Category: moodubidire

ಪಡುಮಾರ್ನಾಡಿನಲ್ಲಿ ಜೇನು ಕೃಷಿ ತರಬೇತು

ಮೂಡುಬಿದರೆ: ಜುಲೈ13: ತೋಟಗಾರಿಕಾ ಇಲಾಖೆಯ ವತಿಯಿಂದ ಪಡುಮಾರ್ನಾಡು ಗ್ರಾ.ಪಂ. ಸಭಾಭವನದಲ್ಲಿ 2 ದಿನಗಳ ಕಾಲ ನಡೆದ ಜೇನು ಕೃಷಿ ತರಬೇತಿಯನ್ನು ತಾ.ಪಂ. ಅಧ್ಯಕ್ಷೆ ರಜನಿ ಉದ್ಘಾಟಿಸಿದರು. ಪಡುಮಾರ್ನಾಡು…

ಕಾಂತಾವರದಲ್ಲಿ ಯಕ್ಷಗಾನ ತಾಳಮದ್ದಳೆ ಉದ್ಘಾಟನೆ

ಮೂಡುಬಿದರೆ:ಜುಲೈ13: ಊರಿನ ಸ್ವಾಸ್ಥ್ಯಕ್ಕಾಗಿ ಸಂಘಗಳು ಇರಬೇಕೇ ಹೊರತು ಸ್ವಾರ್ಥಕ್ಕಾಗಿ ಹುಟ್ಟಿಕೊಳ್ಳಬಾರದು. ಆಡಂಭರಕ್ಕೆಂದು ಕೆಲವೊಂದು ಸಂಘಸಂಸ್ಥೆಗಳು ಸೃಷ್ಟಿಯಾಗುತ್ತಿವೆ. ಚಟುವಟಿಕೆ ಶೂನ್ಯವಾಗಿರುತ್ತದೆ. ಆದರೆ ಯಕ್ಷಗಾನ ಕಲಾಪ್ರಕಾರದ ಬೇರೆ ಬೇರೆ ಆಯಾಮಗಳಲ್ಲಿ…

ಮೂಡುಬಿದರೆ ಕೃಷಿ ಅಭಿಯಾನ ಸಂಪನ್ನ

ಮೂಡುಬಿದರೆ: ಜುಲೈ13: ಇಲಾಖೆಗಳ ನಡಿಗೆ ರೈತರ ಮನೆಬಾಗಿಲಿಗೆ ಮೂಡುಬಿದಿರೆ ವಲಯ ಮಟ್ಟದ ಕೃಷಿ ಅಭಿಯಾನವು ಭಾನುವಾರ ಸಮಾಜಮಂದಿರದಲ್ಲಿ ಸಂಪನ್ನಗೊಂಡಿತು. ಸಮಾರಂಭದಲ್ಲಿ ಸಚಿವ ಅಭಯಚಂದ್ರ ಜೈನ್ ಸವಲತ್ತುಗಳನ್ನು ವಿತರಿಸಿ…

ಕುಸಿದ ವಾಲ್ಪಾಡಿ ಅರ್ಭಿ ಕಿರುಸೇತುವೆ

ಮೂಡುಬಿದರೆ: ಜುಲೈ13: ಶಿಥಿಲಾವಸ್ಥೆಯಲ್ಲಿದ್ದ, 3 ದಶಕಕ್ಕೂ ಹಿಂದೆ ನಿರ್ಮಾಣವಾದ ಅರ್ಭಿ ಸೇತುವೆ ಕಳೆದ ವಾರ ಸುರಿದ ಭಾರಿ ಮಳೆಗೆ ಕುಸಿದಿದೆ. ವಾಲ್ಪಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಈ ಸೇತುವೆ…

ಬಾಲ್ಬ್ಯಾಡ್ಮಿಂಟನ್ ಆಳ್ವಾಸ್ಗೆ ಅಖಿಲ ಭಾರತ ಅಂತರ್ ಕಾಲೇಜು ಪ್ರಶಸ್ತಿ

ಮೂಡುಬಿದರೆ ಜುಲೈ13: ಆಳ್ವಾಸ್ನ ವನಿತೆಯರ ತಂಡ ತಮಿಳುನಾಡು ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ನ್ಯೂಜನ್ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಆಶ್ರಯದಲ್ಲಿ ತಮಿಳುನಾಡಿನ ಅಂಬತ್ತೂರಿನಲ್ಲಿ ಜರುಗಿದ ಅಖಿಲ ಭಾರತ…

ಆಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಹರ್ಮನ್ ರೋಡ್ರಿಗಸ್

ಮೂಡುಬಿದಿರೆ: ಇಲ್ಲಿನ ಆಲಂಗಾರು ಲಯನ್ಸ್ ಕ್ಲಬ್ನ 2015_16ನೇ ಸಾಲಿನ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ಹರ್ಮನ್ ರೋಡ್ರಿಗಸ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸೆಲ್ವಿನ್ ಜ್ಯೂಡ್ ಕೊಲಾಸೋ, ಕೊಶಾಧಿಕಾರಿಯಗಿ ಬಿ.ಸಿ.…

ಇಂದು ಕ್ರೈಸ್ತ ಅಭ್ಯರ್ಥಗಳಿಗೆ ಅಭಿನಂದನೆ

ಮೂಡುಬಿದರೆ: ಗ್ರಾ.ಪಂ ಚುನಾವಣೆಯಲ್ಲಿ ಜಯಗಳಿಸಿದ ಕ್ರೈಸ್ತ ಅಭ್ಯರ್ಥಿಗಳಿಗೆ ಜುಲೈ 12ರಂದು ಸಂಜೆ 3.30ಕ್ಕೆ ಮೂಡುಬಿದರೆ ಕೋಪರ್ಸ್ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ. ಮೂಡುಬಿದರೆ ವಲಯ ಕಥೋಲಿಕ್ ಸಭಾದ…

ಅತ್ಯಾಚಾರ ಪ್ರಕರಣ ದಾಖಲು

ಮೂಡುಬಿದಿರೆ: ವ್ಯಕ್ತಿಯೋರ್ವ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ಕೊನೆಗೆ ಬೇರೆ ಯುವತಿಯೊಂದಿಗೆ ಮದುವೆಯಾಗಿರುವುದಾಗಿ ಆರೋಪಿಸಿ ಯುವತಿಯೋರ್ವರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಿದ್ದಾರೆ.…

ವೀರಮಾರುತಿ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ,

ಮೂಡುಬಿದಿರೆ:ಮುಂಗಾರು ಮಳೆ ಕ್ಷೀಣಿಸಿದ ಹಿನ್ನೆಲೆಯಲ್ಲಿ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ ಸಾರ್ವಜನಿಕರಿಂದ ಮಳೆಗಾಗಿ ವಿಶೇಷ ಪ್ರಾರ್ಥನೆ, ಬಳಿಕ ಸೀಯಾಳಾಭಿಷೇಕ ನಡೆಯಿತು. ದೇವಳದ ಪ್ರಧಾನ ಅರ್ಚಕ ದತ್ತಾತ್ರೇಯ…

ಎಕ್ಸಲೆಂಟ್ನಲ್ಲಿ ಮೌಲ್ಯ ವಾರ್ಷಿಕಾಂಕ ಮೌಲ್ಯ ಲೋಕಾರ್ಪಣೆ

ಮೂಡುಬಿದರೆ: ನಾನು ಎಂಬುದು ಕಳೆದು ನಾವು ಎಂಬುದು ಒಡಮೂಡಿದಾಗ ಸಾಂಘಿಕ ಚಟುವಟಿಕೆಗಳು ಅರ್ಥಪೂರ್ಣವೆನಿಸುತ್ತವೆ” ಎಂದು ಹಿರಿಯ ಲೆಕ್ಕ ಪರಿಶೋಧಕರಾದ ಎಸ್.ಎಸ್. ನಾಯಕ್ ಹೇಳಿದರು. ಕಲ್ಲಬೆಟ್ಟು ಎಕ್ಸಲೆಂಟ್ ಪ.ಪೂ.…

ನೆರವಿನ ನಿರೀಕ್ಷೆಯಲ್ಲಿ ಸಹೋದರಿಯರು

ಮೂಡುಬಿದಿರೆ: ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿರುವ ಸಹೋದರಿ, ಕುಸಿಯುವ ಹಂತದಲ್ಲಿ ಮನೆ, ದಿನವೂ ನರಕ ಯಾತನೆ. ಇದು ಕೋಟೆಬಾಗಿಲಿನ ರಾಜೀವಿ ಹಾಗೂ ಅವರ ಸಹೋದರಿ ಮಾನಸಿಕ ಅಸ್ವಸ್ಥೆ ಚಂದ್ರಾವತಿ…

ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಸಲ್ಲ ಸುರೇಶ್ ಕೋಟ್ಯಾನ್

ಮೂಡುಬಿದಿರೆ:ಇಲ್ಲಿಗೆ ಮಹಾಯೋಜನೆ ಬೇಕು ಎಂದು 2012ರಲ್ಲಿ ಮೂಡಾ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ಪ್ರಸ್ತಾವನೆ ಕಳಿಸಿದ್ದು ಆಗಿನ ಮೂಡಾದಲ್ಲಿದ್ದ ಬಿಜೆಪಿ ಸದಸ್ಯರು. ಈಗ ಅದೇ ಬಿಜೆಪಿ ಪಕ್ಷ…

ತುಳು ಸಂಶೋಧನೆಗೆ ಲಿಪಿ ಕಲಿಕೆ ಪೂರಕ-ಪಡಿವಾಳ್, ಆಳ್ವಾಸ್ನಲ್ಲಿ ತುಳು ಲಿಪಿ ಕಾರ್ಯಗಾರ

‘ಇತರ ದ್ರಾವಿಡ ಭಾಷೆಗಳಂತೆಯೇ ತುಳುವಿಗೂ ಲಿಪಿಯಿದೆ. ಆದರೆ ತುಳು ಮಾತ್ರ ಕನ್ನಡ ಲಿಪಿಯ ಮೂಲಕವೇ ಬೆಳೆದಿದೆ. ಇದಕ್ಕೆ ಕಾರಣವಾದ ಸನ್ನಿವೇಶವೇ ಅಧ್ಯಯನ ಯೋಗ್ಯ ವಿಷಯ. ಪ್ರಾಚೀನ ಕೃತಿ…

ಮುಂಡ್ರೊಟ್ಟು ಅಡುಗೆ ಕಾರ್ಮಿಕ ನಾಪತ್ತೆ

ಮೂಡುಬಿದರೆ: ಬೆಳಾಲು ಗ್ರಾಮದ ಮುಂಡ್ರೊಟ್ಟು ಮನೆಯ ಸುಧಾಕರ ಗೌಡ ಯಾನೆ ಸುಮಧುರ (27)ಎಂಬವರು ಜುಲೈ 6 ರಿಂದ ಕಾಣೆಯಾಗಿದ್ದಾರೆಂದು ಅವರ ತಂದೆ ಸುಬ್ಬಣ್ಣ ಗೌಡ ಮೂಡುಬಿದರೆ ಪೊಲೀಸು…