ಬಂಟ್ವಾಳ: ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಅಂತಿಮ ಮತದಾರರ ಪಟ್ಟಿ ಪ್ರಕಟ. ಬಂಟ್ವಾಳ ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಕಳೆದ ವಿಧಾನಸಭೆ ಚುನಾವಣೆಯ ಕರಡುಪ್ರತಿ ಅನುಮೋದಿತ ಅಂತಿಮ ಮತದಾರರ ಪಟ್ಟಿ ಇದೀಗ ಸಿದ್ಧಗೊಂಡಿದೆ.

ಈ ಮತದಾರರ ಪಟ್ಟಿ ಸಾರ್ವಜನಿಕ ಅವಗಾಹನೆಗಾಗಿ ತಾಲ್ಲೂಕು ಕಚೇರಿ ಮತ್ತು ತಾಲ್ಲೂಕು ಪಂಚಾಯಿತಿ ಸಹಿತ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ಆಯಾಯ ಮತದಾನ ಕೇಂದ್ರ ಮತ್ತು ಗ್ರಾಮಕರಣಿಕರ ಕಚೇರಿಗಳಲ್ಲಿ ಅಧಿಕೃತವಾಗಿ ಪ್ರಟಿಸಲಾಗಿದೆ ಎಂದು ತಹಶೀಲ್ದಾರರ ಕಚೇರಿ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *