ಮೂಡುಬಿದಿರೆ: ಇಲ್ಲಿನ ಆಲಂಗಾರು ಲಯನ್ಸ್ ಕ್ಲಬ್ನ 2015_16ನೇ ಸಾಲಿನ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ಹರ್ಮನ್ ರೋಡ್ರಿಗಸ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸೆಲ್ವಿನ್ ಜ್ಯೂಡ್ ಕೊಲಾಸೋ, ಕೊಶಾಧಿಕಾರಿಯಗಿ ಬಿ.ಸಿ. ರಮೇಶ್ ಆಯ್ಕೆಯಾಗಿದ್ದಾರೆ.
harman rodrigus
ಪದಾಧಿಕಾರಿಗಳು:
ಮನೋಹರ್ ಕುಟಿನ್ಹಾ ( ನಿಕಟ ಪೂರ್ವ ಅಧ್ಯಕ್ಷ) ಅನೀಶ್ ಡಿ. ಸೋಜಾ ( ಪ್ರಥಮ ಉಪಾಧ್ಯಕ್ಷ) ಜೆರಾಲ್ಡ್ ಲೋಬೋ (ದ್ವಿತೀಯ ಉಪಾಧ್ಯಕ್ಷ) ಆಲ್ವಿನ್ ಕ್ವಾಡ್ರಸ್ ( ಸದಸ್ಯತನ ಸಮಿತಿ ಅಧ್ಯಕ್ಷ) ಸುಸಾನಾ ಪಿಂಟೋ ( ಟೈಲ್ ಟ್ವಿಸ್ಟರ್ ) ರೂಪಾ ನಾಯಕ್ ( ಲಯನ್ ಟೇಮರ್ )
ರೆ.ಫಾ. ಬೇಸಿಲ್ ವಾಸ್, ಫೌಸ್ಟಿನ್ ಮಿನೇಜಸ್, ವಿನ್ಸೆಂಟ್ ಮಿನೇಜಸ್, ಲಕ್ಷ್ಮಣ್ ನಾಯಕ್ (ನಿರ್ದೇಶಕರು) ಅಲ್ಲದೇ ಸದಸ್ಯರಾಗಿ ಜೆಸಿಂತಾ ಅರಾನ್ನಾ, ಕ್ಯಾಸಿನ್ ರೋಡ್ರಿಗಸ್, ಫಾ. ರೋಶನ್ ಲೋಬೋ, ಸುಬ್ರಹ್ಮಣ್ಯ ಭಟ್, ಕಾಲಿನ್ ರೋಡ್ರಿಗಸ್, ಜಾನ್ ಪಿಂಟೋ, ಐವನ್ ಪಿಂಟೋ, ಫಿಯೋನಾ ರೋಡ್ರಿಗಸ್, ಫ್ರೆಡ್ರಿಕ್ ಲೋಬೋ, ಮಹೇಶ್ ಎಂ. ಜಿವಾನಿ, ಸನ್ನೀ ರೇಗೋ .

 

By suddi9

Leave a Reply

Your email address will not be published. Required fields are marked *