ಮೂಡುಬಿದರೆ: ಕರಿಂಜೆಗುತ್ತು ದಿ.ಧರ್ಮರಾಜ ಹೆಗ್ಡೆ ಅವರ ಪತ್ನಿ, ಮೂಲ್ಕಿ ಸೀಮೆಯ ಪಾಪೇಡಿಗುತ್ತು ಜೈನ ಮನೆತನದ ಹಿರಿಯ ವ್ಯಕ್ತಿ, ರತ್ನಾವತಿ ಅಮ್ಮ (90) ಮೂಡುಬಿದರೆ ಜ್ಯೋತಿನಗರದ ಸ್ವಗೃಹದಲ್ಲಿ ಜು.12ರಂದು ನಿಧನ ಹೊಂದಿದರು.
ರತ್ನಾವತಿ ಅಮ್ಮ
ಧಾರ್ಮಿಕ ಮನೋಭಾವದವರಾಗಿದ್ದ ಅವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದರು. ಅವರು ಲೋಕೋಪಯೋಗಿ ಇಲಾಖಾ ನಿವೃತ್ತ ಪ್ರಬಂಧಕಿ ಯಶೋಧರಿ, ನಿವೃತ್ತ ತಹಸೀಲ್ದಾರ್ ಮಂಜುಳಾ ಸಹಿತ 5 ಮಂದಿ ಪುತ್ರಿಯರು, ವಿಟ್ಲ ಸಕರ್ಾರಿ ಐಟಿಐ ಪ್ರಬಂಧಕ ಧನಂಜಯ ಸಹಿತ 3 ಮಂದಿ ಪುತ್ರರನ್ನು ಅಗಲಿದ್ದಾರೆ.
………

