ಮೂಡುಬಿದರೆ: ಭಾರಿ ಮಳೆಗೆ ಬೆಳುವಾಯಿ ಗ್ರಾಮದ ನವಗ್ರಾಮದಲ್ಲಿ ಸುನಂದ ಭಾಸ್ಕರ ಆಚಾರ್ಯ ಎಂಬವರ ಮನೆಗೆ ಭಾನುವಾರ ಮಧ್ಯಾಹ್ನ ಪಕ್ಕದ ಮನೆಯ ತಡೆಗೋಡೆ ಕುಸಿದು ಬಿದ್ದು ಮನೆ ಭಾಗಶಃ ಕುಸಿದು ಬಿದ್ದಿದೆ.
mbd_july19_3
ಸುಮಾರು ಒಂದು ಲಕ್ಷ ರೂಪಾಯಿ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

By suddi9

Leave a Reply

Your email address will not be published. Required fields are marked *