Category: karkala

ಗುರುವೃಂದ ವೃಕ್ಷ ಗೌರವ- ಗುರುಗಳ ಹೆಸರಲ್ಲಿ ಗಿಡ ಅಜೆಕಾರಿನಲ್ಲಿ ವಿಶಿಷ್ಠ ಶಿಕ್ಷಕ ದಿನಾಚರಣೆ

ಅಜೆಕಾರು: ಶಿಕ್ಷಕರ ಮತ್ತು ಅಡುಗೆಯವರ ಹೆಸರಲ್ಲಿ ನೆರಳು ನೀಡುವ, ಫಲ ನೀಡುವ ಗಿಡಗಳನ್ನು ನೆಡುವ ವಿನೂತನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಗುರುವೃಂದ ವೃಕ್ಷ ಗೌರವ ಅಜೆಕಾರು ಸರಕಾರಿ…

ಕಾರ್ಕಳ ಅಮರ್ ಜವಾನ್ ಸ್ಮಾರಕ: “ಕಾರ್ಗಿಲ್ ವಿಜಯ್ ದಿವಸ್”ಆಚರಣೆ.

ಕಾರ್ಕಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕು ಇದರ ವತಿಯಿಂದ ಆನೆಕೆರೆಯ ಅಮರ್ ಜವಾನ್ ಸ್ಮಾರಕದ ಬಳಿ ಕಾರ್ಗಿಲ್…

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗ್ರಾಮ ವಿಕಾಸ ಸಮಿತಿ ಕಡ್ತಲ ಮಂಡಲ: ಆಹಾರ ಪಡಿತರ ವಿತರಣೆ

ಕಡ್ತಲ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗ್ರಾಮ ವಿಕಾಸ ಸಮಿತಿ ಕಡ್ತಲ ಮಂಡಲ ಇದರ ವತಿಯಿಂದ ನನ್ನ ಗ್ರಾಮ ನನ್ನ ತೀರ್ಥ ಕ್ಷೇತ್ರ ಎನ್ನುವ ಪರಿಕಲ್ಪನೆಯಡಿ ದೊಂಡೇರಂಗಡಿ…

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ‌: “ರಾಷ್ಟೀಯ ವಿದ್ಯಾರ್ಥಿ ದಿವಸ್”ಆಚರಣೆ.

ಕಾರ್ಕಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ 73ನೇ ಸ್ಥಾಪನಾ‌ ದಿವಸ್ ರಾಷ್ಟ್ರೀಯ ವಿದ್ಯಾರ್ಥಿ ದಿನದ ಪ್ರಯುಕ್ತ ಸೇವಾಧರ್ಮ-2021 ರ 2ನೇ ಯೋಜನೆಯ ಪ್ರಕಾರದಲ್ಲಿ ಹಿರ್ಗಾನದ ಅಭಿನಂದನಾ…

ಕೋವಿಡ್ ಕಾರ್ಯಪಡೆ ಸದಸ್ಯರಿಗೆ ಫೇಸ್ ಶೀಲ್ಡ್ ವಿತರಣೆ

ಕಾರ್ಕಳ: ಕಡ್ತಲ ಗ್ರಾಮ ಪಂಚಾಯತ್ ನ ಕೋವಿಡ್ ಕಾರ್ಯಪಡೆ ಸದಸ್ಯರಿಗೆ ಯುವಜನ ಫಾರ್ ಸೇವಾ ಕಾರ್ಕಳ ಇವರು ಫೇಸ್ ಶೀಲ್ಡನ್ನು ವಿತರಣೆ ಮಾಡಿದರು. ಕಡ್ತಲ ಗ್ರಾ.ಪಂನ ಕೋವಿಡ್…

ಕೋವಿಡ್ ಸಂಧಿಗ್ದತೆಯಲ್ಲಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ ಪ್ರಮೀಳಾ ನಾಯಕ್.

ಕಾರ್ಕಳ: ಕೋವಿಡ್-19 ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಸಾಂಕ್ರಾಮಿಕ. ಭಾರತ ಇದೀಗ ಕೋವಿಡ್ ನ 2ನೇ ಅಲೆಯನ್ನು ಎದುರಿಸುತ್ತಿದೆ.ಕೋವಿಡ್ ಅನ್ನು ಸಮರ್ಥವಾಗಿ ಎದುರಿಸುವಲ್ಲಿ ಸ್ಥಳೀಯ ಅಧಿಕಾರಿಗಳ ಪಾತ್ರವೂ…

ಗಾಳಿಮಳೆಗೆ ಹಾನಿಯದ ಮನೆಯ ಕುಟುಂಬಕ್ಕೆ ಮಂಗಳೂರಿನ ಪಡಿ ಸಂಸ್ಥೆಯಿಂದ ಆಹಾರ ಪಡಿತರ ವಿತರಣೆ

ಕಡ್ತಲ: ಕಳೆದ ವಾರ ಭಾರೀ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿ ಮನೆಗೆ ಹಾನಿಯಾಗಿದ್ದ ಎಳ್ಳಾರೆ ಗ್ರಾಮದ ದೇವಸ್ಥಾನಬೆಟ್ಟುವಿನ ಸರೋಜಿನಿ ಭಂಡಾರಿಯವರಿಗೆ ಮಂಗಳೂರಿನ ಪಡಿ ಸಂಸ್ಥೆಯು…

ಎಳ್ಳಾರೆ: ಗಾಳಿ ಮಳೆ ಹಾಗೂ ಸಿಡಿಲಿನಿಂದ ಮನೆಗಳಿಗೆ ಹಾನಿ

ಎಳ್ಳಾರೆ: ಕಡ್ತಲ ಗ್ರಾ.ಪಂ ವ್ಯಾಪ್ತಿಯ ಎಳ್ಳಾರೆ ಗ್ರಾಮದಲ್ಲಿ ಕಳೆದವಾರ ಭಾರೀ ಮಳೆ ಹಾಗೂ ಗಾಳಿಯಿಂದ ದೇವಸ್ಥಾನಬೆಟ್ಟುವಿನ ಸರೋಜಿನಿ ಭಂಡಾರಿಯವರ ಮನೆಯ ಮೇಲ್ಛಾವಣಿ ಹಾರಿ ಹೋಗಿ ಹಾನಿಯಾಗಿರುತ್ತದೆ. ಹಾಗೂ…

ಮಲಬಾರ್ ಗೋಲ್ಡ್ &ಡೈಮಂಡ್ಸ್ ಸಂಸ್ಥೆಯಿಂದ ಆಹಾರ ಪಡಿತರ ಕಿಟ್ ವಿತರಣೆ

ಅಜೆಕಾರು: ಉಡುಪಿಯ ಮಲಬಾರ್ ಗೋಲ್ಡ್ &ಡೈಮಂಡ್ಸ್ ಸಂಸ್ಥೆಯು ಇಂದು ಸುಮಾರು 35 ಆಶಾಕಾರ್ಯಕರ್ತೆಯರಿಗೆ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಎಳ್ಳಾರೆಯವರ ಉಪಸ್ಥಿತಿಯಲ್ಲಿ ಆಹಾರ ಪಡಿತರ…

ಕೋವಿಡ್ ಸೋಂಕಿತರ ಮನೆಗೆ ಉಡುಪಿಯ ಅಪರ ಜಿಲ್ಲಾಧಿಕಾರಿ ಭೇಟಿ

ಕಡ್ತಲ : ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋವಿಡ್ ಸೋಂಕಿತರ ಮನೆಗೆ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಬಿ.ಸದಾಶಿವ ಪ್ರಭು ಎಳ್ಳಾರೆ ಭೇಟಿ ನೀಡಿ ಸೋಂಕಿತರ ಆರೋಗ್ಯ…

ಕಡ್ತಲ ಗ್ರಾ.ಪಂ:ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಣೆ

ಕಡ್ತಲ : ಕಡ್ತಲ ಗ್ರಾ.ಪಂ ವತಿಯಿಂದ ಆಶಾಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪಂಚಾಯತ್ ಅಧ್ಯಕ್ಷರಾದ ಮಾಲತಿ ದಿನೇಶ್ ಕುಲಾಲ್ ಅವರು ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಿದರು. ಈ…

ಎಳ್ಳಾರೆಯಲ್ಲಿ ಮಹಮ್ಮಾಯಿ ಭಜನಾ ಮಂಡಳಿ ವತಿಯಿಂದ ಕರಸೇವೆ.

ಎಳ್ಳಾರೆ :ಮಹಾತೋಭಾರ ಇರ್ವತ್ತೂರು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಎಳ್ಳಾರೆಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಮಹಮ್ಮಾಯಭಜನಾ ಮಂಡಳಿ ಕುಂಟಾಲ್ ಕಟ್ಟೆ ವತಿಯಿಂದ ಕರಸೇವೆಯು ನಡೆಯಿತು. ಕರಸೇವೆಯಲ್ಲಿ…

ಎಳ್ಳಾರೆ :ಹೋಳಿ ಹಬ್ಬ ಆಚರಣೆ

ಎಳ್ಳಾರೆ: ಎಳ್ಳಾರೆ ಗ್ರಾಮದ ಕುಡುಬಿ ಸಮುದಾಯದವರು ಗ್ರಾಮದ ಪ್ರತೀ ಮನೆಯಲ್ಲೂ ಪ್ರತಿವರ್ಷವೂ ಆಚರಿಸಿಕೊಂಡು ಬರುವ ಹೋಳಿ ಕುಣಿತ ಸೇವೆಯನ್ನು ಈ ಬಾರಿಯೂ ಸಾಂಪ್ರದಾಯಿಕವಾಗಿ ಆಚರಿಸಿದರು.