ಸುದ್ದಿ9 ಫರಂಗಿಪೇಟೆ ಭಾರತೀಯ ಜನತಾ ಪಾರ್ಟಿಯ  ಪುದು ಯುವ ಮೊರ್ಚಾದ ಸಮಿತಿ ರಚನೆಯ ಪ್ರಯುಕ್ತ ಭಾ ಜ ಪಾ ಸ್ತಾನಿಯ ಸಮಿತಿ ಅಧ್ಯಕ್ಷರಾದ ದಿನೇಶ್ ಆರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯಲ್ಲಿ ಮಂಗಳೂರು ಕ್ಷೇತ್ರ ಯುವ ಮೋರ್ಚಾ ಪ್ರಧಾನ ಕಾರ್ಯಧರ್ಶಿ ಮನೋಜ್ ಆಚಾರ್ಯ ನಾಣ್ಯ ಅವರು ಸಮಿತಿ ರಚಿಸಿದರು.

sathish shetty

pramod

ಪುದು ಗ್ರಾಮ ಯುವ ಮೋರ್ಚಾ  ಅಧ್ಯಕ್ಷರಾಗಿ ಸತೀಶ್ ಶೆಟ್ಟಿ ಕುಂಪಣ ಮಜಲು, ಪ್ರದಾನ ಕಾರ್ಯದರ್ಶಿಯಾಗಿ ಪ್ರಮೋದ್ ಸುಜೀರ್ ಸಾನದಬಳಿ, ಉಪಾಧ್ಯಕ್ಷರಾಗಿ ಧೀರಜ್ ಮಾರಿಪಲ್ಲ, ರಕ್ಷಿತ್ ಕಿದೆಬೆಟ್ಟು, ಜೊತೆಕಾರ್ಯದರ್ಶಿಗಳಾಗಿ ರವೀಂದ್ರ, ಭರತ್ ನಾಣ್ಯ ಮತ್ತಿತ್ತರರು ಆಯ್ಕೆಯಾದರು.  ಸಭೆಯಲ್ಲಿ ಪ್ರವೀಣ್ ಶೆಟ್ಟಿ ಸುಜೀರ್, ಸುಬ್ರಮಣ್ಯ ರಾವ್, ಎ.ಕೆ.ಗಿರೀಶ್ ಶೆಟ್ಟಿ ಕುಂಪಣಮಜಲು ಸುನಿಲ್ ಕುಮ್ಡೆಲು ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *