ಕ್ಯಾಂಟೀನ್ ಮಾಲೀಕನ ಚಿನ್ನದ ಸರ, ನಗದು ಸುಲಿಗೆ
ಮೂಡುಬಿದಿರೆ: ಹಳೆ ನ್ಯಾಯಾಲಯ ಕಟ್ಟಡ ಸಮೀಪದ ಶನಿವಾರ ಮುಂಜಾನೆ ಕ್ಯಾಂಟೀನ್ ಮಾಲಕರೊಬ್ಬರನ್ನು ಅಪರಿಚಿತ ತಂಡದವರು ಸುಲಿಗೆ ಮಾಡಿ ಚಿನ್ನದ ಸರ ಹಾಗೂ ನಗದನ್ನು ದೋಚಿದ್ದಾರೆ. ಪುರಸಭಾ ವ್ಯಾಪ್ತಿಯ…
SUDDI9 MEDIA NETWORK
ಮೂಡುಬಿದಿರೆ: ಹಳೆ ನ್ಯಾಯಾಲಯ ಕಟ್ಟಡ ಸಮೀಪದ ಶನಿವಾರ ಮುಂಜಾನೆ ಕ್ಯಾಂಟೀನ್ ಮಾಲಕರೊಬ್ಬರನ್ನು ಅಪರಿಚಿತ ತಂಡದವರು ಸುಲಿಗೆ ಮಾಡಿ ಚಿನ್ನದ ಸರ ಹಾಗೂ ನಗದನ್ನು ದೋಚಿದ್ದಾರೆ. ಪುರಸಭಾ ವ್ಯಾಪ್ತಿಯ…
ಮೂಡುಬಿದಿರೆ: ಗಂಟಾಲ್ಕಟ್ಟೆ ನಡೆದಿರುವ ಅಹಿತಕರ ಘಟನೆ ಹಾಗೂ ಹಿಂದೂ ಸಂಘಟನೆಯವರು ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು.…
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿರುವ ನಾರಂಪಾಡಿ ದಲಿತ ಕಾಲೋನಿಗೆ ಹಾಗೂ ಜ್ಯೋತಿನಗರದಲ್ಲಿರುವ ಮೆಟ್ರಿಕ್ ಪೂರ್ವ ಹಾಸ್ಟೆಲ್ಗಳಿಗೆ ವಿಧಾನ ಪರಿಷತ್ ಸದಸ್ಯ, ದಲಿತ ಮುಖಂಡ ಡಿ.ಎಸ್ ವೀರಯ್ಯ ಭಾನುವಾರ ಭೇಟಿ…
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಗಂಟಾಲ್ಕಟ್ಟೆ ಗಂಟಾಲ್ಕಟ್ಟೆಯಲ್ಲಿ ನಡೆಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಗುರುವಾರ ಸಂಜೆ ದಾಳಿ ನಡೆಸಿದ್ದು, ಈ ಸಂದರ್ಭ ಇತ್ತಂಡಗಳ ಘರ್ಷನೆ ಉಂಟಾಗಿದ್ದು, ಪರಿಸರದಲ್ಲಿ ಉದ್ವಿಗ್ನ ಪರಿಸ್ಥಿತಿ…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಜ 22 ಸಾವಿರ ವಿದ್ಯಾರ್ಥಿಗಳು, ಸಿಬ್ಬಂದಿಗಳು ಸಾರ್ವಜನಿಕರ ಸಮ್ಮುಖದಲ್ಲಿ ಸ್ವಾತಂತ್ರ್ಯೋತ್ಸವ ಬೃಹತ್ ದಿನಾಚರಣೆಯ ಸಂಭ್ರಮ ಶನಿವಾರ ವಿದ್ಯಾಗಿರಿಯ ಕೆ.ವಿ ಸುಬ್ಬನ ಬಯಲು ರಂಗಮಂದಿರದಲ್ಲಿ…
ಮೂಡುಬಿದರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಮೂಡುಬಿದರೆ ತಹಸೀಲ್ದಾರರ ಕಚೇರಿ ಎದುರು ಸಿಪಿಐಎಂ ವತಿಯಿಂದ ಜನಾಂದೋಲನ ಕಾರ್ಯಕ್ರಮ ಸೋಮವಾರ ನಡೆಯಿತು. ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ…
ಮೂಡುಬಿದಿರೆ: ಆಟೋ ಪಾರ್ಕ್ ಬಗ್ಗೆ ಗೊಂದಲ, ನಿಯಮೋಲ್ಲಂಘನೆಯಂತಹ ಘಟನೆಗಳನ್ನು ನಿಯಂತ್ರಿಸಲು ಪುರಸಭಾ ವ್ಯಾಪ್ತಿಯ ಎಲ್ಲ ಆಟೋ ಪಾರ್ಕ್ ಗಳಿಗೆ ಶೀಘ್ರವೇ ನಂಬರ್ ನೀಡಲಾಗುವುದು. ಪುರಸಭೆ ಹಾಗೂ ಪೊಲೀಸರ…
ಮೂಡುಬಿದಿರೆ : ಸಂಗೀತ – ನೃತ್ಯ, ಸಾಹಿತ್ಯ – ಸಂಸ್ಕೃತಿಗಳ ತರಬೇತಿ, ಪ್ರದರ್ಶನ ಮತ್ತು ಪ್ರಸರಣಗಳನ್ನು ಲಕ್ಷ್ಯವಾಗಿರಿಸಿಕೊಂಡಿರುವ ಸಾಂಸ್ಕೃತಿಕ ಸಂಸ್ಥೆ ” ನಾಟ್ಯಾಯನ ಮೂಡುಬಿದಿರೆ, ಕೋಟೆಬಾಗಿಲು” ಇದರ…
ಮೂಡುಬಿದಿರೆ:ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮೀನು ವ್ಯಾಪಾರಿ ಸರಕಾರಿ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಒಂಟಿಕಟ್ಟೆಯಲ್ಲಿ ಗುರುವಾರ ನಸುಕಿನ ಜಾವ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ…
ಮೂಡುಬಿದಿರೆ:ಹೊಸ್ಮಾರು ಬಳಿ ಬುಧವಾರ ರಾತ್ರಿ ದ್ವಿಚಕ್ರವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ರಾಜೇಶ್(29)ಎಂದು ಗುರುತಿಸಲಾಗಿದೆ. ಇವರು ಮೂಲತ:…
ಮೂಡಬಿದ್ರೆ: ಬೆಳುವಾಯಿ ಮಠದ ಕೆರೆ ಎಂಬಲ್ಲಿ ಭಾನುವಾರ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಕಾರ್ಕಳದ ಮಾಜಿ ಪುರಸಭೆ ಸದಸ್ಯ ಸಹಿತ ಐವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತ…
ಮೂಡುಬಿದರೆ ಮನ್ ಕೀ ಬಾತ್ ಆಕಾಶವಾಣಿ ಕಾರ್ಯಕ್ರಮದಲ್ಲಿ ಪ್ರದಾನಿ ಈ ಬಾರಿ ರಸ್ತೆ ದುರ್ಘಟನೆಯ ಕುರಿತು ಮಾತನಾಡಿದ್ದು, `ಮೂಡುಬಿದಿರೆ’ ಹೆಸರನ್ನು ಉಲ್ಲೇಖಿಸಿದ್ದಾರೆ. ಮೂಡುಬಿದರೆ ಪ್ರಸನ್ನ ಕಾಕುಂಜೆ ಎಂಬವರು…
ಮೂಡುಬಿದರೆ: ಟೌನ್ ಮಸೀದಿ ರಸ್ತೆಯಿಂದ ಇರುವೈಲ್ ಹೋಗುವ ರಸ್ತೆ ಹಾಗೂ ಅಮರಶ್ರೀ ಟಾಕೀಸ್ನಿಂದ ಹನುಮಂತ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಏಕಮುಖ ಸಂಚಾರವನ್ನು 15 ದಿನಗಳ ಕಾಲ ಪ್ರಾಯೋಗಿಕವಾಗಿ…
ಮೂಡುಬಿದರೆ:ಜುಲೈ28: ಪೊಲೀಸ್ ಠಾಣೆಯಿಂದ ವಿವಿಧ ಕಡೆಗಳ ಠಾಣೆಗಳಿಗೆ ವಗರ್ಾವಣೆಗೊಂಡಿರುವ ಪೊಲೀಸರಿಗೆ ಮೂಡುಬಿದರೆ ಠಾಣೆಯಲ್ಲಿ ಭಾನುವಾರ ಬೀಳ್ಕೊಡುವ ಸಮಾರಂಭ ನಡೆಯಿತು. ಮೂಡುಬಿದರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಅವರ…