Category: moodubidire

ನಿವೃತ್ತ ಹಾಗೂ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನ

ಮೂಡುಬಿದಿರೆ: ದ.ಕ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಡುಬಿದಿರೆ ವಲಯ, ಶಿಕ್ಷಕರ ದಿನಾಚರಣಾ ಸಮಿತಿ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಕಳೆದ ಸಾಲಿನಲ್ಲಿ ನಿವೃತ್ತ…

ವಿವಿ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ವಿರುದ್ಧ ಮೂಡುಬಿದಿರೆ ಪೊಲೀಸ್ಠಾಣೆಗೆ ದೂರು

ಮೂಡುಬಿದಿರೆ:ಸ್ವಾಮಿ ವಿವೇಕಾನಂದ ಮತ್ತು ಮಾಜಿ ಪ್ರಧಾನಿ ವಾಜಪೇಯಿ ಗೋಮಾಂಸ ಪ್ರಿಯರು ಎಂದು ಸಾರ್ವಜನಿಕ ಸಭೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಮಂಗಳೂರು ವಿವಿ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ವಿರುದ್ಧ…

ಮರಿಯಾಡಿ ಅಂಗನವಾಡಿಯಲ್ಲಿ ಮುದ್ದುಕೃಷ್ಣ ಸ್ಪರ್ಧೆ

ಮೂಡುಬಿದರೆ: ಪುಟಾಣಿಗಳಲ್ಲಿ ಪ್ರತಿಭೆಗಳಿದ್ದರು ವೇದಿಕೆಗೆ ಬರಲು ಹಿಂಜರಿಕೆಯಿರುತ್ತದೆ. ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಿ ಪ್ರತಿಭಾ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮೂಡುಬಿದರೆ ಆರೋಗ್ಯ ಇಲಾಖೆಯ ಸುಶೀಲ ಹೇಳಿದರು. ಮಾರ್ಪಾಡಿ…

ಸಿಐಟಿಯು ಪ್ರತಿಭಟನೆ

ಮೂಡುಬಿದಿರೆ ವಲಯದ ಸಿಐಟಿಯು ಸಹಿತ ವಿವಿಧ ಕಾಮರ್ಿಕ ಸಂಘಟನೆಗಳು ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಸಿದವು. ಬಳಿಕ ಬಸ್ನಿಲ್ದಾಣ ಬಳಿ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ…

ವೃದ್ಧನ ಕೊಲೆ ಪ್ರಕರಣ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಮೂಡುಬಿದಿರೆ: ಮೂಡುಕೊಣಾಜೆ ಗ್ರಾಮದ ಮುಗೇರಕಲ ಎಂಬಲ್ಲಿ ವೃದ್ಧರೋರ್ವರನ್ನು ಸಂಬಂಧಿಕರಿಬ್ಬರು ಕೊಲೆಗೈದಿದ್ದು, ಆರೋಪಿಗಳಿಗೆ ಮೂಡುಬಿದರೆ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಕೂಲಿ ಕಾರ್ಮಿಕ ಗುರುವ ಅವರನ್ನು,…

ಮೂಡುಬಿದಿರೆ: ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ನಡೆಸಿದ ಸಾರ್ವತ್ರಿಕ ಮುಷ್ಕರಕ್ಕೆ ಮೂಡುಬಿದಿರೆಯಲ್ಲಿ ವಿವಿಧ ರೀತಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.…

ಮಾರ್ಪಾಡಿ: ಕಳ್ಳತನಕ್ಕೆ ವಿಫಲ ಯತ್ನ

ಮೂಡುಬಿದರೆ:ಮಾರ್ಪಾಡಿ ಗ್ರಾಮದ ಮರಿಯಾಡಿ ಸುತ್ತಮುತ್ತ ಬುಧವಾರ ರಾತ್ರಿ ನಾಲ್ಕು ಮನೆಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಮಹಮ್ಮದ್ ಹನೀಪ್ ಎಂಬವರ ಮನೆಯ ಹಿಂಬದಿಯ ಕಿಟಕಿಯ…

ಇರುವೈಲ್ ವ್ಯಾಪ್ತಿಯಲ್ಲಿ ಅವರಿಸಿಕೊಂಡಿದೆ ಡೀಮ್ಡ್ ಫಾರೆಸ್ಟ್ ,ಗ್ರಾಮ ಪಂಚಾಯತ್ ಕಟ್ಟಡ ಮತ್ತು ರುಧ್ರಭೂಮಿ ನಿರ್ಮಾಣಕ್ಕೆ ಸರಕಾರಿ ಭೂಮಿ ಇಲ್ಲ

ಮೂಡುಬಿದಿರೆ : ರಾಜ್ಯದಲ್ಲಿ ನೂತನವಾಗಿ ಹಲವು ಗ್ರಾಮ ಪಂಚಾಯತ್ಗಳು ರಚನೆಗೊಂಡಿವೆ. ಆದರೆ ಗ್ರಾಮ ಪಂಚಾಯತ್ಗೆ ಸರಿಯಾದ ಕಟ್ಟಡಗಳು ಇಲ್ಲ. ಸರಕಾರದಿಂದ ಯಾವುದೇ ಸೌಲಭ್ಯಗಳು ಪಂಚಾಯತನ್ನು ತಲುಪಿಲ್ಲ. ಇದಲ್ಲದೆ…

ಶಿರ್ತಾಡಿ ಗ್ರಾ. ಪಂ. ಪಂಚಾಯತಿ ಗ್ರಾಮ ಸಭೆ

ಮೂಡುಬಿದಿರೆ:ಕೊಣಾಜೆಕಲ್ಲು ಪರಿಸರದಲ್ಲಿ ಕಾಡುಕೋಣಗಳ ಹಾವಳಿಯಿಂದ ಬೆಳೆ ನಾಶವಾಗಿದೆ, ಆಗಾಗ್ಗೆ ಚಿರತೆಗಳು ಕಾಣಸಿಗುತ್ತಿದ್ದು ಸ್ಥಳೀಯರು ತಿರುಗಾಡಲು ಭಯಪಡುತ್ತಿದ್ದಾರೆ. ಬೆಳೆ ಹಾನಿಗೆ ಪರಿಹಾರ ಮತ್ತು ಭವಿಷ್ಯದಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗೆ…

ಭಾರತ್ ಬ್ಯಾಂಕ್ನಲ್ಲಿ ಸ್ಥಾಪನಾ ದಿನಾಚರಣೆ

ಮೂಡುಬಿದಿರೆ : ಭಾರತ್ ಬ್ಯಾಂಕ್ ಸ್ಥಾಪನೆಯಾಗಿ 38 ವರ್ಷಗಳ ನೆನಪಿಗೆ ಬ್ಯಾಂಕ್ ಸ್ಥಾಪನಾ ದಿನಾಚರಣೆಯು ಮೂಡುಬಿದಿರೆ ಶಾಖಾ ಕಛೇರಿಯಲ್ಲಿ ಶುಕ್ರವಾರ ಜರುಗಿತು. ಉದ್ಯಮಿ ಎಂ.ಶೀನಪ್ಪ ಅವರು ದೀಪ…

ಜಮೀಯ್ಯತ್ತುಲ್ ಫಲಾಹ್ನಿಂದ ವಿದ್ಯಾರ್ಥಿ ವೇತನ ವಿತರಣೆ ಗಂಡು-ಹೆಣ್ಣೆಂಬ ಬೇಧವಿಲ್ಲದೆ ಶಿಕ್ಷಣ ನೀಡಿ : ಸಚಿವ ಅಭಯಚಂದ್ರ

ಮೂಡುಬಿದಿರೆ : ಇಲ್ಲಿನ ಜಮೀಯ್ಯತ್ತುಲ್ ಫಲಾಹ್ ವತಿಯಿಂದ ಬಡ ವಿದ್ಯಾಥರ್ಿಗಳಿಗೆ ಕೊಡ ಮಾಡುವ ವಿದ್ಯಾರ್ಥಿ ವೇತನವನ್ನು ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್ ಶನಿವಾರ…

ಜಾತಿ ಗಣತಿ ಉದ್ದೇಶವೇನು?: ಎಂಎಲ್ಸಿ ವೀರಯ್ಯ

ಮೂಡುಬಿದಿರೆ: ಸರ್ಕಾರ ಜಾತಿ ಗಣತಿ ಮಾಡಲು ಹೊರಟಿರುವುದರ ಹಿಂದಿನ ಉದ್ದೇಶವೇನು?. ಜಾತಿ ಗಣತಿಯಲ್ಲಿ ಜಾತಿಗಳ ಸಂಖ್ಯೆಯನ್ನು ಏರಿಸುವ ಅಧಿಕಾರ ಸರ್ಕಾರಕ್ಕೆ ಇದೆಯೇ? ಎನ್ನುವ ಕುರಿತು ಜನರಿಗೆ ಉತ್ತರ…

ಮೂಡುಬಿದರೆ: ಸಹಕಾರಿ ಕಾರ್ಯಗಾರದಲ್ಲಿ ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು.

ಮೂಡುಬಿದರೆ: ಸಹಕಾರ ಸಂಘಗಳ ಪ್ರಗತಿಯಲ್ಲಿ ಸದಸ್ಯರ ಪಾತ್ರ ರಾಜ್ಯಮಟ್ಟದ ಕಾರ್ಯಗಾರವು ಎಂಸಿಎಸ್(ಮೂಡುಬಿದರೆ ಕೋ ಆಪರೇಟಿವ್ ಸರ್ವೆಸ್ ಬ್ಯಾಂಕ್) ಹಾಗೂ ಧವಲಾ ಕಾಲೇಜಿನ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ…

ಆ.24 ಗೋ ಬೃಹತ್ ಜನಜಾಗೃತಿ ಸಮಾವೇಶ

ಮೂಡುಬಿದಿರೆ: ಅಕ್ರಮ ಗೋಸಾಗಾಟ, ಗೋಹತ್ಯೆ, ಕಸಾಯಿಖಾನೆಯ ಕಾರ್ಯಚರಣೆ ಮೂಡುಬಿದಿರೆಯಲ್ಲಿ ಹೆಚ್ಚುತ್ತಿದ್ದು ಅಶಾಂತಿ ಹಬ್ಬಿಸಲು ಕಾರಣವಾಗುತ್ತಿದೆ. ಶಾಂತಿ ಸುವ್ಯವಸ್ಥೆಗೆ ಹೆಸರಾಗಿರುವ ಮೂಡುಬಿದಿರೆಯಲ್ಲಿ ಕೋಮು ಸಂಘರ್ಷಕ್ಕೆ ಆಸ್ಪದ ನೀಡುವಂತೆ ಗಂಟಾಲ್ಕಟ್ಟೆಯ…