ಬಂಟ್ವಾಳ: ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ,ನಿವೃತ್ತಿ ಹೊಂದಿದ ಆನಂದ ಮತ್ತು ವರ್ಗಾವಣೆಗೊಂಡಿರುವ ಜಯರಾಮ, ಮೋಹನ್ ಕುಮಾರ್, ಲತೀಪ್, ಜಯ, ವಿನಯ, ಕನಕರಾಜ್ ಅವರ ಬೀಳ್ಕೋಡುಗೆ ಕಾರ್ಯಕ್ರಮ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ವೃತ್ತ ನಿರೀಕ್ಷಕ ಬೆಳ್ಳಿಯಪ್ಪ, ಗ್ರಾಮಾಂತರ ಠಾಣಾ ಉಪನೀರೀಕ್ಷಕ ನಾಗರಾಜ್ ನಗರ ಠಾಣಾ ಅಪರಾದ ಪತ್ತೆ ವಿಭಾಗದ ಉಪನೀರೀಕ್ಷಕ ಚಂದ್ರಶೇಖರಯ್ಯ ಮತ್ತು ಕೆ,ಕೆ.ಪೂಂಜಾ ಉಪಸ್ಥಿತರಿದ್ದರು .

