Category: farangipete

” ಸ್ತನ ಕ್ಯಾನ್ಸರ್ “ಉಚಿತ ತಪಾಸಣಾ ಮಾಹಿತಿ ಶಿಬಿರ

ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ರೋಟರಿ ಕ್ಲಬ್ ಬಂಟ್ವಾಳ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬೆ ವಲಯ ಇದರ ಆಶ್ರಯದಲ್ಲಿ ಜ/ಕೆ.ಎಸ್.ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆ…

ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಜೀವ ವಿಮಾ ಪರಿಹಾರ ಮೊತ್ತ ವಿತರಣೆ

ಬಂಟ್ವಾಳ : ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಜೀವ ವಿಮಾ ನಿಗಮದ ಜನಶ್ರೀ ವಿಮಾ ಯೋಜನೆಯ ಸದಸ್ಯ ತಾರನಾಥ ಸಪಲ್ಯ ತುಪ್ಪೆಕಲ್ಲು ನಿಧನರಾಗಿದ್ದು , ವಿಮಾ ಪರಿಹಾರ…

ಮನೋರೋಗ ಶಿಬಿರ ಮತ್ತು ಮುಕ್ತ ಸಂವಾದ ಕಾರ್ಯಕ್ರಮ

ಬಂಟ್ವಾಳ : ಸೇ ವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ರೋಟರೀ ಕ್ಲಬ್ ಬಂಟ್ವಾಳ ಇದರ ಆಶ್ರಯದಲ್ಲಿ ಜ/ಕೆ.ಎಸ್.ಹೆಗ್ಡೆ ಆಸ್ಪತ್ರೆಯಿಂದ ಮನೋರೋಗ ಶಿಬಿರ ಮತ್ತು ಮುಕ್ತ ಸಂವಾದ ಕಾರ್ಯಕ್ರಮವು…

32ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ

ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಹಿಂದೂ ಧಾಮರ್ಿಕ ಸೇವಾ ಸಮಿತಿ ವತಿಯಿಂದ ಶುಕ್ರವಾರ ಆರಂಭಗೊಂಡ 32ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲು…

ಭಾರತೀಯ ಜನತಾ ಪಾರ್ಟಿಯ ಪುದು ಯುವ ಮೊರ್ಚಾದ ಸಮಿತಿ ರಚನೆ

ಸುದ್ದಿ9 ಫರಂಗಿಪೇಟೆ ಭಾರತೀಯ ಜನತಾ ಪಾರ್ಟಿಯ ಪುದು ಯುವ ಮೊರ್ಚಾದ ಸಮಿತಿ ರಚನೆಯ ಪ್ರಯುಕ್ತ ಭಾ ಜ ಪಾ ಸ್ತಾನಿಯ ಸಮಿತಿ ಅಧ್ಯಕ್ಷರಾದ ದಿನೇಶ್ ಆರ್ ಶೆಟ್ಟಿಯವರ…

ಲಯನ್ಸ್ ಸೇವಾ ಮಂದಿರದಲ್ಲಿ ಬೀಳ್ಕೋಡುಗೆ ಕಾರ್ಯಕ್ರಮ.

ಬಂಟ್ವಾಳ: ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ,ನಿವೃತ್ತಿ ಹೊಂದಿದ ಆನಂದ ಮತ್ತು ವರ್ಗಾವಣೆಗೊಂಡಿರುವ ಜಯರಾಮ, ಮೋಹನ್ ಕುಮಾರ್, ಲತೀಪ್, ಜಯ, ವಿನಯ, ಕನಕರಾಜ್ ಅವರ ಬೀಳ್ಕೋಡುಗೆ ಕಾರ್ಯಕ್ರಮ…

ಪುದು ಗ್ರಾಮ ಸ್ನೇಹಿ ಕಾರ್ಯಕ್ರಮ ಉದ್ಘಾಟನೆ.

ಸುದ್ದಿ9 ಫರಂಗಿಪೇಟೆ: ಪುದು ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರೀ ಕೆ ಎ ಅವರು ಗ್ರಾಮ ಸ್ನೇಹಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳವಾರ ನೆರವೇರಿಸಿದರು. ಅವರು ಜಿಲ್ಲಾಪಂಚಾಯತ್ ನ ಪುದು…

ಯುವಕನೋರ್ವನನ್ನು ಕೊಚ್ಚಿ ಕೊಲೆಗೈದ ದಾರುಣ ಘಟನೆ

ಬಂಟ್ವಾಳ; ಕಾರಿನಲ್ಲಿ ಬಂದ ತಂಡವೊಂದು ಯುವಕನೋರ್ವನನ್ನು ಕೊಚ್ಚಿ ಕೊಲೆಗೈದ ದಾರುಣ ಘಟನೆಯೊಂದು ಫರಂಗಿಪೇಟೆ ಸಮೀಪದ ಮಾರಿಪಳ್ಳದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಬಾಳೆಕಾಯಿ ಖಾದರ್ ಎಂಬವರ ಪುತ್ರ ನೌಷಾದ್(27)…

ಫರಂಗಿಪೇಟೆ ಮನೆಗೆ ನುಗ್ಗಿ ಹಲ್ಲೆ

ಬಂಟ್ವಾಳ: ಫರಂಗಿಪೇಟೆ ನಿವಾಸಿ, ಎಫ್. ಅಬ್ಬಾಸ್ ಎಂಬವರ ಮನೆಗೆ ನುಗ್ಗಿದ ಆರು ಮಂದಿಯ ತಂಡ ಅವರ ಸಹಿತ ಪತ್ನಿ, ಪುತ್ರಿ, ಮೊಮ್ಮಗಳಿಗೆ ಹಲ್ಲೆ ನಡೆಸಿದ್ದಲ್ಲದೆ ಮನೆಗೆ ಕಲ್ಲೆಸೆದು…