Category: moodubidire

ಅಪರಿಚಿತ ತಂಡದಿಂದ ಅಂಕವಿಕಲ ವ್ಯಕ್ತಿ ಹಾಗೂ ಬಸ್ ಚಾಲಕನಿಗೆ ಹಲ್ಲೆ

ಮೂಡುಬಿದಿರೆ: ಮೂಡುಬಿದಿರೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೆಳಚ್ಚಾರು ಎಂಬಲ್ಲಿ ಅಪರಿಚಿತ ತಂಡವೊಂದು ಅಂಕವಿಕಲ ವ್ಯಕ್ತಿ ಹಾಗೂ ಬಸ್ ಚಾಲಕರೊಬ್ಬರಿಗೆ ಶನಿವಾರ ಮಧ್ಯಾಹ್ನ ಹಲ್ಲೆ ನಡೆಸಿದೆ. ಮಿಜಾರಿನ ಉರ್ಕಿ ಎಂಬಲ್ಲಿನ…

ಹೊಸಬೆಟ್ಟು ಪಂಚಾಯತ್ ಚುನಾವಣೆ ಜೆಡಿಎಸ್ ಮನೋಜ್ ಆಳ್ವಾರಿಸ್ ಅಧ್ಯಕ್ಷ ಕಾಂಗ್ರೆಸ್ ಮೀನಾಕ್ಷಿ ಉಪಾಧ್ಯಕ್ಷೆಯಾಗಿ ಆಯ್ಕೆ

ಮೂಡುಬಿದಿರೆ : ಹೊಸಬೆಟ್ಟು ಗ್ರಾಮ ಪಂಚಾಯತ್ನ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಮನೋಜ್ ಆಳ್ವಾರಿಸ್ ಹಾಗೂ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಮೀನಾಕ್ಷಿ ಆಯ್ಕೆಯಾಗಿದ್ದಾರೆ. ಈ ಪಂಚಾಯತ್ನಲ್ಲಿ ಒಟ್ಟು…

ಮೂಡುಬಿದಿರೆ ಪುರಸಭಾ ಅಧ್ಯಕ್ಷೆಯಾಗಿ ರೂಪಾ ಡಿ ಶೆಟ್ಟಿ ಅವಿರೋಧ ಆಯ್ಕೆ

ಮೂಡುಬಿದಿರೆ : ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷೆಯಾಗಿ ರೂಪಾ ಡಿ. ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪುರಸಭೆಯ ಅಧ್ಯಕ್ಷೆಯಾಗಿದ್ದ ಸುಪ್ರಿಯಾ ಡಿ ಶೆಟ್ಟಿಯವರ 15 ತಿಂಗಳ ಅಧಿಕಾರಾವಧಿ ಮುಗಿದಿದ್ದು…

ಹೊಸಬೆಟ್ಟು: ಬಡ ಮಹಿಳೆಗೆ ಮನೆ ಹಸ್ತಾಂತರ

ಮೂಡುಬಿದಿರೆ: ಆರ್ಥಿಕ ಸಂಕಷ್ಟದಲ್ಲಿರುವರಿಗೆ ಸಹಾಯಹಸ್ತ ನೀಡುವ ಮೂಲಕ ಮಾನವಧರ್ಮ ಸಕಾರಗೊಳ್ಳುತ್ತದೆ. ಮಾನವೀಯ ಮೌಲ್ಯ, ಸೇವಾಗುಣ ಸನಾತನ ಹಿಂದೂ ಧರ್ಮದಲ್ಲಿದೆ. ಸಂಘಟನೆಗಳು ಬಡವತನವನ್ನು ತೊಲಗಿಸುವಲ್ಲಿ ವಿಶೇಷ ಪ್ರಯತ್ನ ಮಾಡಬೇಕು…

ಮೂಡುಬಿದಿರೆ ಪುರಸಭೆಯಿಂದ ಹೊಟೇಲ್ಗಳ ಪರಿಶೀಲನೆ

ಮೂಡುಬಿದಿರೆ: ಶುಚಿತ್ವ ಕಾಯಿದುಕೊಳ್ಳದ ಹಿನ್ನೆಲೆಯಲ್ಲಿ ಇಲ್ಲಿನ ಅಯ್ಯಂಗಾರ್ ಬೇಕರಿಯ ತಿಂಡಿ ತಯಾರಿಕಾ ಕೇಂದ್ರಕ್ಕೆ ಗುರುವಾರ ದಾಳಿ ನಡೆಸಿದ ಪುರಸಭೆ ಅಧಿಕಾರಿಗಳು ಅಂಗಡಿಗೆ ಬೀಗ ಹಾಕಿದ್ದಾರೆ. ಮಾರುಕಟ್ಟೆ ಹಿಂಬದಿಯ…

ಬಿದಿರೆ ವೆಬ್ಸೈಟ್ ಲೋಕಾರ್ಪಣೆ

ಮಾಧ್ಯಮ ಗೌರವ ಭಾವನೆ ಮೂಡಿಸಲಿ: ಡಾ. ಎಂ.ಮೋಹನ್ ಆಳ್ವ ಮೂಡುಬಿದರೆ: ಸಮಾಜದ ಮೌಲ್ಯ ಕಾಪಾಡಬೇಕಾದ ಪತ್ರಿಕೆ, ದೃಶ್ಯ ಹಾಗೂ ಅಂತಜರ್ಾಲ ಮಾಧ್ಯಮ ಜನರಲ್ಲಿ ಭೀತಿಯನ್ನೊಡ್ಡುವ ಬದಲು ಜನರಲ್ಲಿ…

ಸರ್ಕಾರಿ ಅನುದಾನದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಒತ್ತಾಯ

ಮೂಡುಬಿದರೆ: ಪುರಸಭೆಯ ಪ್ರಸ್ತಾವಿತ ನೂತನ ಮಾರುಕಟ್ಟೆ ನಿರ್ಮಾಣ ಮತ್ತು ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿಕೊಡುವ ನಿರ್ಧಾರವನ್ನು ಕೈಬಿಟ್ಟು ಸರ್ಕಾರಿ ಅನುದಾನದಲ್ಲೆ ಮಾರುಕಟ್ಟೆಯನ್ನು ನಿರ್ಮಿಸಬೇಕು ಎಂದು ಮಾರುಕಟ್ಟೆ ವ್ಯಾಪಾರಸ್ಥರ ಒಕ್ಕೂಟ…

ಮೂಡುಮಾರ್ನಾಡಿನಲ್ಲಿ ಬಾವಿಗೆ ಬಿದ್ದ ಚಿರತೆ

ಮೂಡುಬಿದಿರೆ : ಬಾವಿಗೆ ಬಿದ್ದ ಚಿರತೆಯೊಂದನ್ನು ಮೂಡುಬಿದಿರೆಯ ಅರಣ್ಯಾಧಿಕಾರಿಗಳು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಮೂಡುಬಿದಿರೆ ಸಮೀಪದ ಮೂಡುಮಾರ್ನಾಡಿನ ಕೆಂಪುಗುಡ್ಡೆ ಎಂಬಲ್ಲಿ ನಡೆದಿದೆ. ಕೆಂಪುಗುಡ್ಡೆಯ ರಾಘು ಪೂಜಾರಿ ಎಂಬವರಿಗೆ…

ಶಿರ್ತಾಡಿಯಲ್ಲಿ ಆರೋಗ್ಯ ಜಾಥಾ

ಮೂಡುಬಿದಿರೆ: ಡೆಂಗ್ಯೂ ಹಾಗೂ ಮಲೇರಿಯಾ ವಿರೋಧಿ ಮಾಸಾಚರಣೆಯ ಪ್ರಯುಕ್ತ ಶಿರ್ತಾಡಿಯಲ್ಲಿ ಆರೋಗ್ಯ ಜಾಥವನ್ನು ಹಮ್ಮಿಕೊಳ್ಳಲಾಯಿತು. ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಶ್ರಯದಲ್ಲಿ, ಶಿರ್ತಾಡಿ ಹಾಗೂ ವಾಲ್ಪಾಡಿ ಗ್ರಾ.ಪಂನ…

ವಾಲ್ಪಾಡಿ ಪಂಚಾಯತ್ ಅಧ್ಯಕ್ಷೆಯಾಗಿ ವಸಂತಿ, ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ಶೆಟ್ಟಿ

ಮೂಡುಬಿದರೆ: ಹೋಬಳಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ವಾಲ್ಪಾಡಿ ಗ್ರಾ.ಪಂನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ವಸಂತಿ ಅಧ್ಯಕ್ಷೆಯಾಗಿದ್ದು ಅರುಣ್ ಕುಮಾರ್ ಶೆಟ್ಟಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ…

ಪಾಲಡ್ಕ: ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ: ಮಾತಿನ ಚಕಾಮಕಿ

ಮೂಡುಬಿದಿರೆ: ಪಾಲಡ್ಕ ಗ್ರಾ.ಪಂನಲ್ಲಿ ಗುರುವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸಂದರ್ಭ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಪರಸ್ಪರ ತಳ್ಳಾಟ ನಡೆದಿದ್ದು,…

ಧರೆಗುಡ್ಡೆ ಪಂಚಾಯಿತಿ ಬಿಜೆಪಿ ತೆಕ್ಕೆಗೆ , ಅಧ್ಯಕ್ಷರಾಗಿ ಯಮುನಾ, ಉಪಾಧ್ಯಕ್ಷರಾಗಿ ಮುನಿರಾಜ್ ಹೆಗ್ಡೆ

ಮೂಡುಬಿದರೆ: ಗ್ರಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರು ಸಮಬಲ ಕಾಯ್ದಿರಿಸಿಕೊಂಡಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನ ಬಿಜೆಪಿ ಬೆಂಬಲಿತರ ಪಾಲಾಗಿದೆ. ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಬೆಂಬಲಿತರು…

ಶಿರ್ತಾಡಿ: ಅಧ್ಯಕ್ಷೆಯಾಗಿ ಲತಾ ಹೆಗ್ಡೆ, ಉಪಾಧ್ಯಕ್ಷರಾಗಿ ರಾಜೇಶ್ ಸುವರ್ಣ

ಮೂಡುಬಿದಿರೆ: ಶಿರ್ತಾಡಿ ಗ್ರಾ.ಪಂ.ಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲತಾ ಹೆಗ್ಡೆ ಹಾಗೂ ಅದೇ ಪಕ್ಷದ ಬೆಂಬಲಿತ ಉಪಾಧ್ಯಕ್ಷರಾಗಿ ರಾಜೇಶ್ ಸುವರ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. . ರಾಜೇಶ್…