Category: Belthangadi

ಅಖಿಲ ಕರ್ನಾಟಕ 12ನೆಯ ಹಸ್ತಪ್ರತಿ ಸಮ್ಮೇಳನ ಮತ್ತು ಎರ್ತೂರು ಶಾಂತಿರಾಜ ಶಾಸ್ತ್ರಿ ಸಾಹಿತ್ಯ ಸಂಸ್ಮರಣೆ

ಬೆಳ್ತಂಗಡಿ: ಸುಮಾರು 1 ಲಕ್ಷದಷ್ಟು ಕನ್ನಡ ಹಸ್ತಪ್ರತಿಗಳು ಸಂಗ್ರಹವಾಗಿದ್ದು, ಇದು ಕೇವಲ ಅರ್ಧದಷ್ಟು ಮಾತ್ರ. ಸಂಗ್ರಹವಾಗಿರುವ ಹಸ್ತಪ್ರತಿಗಳನ್ನು ಸಮರ್ಪಕವಾಗಿ ಸಂರಕ್ಷಿಸುವ ಕಾರ್ಯ ನಡೆಯುತ್ತಿಲ್ಲ. ಅದಕ್ಕಾಗಿ ಹಸ್ತಪ್ರತಿ ಸಂರಕ್ಷಣೆಗೆ…

ಕನ್ಯಾಡಿ ಶ್ರೀ ರಾಮ ಕಾರುಣ್ಯ ಕಲಾ ಸಂಘ ಇದರ ದ್ವಿತೀಯ ವರ್ಷದ “ಯಕ್ಷ ಕಲೋತ್ಸವ

ಕನ್ಯಾಡಿ: ಶ್ರೀ ರಾಮ ಕಾರುಣ್ಯ ಕಲಾ ಸಂಘ ನಿತ್ಯನಂದ ನಗರ ಧರ್ಮಸ್ಥಳ ದ್ವಿತೀಯ ವರ್ಷದ ಯಕ್ಷ ಕಲೋತ್ಸವ ನ.10ರಂದು ಮಂಗಳವಾರ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ…

ಧರ್ಮಸ್ಥಳ: ಹೆಗ್ಗಡೆ 48ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭ

ಧರ್ಮಸ್ಥಳ: ಗ್ರಾಮೀಣ ಜನರ ವೈಯಕ್ತಿಕ ಮತ್ತು ಸಾಮೂಹಿಕ ಜೀವನ ಶೈಲಿಯ ಪರಿವರ್ತನೆಯಿಂದ ರೈತರ ಆತ್ಮಹತ್ಯೆ ತಡೆಗಟ್ಟಬಹುದು. ಸಂಜೆ 7 ರಿಂದ ರಾತ್ರಿ 12 ರ ವರೆಗೆ ಕಾಲಮಿತಿಯ…

ಭಜನೆಯಿಂದ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಸಿಗುತ್ತದೆ

ಬೆಳ್ತಂಗಡಿ :ಧರ್ಮಸ್ಥಳದಲ್ಲಿ 17ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಮಂಗಳವಾರ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಉದ್ಘಾಟಿಸಿದರು. ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು, ಹೇಮಾವತಿ…

ಬೆಂಕಿ ಹಚ್ಚಿಕೊಂಡಿದ್ದ ಪತ್ನಿಯನ್ನು ರಕ್ಷಿಸಲು ಹೋಗಿದ್ದ ಪತಿಯೂ ಸಾವು

ಬೆಳ್ತಂಗಡಿ : ಕೌಟುಂಬಿಕ ಕಲಹದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆಹೊಂದಿದ್ದ ಎರಡು ಮಕ್ಕಳ ತಾಯಿಯಾಗಿರುವ ಗೃಹಿಣಿ, ಉಜಿರೆ ಗ್ರಾಮದ ಇಚ್ಚಾವು ನಿವಾಸಿನಿ ಪೂರ್ಣಿಮ ಅವರು ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು…

ಪುರಾಣ ವಾಚನ – ಪ್ರವಚನ ಕಾರ್ಯಕ್ರಮ

ಪುರಾಣ ವಾಚನದಿಂದ ಧರ್ಮ ಜಾಗೃತಿ ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಗುರುವಾರ “ತೊರವೆ ರಾಮಾಯಣ” ಮಹಾಕಾವ್ಯದವಾಚನ – ಪ್ರವಚನ ಕಾರ್ಯಕ್ರಮವನ್ನು ಬಲಿಪ ನಾರಾಯಣ ಭಾಗವತರು ಉದ್ಘಾಟಿಸಿದರು. ಧರ್ಮಾಧಿಕಾರಿ…

ನಾಗಬನಕ್ಕೆ ಕಿಡಿಗೇಡಿಗಳು ದನದ ತ್ಯಾಜ್ಯ

ಮಂಗಳೂರು: ಬೆಳ್ತಂಗಡಿಯ ಮಲವಂತಿಗೆ ಎಂಬಲ್ಲಿರುವ ನಾಗಬನಕ್ಕೆ ಕಿಡಿಗೇಡಿಗಳು ದನದ ತ್ಯಾಜ್ಯ ಎಸೆದ ಘಟನೆ ಸಂಭವಿಸಿದ್ದುಪೊಲೀಸರ ಬೀಡುಬಿಟ್ಟಿದ್ದಾರೆ. ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಪಿಕಪ್ನಲ್ಲಿ ಆಗಮಿಸಿದ ದುಷ್ಕರ್ಮಿಗಳ…

ಡೆಂಗ್ಯೂಜ್ವರ ಪೀಡಿತ ಮನೆಗಳಿಗೆ ಫಾಗಿಂಗ್ ಮೂಲಕ ಔಷದ ಸಿಂಪಡನೆ

ಬಂಟ್ವಾಳ : ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರ ಮತ್ತು ಇರ್ವತ್ತೂರು ಗ್ರಾ.ಪಂ. ಇದರ ಜಂಟಿ ಆಶ್ರಯದಲ್ಲಿ ಡೆಂಗ್ಯೂಜ್ವರ ಪೀಡಿತರಾಗಿರುವ ದೊಡ್ಡಕೆರೆ ಡಿ.ಬಿ.ದಿನೇಶ ಎಂಬವರ ಮಗ ಸುದರ್ಶನ್ ಅವರ ಮನೆಗೆ ಫಾಗಿಂಗ್…

ಪುಂಜಾಲಕಟ್ಟೆ: ರಸ್ತೆ ಗುಂಡಿಗೆ ತುಳುನಾಡ ರಕ್ಷಣಾ ವೇದಿಕೆಯವರಿಂದ ತಾತ್ಕಾಲಿಕ ಪರಿಹಾರ

ಬಂಟ್ವಾಳ : ಪುಂಜಾಲಕಟ್ಟೆ ಪೇಟೆಯಲ್ಲಿ ರಸ್ತೆ ಬದಿ ಏರ್ಟೆಲ್ ಸಂಸ್ಥೆ ಕೇಬಲ್ ಅಳವಡಿಕೆಗೆ ತೋಡಿದ ಗುಂಡಿಯನ್ನು ಇದುವರೆಗೆ ಮುಚ್ಚದಿರುವುದರಿಂದ ತುಳುನಾಡ ರಕ್ಷಣಾ ವೇದಿಕೆ ಪುಂಜಾಲಕಟ್ಟೆ ಘಟಕ ಗುಂಡಿಯ…

ಬೆಳ್ತಗಂಡಿ: ಟ್ಯಾಂಕರ್ ಲಾರಿಗೆ ಬೆಂಕಿ

ಸುದ್ದಿ9 ಬೆಳ್ತಂಗಡಿ : ಬೆಳ್ತಂಗಡಿ ಕಡೆಯಿಂದ ಪೆಟ್ರೋಲ್ ಟ್ಯಾಂಕರ್ ಲಾರಿ ಯೊಂದು ನಾಯಿಲ ಎಂಬಲ್ಲಿ ಎದುರು ಗಡೆಯ ವಾಹನವನ್ನು ಹಿಂದಿಕ್ಕುವ ಅವಸರದಲ್ಲಿ ಬೈಕ್ ಗೆ ಡಿಕ್ಕಿ ಹೊಡೆದು…

ಧರ್ಮಸ್ಥಳದಲ್ಲಿ ವಿಶ್ವ ಯೋಗ ದಿನಾಚರಣೆ : ಯೋಗದಿಂದ ಆರೋಗ್ಯ ಮತ್ತು ಆಯುಷ್ಯ ವೃದ್ಧಿ

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಭಾನುವಾರ ವಿಶ್ವಯೋಗ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಶುಭಾಶಂಸನೆ ಮಾಡಿ…

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಆರ್ಸೆಟಿ ವಿಸ್ತರಣೆಗೆ ಪಂಜಾಬ್ ನ್ಯಾಶನಲ್ ಬ್ಯಾಂಕ್ ಬೆಂಬಲ

ಧರ್ಮಸ್ಥಳ: ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರಗಳ (ಆರ್ಸೆಟಿ) ಆಡಳಿತ ಹಾಗೂ ವಿಸ್ತರಣೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವ್ಯಾಪ್ತಿ ಹೆಚ್ಚಿಸಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ವತಿಯಿಂದ ಪೂರ್ಣ…

ಧರ್ಮಸ್ಥಳ: ಆರ್ ಸೆಟಿ ನಿರ್ಧೇಶಕರುಗಳ ವಾರ್ಷಿಕ ಸಮಾವೇಶ

ಧರ್ಮಸ್ಥಳ: ಪಂಜಾಬ್ ನ್ಯಾಶನಲ್ ಬ್ಯಾಂಕಿನ ಆರ್ ಸೆಟಿ ನಿರ್ಧೇಶಕರುಗಳ 5ನೇ ವಾರ್ಷಿಕ ಸಮಾವೇಶವನ್ನು ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಸೋಮವಾರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪಕಾರ್ಯದರ್ಶಿ ರೇಣುಕಾ…

ಪುಂಜಾಲಕಟ್ಟೆ ಕುಸಿದು ಬಿದ್ದ ಮೋರಿ

ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ ಬದಿ ಇತ್ತೀಚೆಗೆ ನಿರ್ಮಿಸಿದ ಮೋರಿ ತಡೆಗೋಡೆ ಭಾಗಶಃ ಕುಸಿದು ಬಿದ್ದು ವಾಹನ ಸವಾರರಿಗೆ ಆತಂಕ ಮೂಡಿಸಿದೆ.