Published On: Mon, May 31st, 2021

ಮಲಬಾರ್ ಗೋಲ್ಡ್ &ಡೈಮಂಡ್ಸ್ ಸಂಸ್ಥೆಯಿಂದ ಆಹಾರ ಪಡಿತರ ಕಿಟ್ ವಿತರಣೆ

ಅಜೆಕಾರು: ಉಡುಪಿಯ ಮಲಬಾರ್ ಗೋಲ್ಡ್ &ಡೈಮಂಡ್ಸ್ ಸಂಸ್ಥೆಯು ಇಂದು ಸುಮಾರು 35 ಆಶಾಕಾರ್ಯಕರ್ತೆಯರಿಗೆ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಎಳ್ಳಾರೆಯವರ ಉಪಸ್ಥಿತಿಯಲ್ಲಿ ಆಹಾರ ಪಡಿತರ ಕಿಟ್ ಅನ್ನು ವಿತರಿಸಿದರು.facf8971-6188-479a-95ca-84d44260302b

24281e35-10af-4aa4-8678-aa6afb1fa2ffಈ ಸಂಧರ್ಭದಲ್ಲಿ ಮಲಬಾರ್ ಗೋಲ್ಡ್ &ಡೈಮಂಡ್ಸ್ ಸಂಸ್ಥೆಯ ಪರವಾಗಿ ರಾಘವೇಂದ್ರ ನಾಯಕ್ ಅಜೆಕಾರು,ನಿತ್ಯಾನಂದ ನಾಯಕ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅನುಷಾ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter