ಶ್ರೀ ವೈದ್ಯನಾಥ ದೈವಸ್ಥಾನಕ್ಕೆ ಚಿನ್ನದ ಹೊದಿಕೆಯ `ಖಡ್ಸಲೆ’ಯ ಅರ್ಪಣೆ
ಕೈಕಂಬ: ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಗುತ್ತಿನವರು ಮತ್ತು ಊರವರ ಸಹಕಾರದಲ್ಲಿ ನವೀಕರಿಸಲಾದ ಚಿನ್ನದ ಹೊದಿಕೆಯ `ಖಡ್ಸಲೆ’ಯನ್ನು ದೈವಸ್ಥಾನದ ಭಂಡಾರಕ್ಕೆ ಅರ್ಪಿಸಲಾಯಿತು.…
SUDDI9 MEDIA NETWORK
ಕೈಕಂಬ: ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಗುತ್ತಿನವರು ಮತ್ತು ಊರವರ ಸಹಕಾರದಲ್ಲಿ ನವೀಕರಿಸಲಾದ ಚಿನ್ನದ ಹೊದಿಕೆಯ `ಖಡ್ಸಲೆ’ಯನ್ನು ದೈವಸ್ಥಾನದ ಭಂಡಾರಕ್ಕೆ ಅರ್ಪಿಸಲಾಯಿತು.…
ಕೈಕಂಬ : ಪೊಳಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಾಯೋಜಕತ್ವದಲ್ಲಿ ಸೋಮವಾರ ಪೊಳಲಿ ದೇವಸ್ಥಾನದ ವಠಾರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಘವು ರೈತರಿಗಾಗಿ ಮಹೀಂದ್ರ ಕಂಪೆನಿಯಿ0ದ ಖರೀದಿಸಿದ…
ಬಂಟ್ವಾಳ: ಪುದು ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಕೇಂದ್ರ ಇದರ ಜಂಟಿ ಆಶ್ರಯದಲ್ಲಿ ಬೀದಿಬದಿ ವ್ಯಾಪಾರಿಗಳು, ಅಟೋ ಚಾಲಕರು, ಕಾರ್ಮಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಶಾಸಕ ಯು.ಟಿ.ಖಾದರ್…
ಬಂಟ್ವಾಳ :ವಕೀಲರ ಸಂಘ ಇದರ ನೇತೃತ್ವದಲ್ಲಿ ಕಾನೂನು ಸೇವೆಗಳ ಸಮಿತಿ , ತಹಶೀಲ್ದಾರರು ಬಂಟ್ವಾಳ ಮತ್ತುಆರೀಗ್ಯ ಇಲಾಖೆ ಬಂಟ್ವಾಳ ಇದರ ಸಹಯೋಗದಲ್ಲಿ ನ್ಯಾಯಾಲದ ಸಭಾ ಭವನದಲ್ಲಿ ವಕೀಲರು…
ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆಯಲ್ಲಿ ಕಳೆದ ವರ್ಷ(ಜು. ೫) ಸಂಭವಿಸಿದ ಭೂಕುಸಿತ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರದೇಶದ ೪೮ ಕುಟುಂಬಗಳಿಗೆ…
ಕೈಕಂಬ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2021ನೇ ಸಾಲಿನ ‘ಗೌರವ ಪ್ರಶಸ್ತಿ’ ಮತ್ತು ‘ಗೌರವ ಪುರಸ್ಕಾರ’ ಪ್ರಕಟವಾಗಿದ್ದು, ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಸೇರಿದಂತೆ ಬ್ಯಾರಿ…
ವಿಟ್ಲ : ಸಮುದಾಯ ಆಸ್ಪತ್ರೆಯ ವತಿಯಿಂದ ವೈದ್ಯಾಧಿಕಾರಿ ಡಾ| ನಿಶ್ಮಿತಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಸುಮ ಇವರ ನೇತೃತ್ವದಲ್ಲಿ ವಿಟ್ಲದ ವಿಠಲ ಸುಪ್ರಜಿತ್ ಐಟಿಐ, ಸರಕಾರಿ ಪದವಿ…
ಬಂಟ್ವಾಳ: ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಅಂತಿಮ ಮತದಾರರ ಪಟ್ಟಿ ಪ್ರಕಟ. ಬಂಟ್ವಾಳ ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಕಳೆದ ವಿಧಾನಸಭೆ…
ಬಂಟ್ವಾಳ : ತಾಲ್ಲೂಕಿನ ಕಶೆಕೋಡಿ ಸೂರ್ಯನಾರಾಯಣ ಭಟ್ಟರ ಪುತ್ರಿ ಅನಘಾ ಪೌರೋಹಿತ್ಯದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಇಲ್ಲಿನ ಕಲ್ಲಡ್ಕ ಸಮೀಪದ ಕಶೆಕೋಡಿ ಎಂಬಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ…
ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ಮಿನಿ ವಿಧಾನಸೌಧ ಎದುರು ವಿವಿಧ ಕಾರ್ಮಿಕ ಚಳವಳಿ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಿದರು. ಬಿ.ಸಿ.ರೋಡು ‘ಕೃಷಿ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ’ ಪ್ರತಿಭಟನೆ…
ಬಂಟ್ವಾಳ : ತಾಲ್ಲೂಕಿನ ವೀರಕಂಭ ಸಮೀಪದ ಶ್ರೀ ಗುಡ್ಡೆ ಚಾಮುಂಡಿ ಪಂಜುರ್ಲಿ – ಮಲೆಕೊರತಿ ದೈವಗಳ ಚಾವಡಿ ದಾಸಗದ್ದೆ ಕಂಬಳ ಗದ್ದೆ ಬಳಿ ಶಿಲಾಶಾಸನವೊಂದು ಪತ್ತೆಯಾಗಿದೆ. ಬಂಟ್ವಾಳ…
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಕೃಷಿ ಮಾಹಿತಿ ಜಾಥಾ ಅಭಿಯಾನಕೆ್ಕ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಸೋಮವಾರ ಚಾಲನೆ ನೀಡಿದರು.ಬಂಟ್ವಾಳ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆರು ದಿನ ಸಂಚರಿಸಲಿರುವ…
ಬಂಟ್ವಾಳ: ತಾಲ್ಲೂಕಿನ ಕಕ್ಯಪದವು ಎಲ್. ಸಿ.ಆರ್ ಇಂಡಿಯನ್ ಪದವಿ ಕಾಲೇಜಿನಲ್ಲಿ ದೈವಸ್ಥಾನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸೋಮವಾರ ನಡೆದ ಕೋವಿಡ್ ತಡೆ ಲಸಿಕೆ ಅಭಿಯಾನದಲ್ಲಿ…
ಬಂಟ್ವಾಳ : ತಾಲ್ಲೂಕಿನ ಸಿದ್ಧಕಟ್ಟೆಯಲ್ಲಿ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಆರನೇ ಶಾಖೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಸೋಮವಾರ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಕೆ.ಸಂಜೀವ…