ಮೂಡುಬಿದರೆ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ನ ಅಧೀನದಲ್ಲಿ ನಡೆದ 2015ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಮೂಡುಬಿದರೆ ಟೌನ್ನ ಅಲ್ ಮದ್ರಸತುಲ್ ಮಹಮ್ಮದಿಯ್ಯಾದ 5ನೇ ತರಗತಿಯ ವಿದ್ಯಾರ್ಥಿ ಹರ್ಷದ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಅವರು ಮೂಡುಬಿದರೆಯ ಹೈದರಾಲಿ ಮತ್ತು ಝುಲೈಕಾ ದಂಪತಿಗಳ ಪುತ್ರ
SUDDI9 MEDIA NETWORK