Category: Exclusive

Exclusive

ಶಿಕ್ಷಕರ ದಿನಾಚರಣೆಯ ಶುಭಾಷಯಗಳು; ತಾತ್ಕಾಲಿಕ ಶಿಕ್ಷಕರಿಗೆ ಸಂಬಳ ಒಂದೂವರೆ ಸಾವಿರ ರೂ.!

ಸುದ್ದಿ9ವಿಶೇಷ: ವಿದ್ಯೆ ಕಲಿಸಿದ ಶಿಕ್ಷಕರನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ಅದೇ ದೇವರಿಗೆ ಅನ್ಯಾಯವಾಗುತ್ತಿರುವುದು ಮಾತ್ರ ಯಾವುದೇ ಸಂಘಟನೆಗಳಿಗೆ, ಆಯೋಗದವರಿಗೆ ನಾಟದೇ ಇರುವುದು ದೊಡ್ಡ ದುರದೃಷ್ಟವೇ ಸರಿ. ಶಿಕ್ಷಕರ…

ಪೊಳಲಿ ದೇವಳದಲ್ಲಿ ಅವಿಸ್ಮರಣೀಯ ತೆನೆಹಬ್ಬ ಆಚರಣೆ

ಪ್ರಸಾದ ಕೊಂಡು ಹೋದ ನಂತರ ಮನೆಮನೆಯಲ್ಲಿ ಪುದ್ದರ್! ಸುದ್ದಿ9ಪೊಳಲಿ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಗುರುವಾರ ತೆನೆಹಬ್ಬ ಆಚರಿಸಲಾಯ್ತು. ಈ ಆಚರಣೆ ದೇವಸ್ಥಾನದ ಸಂಪ್ರದಾಯದಲ್ಲಿ ವಿಶಿಷ್ಠವಾಗಿದ್ದು, ಹಲವಾರು ಸಂಪ್ರದಾಯ,…

ಪೆರ್ಮುದೆ ದೈವಸ್ಥಾನ ಕಳ್ಳತನಕ್ಕೆ ಎರಡು ತಿಂಗಳು; ಆರೋಪಿಗಳ ಪತ್ತೆ ಇಲ್ಲ; ಪ್ರಶ್ನೆಯಲ್ಲಿ ಕೇಳಿಬಂದಿದ್ದೇನು?

ಬಜ್ಪೆ: ಪೆರ್ಮುದೆಯ ಉದ್ಯಮಿ ಯಾದವ ಕೋಟ್ಯಾನ್ ಆರಾಧಿಸಿಕೊಂಡು ಬಂದಿದ್ದ ಅಣ್ಣಪ್ಪ ಸ್ವಾಮಿ ದೈವದ ಗುಡಿಗೆ ಹೊಕ್ಕ ಕಳ್ಳರು ಒಂದು ಕೋಟಿ ಮೌಲ್ಯದ ದೈವದ ಸೊತ್ತುಗಳನ್ನು ಕದ್ದು ಪರಾರಿಯಾಗಿದ್ದರು.…

ನಿರ್ಜೀವ ಕಲ್ಲಿಗೆ ಜೀವ ನೀಡುವ ಶಿಲ್ಪಿ!

ಸುದ್ದಿ9 ಕೈಕಂಬ: ನಿರ್ಜೀವ ಕಲ್ಲಿಗೆ ಜೀವ ನೀಡುತ್ತಾ ಸಾಧನೆ ಮಾಡುತ್ತಿರುವ ಜೀವಂತ ಪ್ರತಿಭೆಯ ಕಥೆ ಇದು. ಗರ್ಭಗುಡಿಗಳಲ್ಲಿ ಭಕ್ತರ ಸಾಕಾರ ಮೂರ್ತಿಯಾದ ಪರಮಾತ್ಮನ ಮೂರ್ತಿಯನ್ನು ರಚಿಸುವ ಸಾತ್ವಿಕ…

ಗಣಪನ ಪೂಜಿಸಿ ವಿಸರ್ಜಿಸಿದ ಮೌಲಾನಾ! ಪೊಳಲಿ ರಾಮಕೃಷ್ಣ ಆಶ್ರಮದಲ್ಲಿ ಗಣಪನಿಗೆ ವಿಶೇಷ ಪೂಜೆ

ಸುದ್ದಿ9 ಕೈಕಂಬ: ದೂರದೂರಿನಿಂದ ಬಂದು ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ನೆಲೆನಿಂತಿರುವ ಉತ್ತರಕರ್ನಾಟಕ ಮೂಲದ ವ್ಯಕ್ತಿಯೋರ್ವರು ಗಣಪನ ಮೂರ್ತಿಯನ್ನು ರಚಿಸಿ, ಭಯಭಕ್ತಿಯಿಂದ ಪೂಜಿಸಿ ತಪೋವನದ ಬಾವಿಗೆ ವಿಸರ್ಜಿಸಿದ್ದಾರೆ. ಉತ್ತರಕರ್ನಾಟಕ…

ಶ್ರೀ ಗಣೇಶ ಚತುರ್ಥಿ ಬಗ್ಗೆ ನಿಮಗಿವು ತಿಳಿದಿವೆಯೇ? ಕುಟುಂಬದಲ್ಲಿ ಯಾರು ಆಚರಿಸಬೇಕು?

ಗಣೇಶ ಚತುರ್ಥಿಯಂದು ಆಚರಿಸಲಾಗುವ ವ್ರತವನ್ನು `ಸಿದ್ಧಿವಿನಾಯಕ ವ್ರತ’ ಎನ್ನುತ್ತಾರೆ. ವಾಸ್ತವದಲ್ಲಿ ಇದನ್ನು ಎಲ್ಲ ಕುಟುಂಬಗಳೂ ಆಚರಿಸಬೇಕು. ಅಣ್ಣತಮ್ಮಂದಿರೆಲ್ಲರೂ ಒಟ್ಟಿಗೆ ಇದ್ದರೆ, ಅಂದರೆ ಅವರ ದ್ರವ್ಯಕೋಶ ಮತ್ತು ಪಾಕನಿಷ್ಪತ್ತಿ…

ಬಳ್ಕುಂಜೆ ಕಬ್ಬಿಗೆ ಭಾರೀ ಬೇಡಿಕೆ! ಗಣೇಶ ಚತುಥರ್ಿ ವ್ಯಾಪಾರ ಬಲುಜೋರು

ಸುರತ್ಕಲ್: ಗಣೇಶ ಚತುಥರ್ಿ ಬಂದಾಗ ಕಬ್ಬು ಬೆಳೆಗಾರರು ಸಂತಸ ಪಡುತ್ತಾರೆ. ಇದಕ್ಕೆ ಕಾರಣ ತಾವು ಕಷ್ಟಪಟ್ಟು ಬೆಳೆದ ಕಬ್ಬಿಗೆ ಒಳ್ಳೆಯ ಬೆಲೆ ಸಿಗುವುದು. ಹಿಂದೆಲ್ಲ ಮಂಡ್ಯ, ಮೈಸೂರು,…

ಓ ಬಾಲ್ಯವೇ ಮತ್ತೆ ಮತ್ತೆ ಕಾಡುತ್ತಿರು…

ಸುದ್ದಿ9ವಿಶೇಷ: ಬಾಲ್ಯ ಪ್ರತಿಯೊಬ್ಬರಲ್ಲೂ ಹರ್ಷ ಉಂಟುಮಾಡುವ ಘಟನೆ. ಬಾಲ್ಯದಲ್ಲಿ ಮಾಡಿದ ರಂಪಾಟ, ಗೆಳೆಯರ ಜೊತೆ ಆಡಿಕೊಂಡಿದ್ದು, ಅಜ್ಜಿಯ ಮಡಿಲಲ್ಲಿ ರಂಪಾಟಹೊಡೆದಿದ್ದು, ಶಾಲೆಗ ಹೋಗುವುದಿಲ್ಲ ಎಂದು ಗುಡ್ಡ, ಮರ…

ಕೃಷ್ಣಂ ವಂದೇ ಜಗದ್ಗುರುಂ

ಸುದ್ದಿ9 ವಿಶೇಷ: ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ, ಶ್ರಾವಣ ಮಾಸದ, ಕೃಷ್ಣ ಪಕ್ಷದ ಎಂಟನೇ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತಿದೆ. ಅದಕ್ಕಾಗಿ ಈ ವಿಶೇಷ…

ಮನುಷ್ಯನ ಸೂಕ್ಷ್ಮ ಪ್ರಜ್ಞೆಯನ್ನು ಜಾಗೃತಗೊಳಿಸುವ ನಕ್ರೆಬೆಟ್ಟ

ಬೃಹದಾಕಾರದ ಬಂಡೆಯನ್ನು ಬೆಟ್ಟವೊಂದರ ಮೇಲೆ ಹಾಗೆಯೇ ಯಾರೋ ನಿನ್ನೆಯೆಂಬಂತೆ ಬಿಟ್ಟುಹೋದಂತೆ ಕಾಣುವ ಈ ಬೆಟ್ಟ ಮನುಷ್ಯನ ಸೂಕ್ಷ್ಮ ಪ್ರಜ್ಞೆಗೆ ಅಚ್ಚರಿಯನ್ನು ತರುತ್ತದೆ. ಹೌದು ಕಾರ್ಕಳ ತಾಲೂಕಿನಲ್ಲಿರುವ ನಕ್ರೆ…

ಬ್ರಿಟಿಷರು ನಿಮರ್ಿಸಿದ ಸೇತುವೆಯಲ್ಲಿ ಎಷ್ಟು ದಿನಾಂತ ಈ ಪಯಣ?

ಕೈಕಂಬ: ಗುರುಪುರದ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಲಾದ ಈ ಬ್ರಿಟಿಷರ ಕಾಲದ್ದು. ಅಂದರೆ ಇದೀಗ ಅದಕ್ಕೆ ಸರಿ ಸುಮಾರು 70ಕ್ಕೂ ಅಧಿಕ ವರ್ಷಗಳಾಗಿವೆ. ಅಲ್ಲಿಂದ ಇದಕ್ಕೆ ಕಬ್ಬಿಣದ…

ಬೊಲಾರಾ ಹಣ್ಣು; ಚಾಕಲೇಟ್ನಂತೆ ಚೀಪಿರಿ

ಕಾಡುಗುಡ್ಡದಲ್ಲಿ ಅಲೆದಾಡಿ ಸುಸ್ತಾದವರಿಗೆ ಬಾಯಾರಿಕೆಯನ್ನು ತಣಿಸುವ ಕೇರಿ ಬಣ್ಣದ ರಸಭರಿತ ಸಿಹಿಯಾದ ಹಣ್ಣೊಂದು ಸಿಗುತ್ತದೆ, ಈ ಹಣ್ಣನ್ನು ಚಾಕಲೇಟ್ನಂತೆ ಚೀಪಬಹುದು. ಚಾಕಲೇಟ್ನಂತೆ ಸಿಹಿಯಾಗಿರುವ ಈ ಹಣ್ಣು ನಿಸರ್ಗದತ್ತವಾಗಿ…

ಮದುವೆಯಲ್ಲೊಂದು ಅಚ್ಚರಿಯಿತ್ತು; ಅಷ್ಟಕ್ಕೂ ಆ ಅಚ್ಚರಿ ಏನೂ ಅಂತೀರಾ? ಹಾಗಿದ್ರೆ ಈ ಸ್ಟೋರಿ ನೋಡಿ

ಅದೊಂದು ನಿಜಕ್ಕೂ ಅದ್ಭುತ ಮದುವೆ. ಅಲ್ಲಿ ಎಲ್ಲಾ ಮದುವೆಯಂತೆ ಸಡಗರ-ಸಂಭ್ರಮವಿತ್ತು. ಗಂಡು-ಹೆಣ್ಣಿಗೆ ಧಾರೆ ಎರೆದು ಕೊಡೋ ಮೂಲಕ ಸಂಪ್ರದಾಯಬದ್ದವಾಗಿ ಮದುವೆಯೂ ನಡೆಯಿತು. ಕೊನೆಗೆ ಎಲ್ಲಾ ಮುಗಿದ ಮೇಲೆ…