ಬಂಟ್ವಾಳ :ವಕೀಲರ ಸಂಘ ಇದರ ನೇತೃತ್ವದಲ್ಲಿ ಕಾನೂನು ಸೇವೆಗಳ ಸಮಿತಿ , ತಹಶೀಲ್ದಾರರು ಬಂಟ್ವಾಳ ಮತ್ತುಆರೀಗ್ಯ ಇಲಾಖೆ ಬಂಟ್ವಾಳ ಇದರ ಸಹಯೋಗದಲ್ಲಿ ನ್ಯಾಯಾಲದ ಸಭಾ ಭವನದಲ್ಲಿ ವಕೀಲರು , ವಕೀಲರಕುಟುಂಬದವರಿಗೆ ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗೆ ಲಸಿಕಾ ಅಭಿಯಾನಕ್ಕೆ ತಹಶೀಲ್ದಾರ್ ರಶ್ಮಿ.ಎಸ್.ಆರ್ ಚಾಲನೆ ನೀಡಿದರು.

DSC_7210ಈ ಸಂದರ್ಭದಲ್ಲಿಹಿರಿಯ ಸಿವಿಲ್ ನ್ಯಾಯಾಧೀಶರಾದ ಬಾಲಗೋಪಾಲಕೃಷ್ಣ , ಪ್ರಧಾನ ಸಿವಿಲ್ ನ್ಯಾಯಾಧೀ ಶೆ ರಮ್ಯಾ.ಹೆಚ್.ಆರ್ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಧೀ ಶೆ ಶಿಲ್ಪಾ ತಿಮ್ಮಾಪುರ್ ,ವಕೀಲರ ಸಂಘದಅಧ್ಯಕ್ಷಗಣೇಶಾನAದ ಸೋಮಯಾಜಿ , ಪ್ರಧಾನ ಕಾರ್ಯದರ್ಶಿ ವೀರೇಂದ್ರಎಮ್ ಸಿದ್ದಕಟ್ಟೆ ಉಪಸ್ಥಿತರಿದ್ದರು. ೨೦೦ಕ್ಕೂ ಹೆಚ್ಚಿನ ವಕೀಲರುಕುಟುಂಬಸ್ಥರು , ನ್ಯಾಯಾಲಯದ ಸಿಬ್ಬಂದಿಗಳು ಲಸಿಕೆ ಪಡೆದುಕೊಂಡರು.

By suddi9

Leave a Reply

Your email address will not be published. Required fields are marked *