ಪರಂಗಿಪೇಟೆ: ನಿತ್ಯ ಸಹಾಯ ಮಾತಾ ಪ್ರೌಡ ಶಾಲೆ ಅರ್ಕುಳ ಇದರ 1988 -1989 ರ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಗಳ ಕಲಿಕೆ ಯ 25ವರ್ಷ ಗಳ ರಜತ ಸಂಬ್ರಮ ಕಾರ್ಯ ಕ್ರಮ “ಪುನರ್ ಮಿಲನ ” ಎಂಬ ವಿನೂತನ ಕಾರ್ಯಕ್ರಮ ವು ಹೋಲಿ ಫ್ಯಾಮಿಲಿ ಚರ್ಚ್ ಹಾಲ್ ನಲ್ಲಿ ಜರಗಿತು.
VIK_7625_resize

VIK_7448_resize

VIK_7471_resize

VIK_7499_resize

VIK_7517_resize

VIK_7528_resize

VIK_7540_resize

VIK_7566_resize

VIK_7574_resize

VIK_7583_resize

VIK_7590_resize

VIK_7596_resize

VIK_7598_resize

VIK_7599_resize

VIK_7601_resize

VIK_7602_resize

VIK_7611_resize

ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶ ಗಳಿಂದ ಆಗಮಿಸಿ ತಮಗೆ ಪಾಠ ಬೋದಿಸಿದ ಎಲ್ಲಾ ಶಿಕ್ಷಕರನ್ನು ಈ ಸಂದರ್ಭ ದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ರೆ । ಫಾ । ಜೇಮ್ಸ್ ಡಿ ಸೋಜ (ದರ್ಮ ಗುರುಗಳು ಹೋಲಿ ಫ್ಯಾಮಿಲಿ ಚರ್ಚ್ ಮೇರಮಜಲು ) ಇವರು ಅದ್ಯಕ್ಷತೆ ವಹಿಸಿಕೊಂಡಿದ್ದರು ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿ ಗಳಾದ ಶ್ರೀ ದಿನೇಶ್ ಶೆಟ್ಟಿ ಅಳಿಕೆ ( ಉಪನ್ಯಾಸಕರು ತುಂಬೆ ಪದವಿ ಪೂರ್ವ ಕಾಲೇಜ್ ) ಇವರು ಸಭೆ ಯನ್ನು ಉದ್ದೇಶಿಸಿ ಮಾತನಾಡಿದರು , ಅಲ್ಲದೆ ಅತಿಥಿ ಗಳಾಗಿ ಸಿಸ್ಟರ್ ಶೀಲಾ ಮುಖ್ಯೋಪದ್ಯಯಿನಿ ನಿತ್ಯ ಸಹಾಯ ಮಾತಾ ಪ್ರೌಡ ಶಾಲೆ ಅರ್ಕುಳ ಬಾಗವಹಿಸಿದ್ದರು , ಕಾರ್ಯ ಕ್ರಮ ಸಂಯೋಜಕರಾದ ದಿನೇಶ್ ಆರ್ ಶೆಟ್ಟಿ ವೇದಿಕೆ ಯಲ್ಲಿದ್ದರು ಜಯಶ್ರಿ ಕೊಟ್ಯಾನ್ ಕಾರ್ಯಕ್ರಮ ನಿರೂಪಿಸಿದರು ನಂತರ ಜಿಲ್ಲೆಯ ಪ್ರಸಿದ್ದ ಗಾಯಕರಾದ ರವಿಂದ್ರ ಪ್ರಭು ಸಂಗೀತ ರಸ ಮಂಜರಿ ನಡೆಸಿಕೊಟ್ಟರು.

By suddi9

Leave a Reply

Your email address will not be published. Required fields are marked *