರು ಪೂಜಾ ಉತ್ಸವ

ಮೂಡುಬಿದಿರೆ: ಇತಿಹಾಸ ಕಾಲದಿಂದಲೂ ನಮ್ಮ ದೇಶ ಜಗತ್ತಿನ ಸರ್ವಶ್ರೇಷ್ಠ ರಾಷ್ಟ್ರವಾಗಿದೆ. ಆದರೆ ಬ್ರಿಟೀಷರ ದಾಸ್ಯದಲ್ಲಿರುವಾಗ ಮತ್ತು ಸ್ವಾತಂತ್ರ್ಯಾನಂತರವೂ ನಮ್ಮಲ್ಲಿರುವ ಕೀಳರಿಮೆ ಭೌಗೋಳಿಕವಾಗಿ ಮಾತ್ರವಲ್ಲ ಭಾವನಾತ್ಮಕವಾಗಿಯೂ ನಮ್ಮನ್ನು ಕಿರಿಯರನ್ನಾಗಿಸಿದೆ.…

ಸಮಸ್ತ ಕೇರಳ ಇಸ್ಲಾಂ ಪಬ್ಲಿಕ್ ಪರೀಕ್ಷೆ ವಲಯ ಮಟ್ಟದಲ್ಲಿ ಹರ್ಷದ್ ಪ್ರಥಮ

ಮೂಡುಬಿದರೆ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ನ ಅಧೀನದಲ್ಲಿ ನಡೆದ 2015ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಮೂಡುಬಿದರೆ ಟೌನ್ನ ಅಲ್ ಮದ್ರಸತುಲ್ ಮಹಮ್ಮದಿಯ್ಯಾದ 5ನೇ ತರಗತಿಯ…

ನಿಡ್ಡೋಡಿಯಲ್ಲಿ “ಕೆಸರ್ಡ್ ಒಂಜಿ ದಿನ” ಮಳೆಯನ್ನು ಲೆಕ್ಕಿಸದೆ ಗದ್ದೆಯಲ್ಲಿ ಕುಣಿದಾಡಿದ ಹಿರಿ-ಕಿರಿಯರು

ಮೂಡುಬಿದಿರೆ : ಸುರಿದ ಅಬ್ಬರದ ಮಳೆ, ಬೀಸಿದ ಗಾಳಿಯನ್ನು ಲೆಕ್ಕಿಸದೆ ಕಿರಿಯ ಪುಟಾಣಿಗಳ ಸಹಿತ ಹಿರಿಯರು ಗದ್ದೆಯ ಕೆಸರಿನಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ “ಕೆಸರ್ಡ್ ಒಂಜಿ ದಿನ”ವನ್ನು…

ಮೂಡುಬಿದಿರೆ : ಅನಧಿಕೃತ ಫ್ಲಾಟ್ಗಳ ಕೊಳಚೆ ನೀರು ಬಯಲಿಗೆ ಪುರಸಭಾ ಅಧ್ಯಕ್ಷರು,ಸದಸ್ಯರುಗಳಿಂದ ಪರಿಶೀಲನೆ, ಅಧಿಕಾರಿಗಳಿಂದ ಎಚ್ಚರಿಕೆ

ಮೂಡುಬಿದಿರೆ : ಇಲ್ಲಿಗೆ ಸಮೀಪದ ಲಾಡಿ ವಾರ್ಡ್ ನಂಬರ್ 9 ಮತ್ತು 11ರಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಫ್ಲಾಟ್ಗಳಿಂದ ಕೊಳಚೆ ನೀರನ್ನು ನಾಗಬ್ರಹ್ಮ ದೇವಸ್ಥಾನದ ಬಳಿ ಇರುವ ಪರಂಬೋಕು…

(ಸಿ.ಎ) ಅಂತಿಮ ಪರೀಕ್ಷೆಯಲ್ಲಿ 15ನೇ ರ್ಯಾಂಕ್ ಪಡೆದ ಶ್ರೀಕಲಾ ಪ್ರಭು

ಮೂಡುಬಿದಿರೆ: ಐಸಿಎಐ ನವದೆಹಲಿ ವತಿಯಿಂದ ಕಳೆದ ಮೇ ತಿಂಗಳಲ್ಲಿ ಜರಗಿದ್ದ ಅಖಿಲ ಭಾರತ ಲೆಕ್ಕ ಪರಿಶೋಧಕರ (ಸಿ.ಎ) ಅಂತಿಮ ಪರೀಕ್ಷೆಯ ಫಲಿತಾಂಶ ಕಳೆದ ಜುಲೈ 16ರಂದು ಪ್ರಕಟವಾಗಿದ್ದು…

ಬೆಳುವಾಯಿ ಕ್ವಾರೆ ದುರಂತ ಒಂದು ವರ್ಷ

ಮೂಡುಬಿದರೆ: ಕೆಂಪುಕಲ್ಲಿಗೆ ಖ್ಯಾತಿಯಾಗಿರುವ ಬೆಳುವಾಯಿಯಲ್ಲಿ ಕಳೆದ ಕೆಲವು ವರ್ಷಗಳಿಂದ ದುರಂತಗಳು ಸಂಭವಿಸಿ, ಮೃತ್ಯು ಕೂಪಗಳಾಗಿ ಪರಿಣಮಿಸಿದೆ. 2014 ಜುಲೈ 20ರಂದು ನೀರು ತುಂಬಿದ ಕ್ವಾರೆಗೆ ಬಿದ್ದು ಇಬ್ಬರು…

ಮೂಡುಬಿದಿರೆಯಲ್ಲಿ ಮಹಾಯೋಜನೆ

ಮೂಡುಬಿದಿರೆಯಲ್ಲಿನಗರ ಪ್ರಾಧಿಕಾರದ “ಮಹಾ ಯೋಜನೆ”ಗೆ ಮಾಸ್ಟರ್ ಪ್ಲಾನ್ ರೂಪಿಸಲಾಗಿದ್ದು ತಾತ್ಕಾಲಿಕ ಅನುಮೋದನೆಗೆ ಮೂಡಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಈ ಯೋಜನೆಯು ಅಸ್ತು ಆದರೆ ಮೂಡುಬಿದಿರೆ ವೈಜ್ಞಾನಿಕವಾಗಿ ಅಭಿವೃದ್ಧಿ…

ಬೆಳುವಾಯಿ ಮನೆ ಕುಸಿತ

ಮೂಡುಬಿದರೆ: ಭಾರಿ ಮಳೆಗೆ ಬೆಳುವಾಯಿ ಗ್ರಾಮದ ನವಗ್ರಾಮದಲ್ಲಿ ಸುನಂದ ಭಾಸ್ಕರ ಆಚಾರ್ಯ ಎಂಬವರ ಮನೆಗೆ ಭಾನುವಾರ ಮಧ್ಯಾಹ್ನ ಪಕ್ಕದ ಮನೆಯ ತಡೆಗೋಡೆ ಕುಸಿದು ಬಿದ್ದು ಮನೆ ಭಾಗಶಃ…

ಪಾಲಡ್ಕ ಯುವತಿಗೆ ವಂಚಿಸಿದಾತ ಸೆರೆ

ಮೂಡುಬಿದರೆ: ಮದುವೆಯಾಗುವುದಾಗಿ ನಂಬಿಸಿ ಪಾಲಡ್ಕದ ಯುವತಿಯೊಬ್ಬಳ ಜತೆ ದೈಹಿಕ ಸಂಬಂಧ ಬೆಳೆಸಿ ಬಳಿಕ ಆಕೆಗೆ ಕೈಕೊಟ್ಟ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮೂಡುಬಿದರೆ ಪುರಸಭಾ ವ್ಯಾಪ್ತಿಯ ಮಾಸ್ತಿಕಟ್ಟೆಯ ದಲಿತ…

ಕಥೋಲಿಕ್ ಸಭಾದಿಂದ ಪ್ರತಿಭಾ ಪುರಸ್ಕಾರ ಮತ್ತು ಗ್ರಾ.ಪಂ. ಸದಸ್ಯರಿಗೆ ಸನ್ಮಾನ

ಮೂಡುಬಿದರೆ: ಜುಲೈ13: ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಉತ್ತೇಜನ ನೀಡುವುದು ಮಹತ್ಕಾರ್ಯ. ಈ ಮೂಲಕ ಸಮಾಜದಲ್ಲಿ ಇನ್ನಷ್ಟು ಸೇವೆಗೈಯ್ಯಲು ಪ್ರೇರಣೆಯಾಗುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್…

ಪಾಪೇಡಿಗುತ್ತು ರತ್ನಾವತಿ ಅಮ್ಮ ನಿಧನ

ಮೂಡುಬಿದರೆ: ಕರಿಂಜೆಗುತ್ತು ದಿ.ಧರ್ಮರಾಜ ಹೆಗ್ಡೆ ಅವರ ಪತ್ನಿ, ಮೂಲ್ಕಿ ಸೀಮೆಯ ಪಾಪೇಡಿಗುತ್ತು ಜೈನ ಮನೆತನದ ಹಿರಿಯ ವ್ಯಕ್ತಿ, ರತ್ನಾವತಿ ಅಮ್ಮ (90) ಮೂಡುಬಿದರೆ ಜ್ಯೋತಿನಗರದ ಸ್ವಗೃಹದಲ್ಲಿ ಜು.12ರಂದು…