Category: Belthangadi

7ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ , 10 ಜೋಡಿ ವಧು-ವರರು

ಬಂಟ್ವಾಳ : ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ 31ನೇ ಸಂಭ್ರಮಾಚರಣೆಯ ಪ್ರಯುಕ್ತ ಬಂಗ್ಲೆ ಮೈದಾನದಲ್ಲಿ ರವಿವಾರ ಜರಗಿದ 7ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ 12.20ರ…

ಪುಂಜಾಲಕಟ್ಟೆಯಲ್ಲಿ ಬೃಹತ್ ಪ್ರತಿಭಟನೆ

ಬಂಟ್ವಾಳ: ತೀರಾ ಹದಗೆಟ್ಟಿರುವ ಪುಂಜಾಲಕಟ್ಟೆ -ಬೆರ್ಕಳ ರಸ್ತೆಯನ್ನು ಶೀಘ್ರ ದುರಸ್ತಿಪಡಿಸುವಂತೆ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಶನಿವಾರ ಪುಂಜಾಲಕಟ್ಟೆಯಲ್ಲಿ ಬೃಹತ್…

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸಾಮೂಹಿಕ ವಿವಾಹ ನಿಶ್ಚಿತಾರ್ಥ

ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ವತಿಯಿಂದ 31ನೇ ವಾರ್ಷಿಕೋತ್ಸವ ಪ್ರಯುಕ್ತ ಮಾ.8ರಂದು ನಡೆಯಲಿರುವ 7ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಅಂಗವಾಗಿ ವಧು-ವರರ ನಿಶ್ಚಿತಾರ್ಥ…

ಸಂಪೂರ್ಣ ಹದಗೆಟ್ಟ ಪುಂಜಾಲಕಟ್ಟೆ- ಬೆರ್ಕಳ ರಸ್ತೆ

ಬಂಟ್ವಾಳ : ಇಲ್ಲಿನ ಪೇಟೆಯಿಂದ ಬೆರ್ಕಳವನ್ನು ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ಕಷ್ಟವಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಜಲ್ಲಿ ಕಲ್ಲುಗಳಿಂದ ತುಂಬಿದ ರಸ್ತೆ ನಡೆದಾಡಲೂ ಅಸಾಂಭವವಾಗಿ ಜನ…

ಶವವಾಗಿದ್ದ ರಾಮ್‍ದಾಸ್ ಜೀವಂತವಾಗಿ ಪತ್ತೆ?; ನೇತ್ರಾವತಿ ಕಿನಾರೆಯಲ್ಲಿ ಸಿಕ್ಕಿದ ಶವ ಯಾರದ್ದು?

ಬೆಳ್ತಂಗಡಿ: ಮಹಾರಾಷ್ಟ್ರ ನವಿ ಮುಂಬೈ ನಿವಾಸಿ, ಉದ್ಯಮಿ ರಾಮ್‍ದಾಸ್ ಪೂಜಾರಿ ಮಂಗಳೂರಿನ ಬೋಳಾರದಲ್ಲಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ…

ಉಜಿರೆಯಲ್ಲಿ ಭಯಾನಕ ಅಸ್ತಿಪಂಜರ ಪತ್ತೆ! ಕೊಲೆಯೋ ಆತ್ಮಹತ್ಯೆಯೋ?

ಬೆಳ್ತಂಗಡಿ: ಧರ್ಮಸ್ಥಳದ ನೇತ್ರಾವತಿ ಸೇತುವೆ ಸಮೀಪ ವ್ಯಕ್ತಿಯೋರ್ವರ ಭಯಾನಕ ಅಸ್ತಿಯೊಂದು ಸಿಕಿದ್ದು ವ್ಯಾಪಕ ಸಂಶಯಕ್ಕೆ ಕಾರಣವಾಗಿದೆ. ಈ ಅಸ್ತಿಪಂಜರ ಮುಂಬೈ ಮೂಲದ ರಾಂದಾಸ್ ಪೂಜಾರಿ(62) ಎಂಬವರದ್ದಾಗಿದ್ದು ಧರ್ಮಸ್ಥಳದಲ್ಲಿ…

ಕರಾಯ ಮಸೀದಿಗೆ ಕಲ್ಲೆಸೆದ ಪ್ರಕರಣ; ಎಬಿವಿಪಿ ಮುಖಂಡನಿಗೆ ಜಾಮೀನು

ಬೆಳ್ತಂಗಡಿ: ಕರಾಯ ಮಸೀದಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿದ ಉಜಿರೆ ಕಾಲೇಜಿನ ಅಮಾಯಕ ವಿದ್ಯಾರ್ಥಿ, ಎಬಿವಿಪಿ ಮುಖಂಡ ನಿಧೀಶ್ ಶೆಟ್ಟಿ ಎಂಬವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ನಿಧೀಶ್…

ಅಷ್ಟಮಂಗಲ ಪ್ರಶ್ನೆಯಲ್ಲಿ ರಹಸ್ಯ ಬಯಲು…!

ಕುರುಹು `ಸೂರ್ಯನಾರಾಯಣ’ ದೇವಾಲಯದ್ದೇ! ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಬಲ್ಲಂಗೇರಿ ಎಂಬಲ್ಲಿ ಜೀರ್ಣಾವಸ್ಥೆಯಲ್ಲಿದ್ದ ಕುರುಹೊಂದು `ಶ್ರೀ ಸೂರ್ಯನಾರಾಯಣ’ ದೇಗುಲದ್ದೇ ಆಗಿದೆ ಎಂಬ ಅಂಶ ಇದೀಗ ಸ್ಪಷ್ಟವಾಗಿದೆ.…

ದೆಹಲಿ ಚುನಾವಣೆ ಬಳಿಕ ಸಿದ್ದು ವಜಾ!

ಬೆಂಗಳೂರು: ದೆಹಲಿ ವಿಧಾನಸಭೆ ಚುನಾವಣೆ ನಂತರ ರಾಜ್ಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾ ವಣೆಗೆ ರಾಷ್ಟ್ರೀಯ ಕಾಂಗ್ರೆಸ್ ಚಾಲನೆ ನೀಡಲಿದೆ. ಸಿದ್ದರಾಮಯ್ಯ ಚುನಾವಣೆಗೆ…

ಬೆಳ್ತಂಗಡಿ: ಜನಸಾಗರದ ಮಧ್ಯೆ ಸ್ತ್ರೀ ರಕ್ಷಣೆಯ ಸಂಕಲ್ಪ ದಕ್ಷಿಣ ಭಾರತದಲ್ಲೇ ಮೊದಲ `ನವಚಂಡಿಕಾ ಯಾಗ’ ಪೂರ್ಣಾಹುತಿ

ಮಂಗಳೂರು: 11 ಅಗ್ನಿಕುಂಡಗಳಲ್ಲಿ 1008 ಮಂದಿ ಮುತ್ತೈದೆಯರು, ಊರು-ಪರವೂರಿನಿಂದ ಸಾಗಿಬಂದ ಮಹಿಳೆಯರು ಮತ್ತು ಹೆಣ್ಮಕ್ಕಳು ಬೆಳ್ತಂಗಡಿಯ ತಾಲೂಕು ಮೈದಾನದಲ್ಲಿ ನೆರೆದ ಜನಸಾಗರದ ಮಧ್ಯೆ ಸ್ತ್ರೀ ರಕ್ಷಣೆಯ ಸಂಕಲ್ಪ…

ಸೌಜನ್ಯಾ ಅತ್ಯಾಚಾರ ಪ್ರಕರಣ; ಸ್ತ್ರೀ ರಕ್ಷಣೆಗಾಗಿ ಬೆಳ್ತಂಗಡಿಯಲ್ಲಿ ಚಂಡಿಕಾ ಯಾಗ

ಮಂಗಳೂರು: ಧರ್ಮಸ್ಥಳದ ಪಾಂಗಳ ನಿವಾಸಿ ಎಸ್ ಡಿಎಂ ಕಾಲೇಜ್ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು ಅಕ್ಟೋಬರ್ 9ಕ್ಕೆ ಎರಡು ವರ್ಷ ಪೂರ್ತಿಯಾಗುತ್ತದೆ. ಪೊಲೀಸ್…

ಕೊಲೆಯಾಗಿ ಹೋದ ಸೌಜನ್ಯಾಳ ಕಣ್ಣೀರ ಕಥೆ…

ಚಿಕ್ಕಂದಿನಿಂದಲೂ ಆಧ್ಯಾತ್ಮದ ಬಗಗೆ ವಿಶೇಷ ಆಸಕ್ತಿ ವಹಿಸುತ್ತಿದ್ದ ಧರ್ಮಸ್ಥಳದ ಹುಡುಗಿ ಕಾಮ ಪಿಪಾಸುಗಳ ಕೈಗೆ ಸಿಕ್ಕು ಬಲಿಯಾಗಿ ಇಂದಿಗೆ ಎರಡು ವರ್ಷವಾಗಿದೆ. ಆದರೂ ನಿಜವಾದ ಆರೋಪಗಳ ಪತ್ತೆಯಾಗಲಿಲ್ಲ…

ಭೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುವ ಚೆಸ್ ಕ್ರೀಡೆ ಡಾ. ಡಿ. ವೀರೇಂದ್ರ ಹೆಗ್ಗಡೆ :

ಬೆಳ್ತಂಗಡಿ: ಭೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುವ ಚೆಸ್ ಕ್ರೀಡೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಧರ್ಮಸ್ಥಳದ ಶಾಂತಿವನ ಟ್ರಸ್ಟ್ 2015-16 ನೇ ವರ್ಷದಿಂದ ಜಿಲ್ಲೆಯ ಪ್ರತೀ ಶಾಲೆಗಳ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ,…

ರೈತರ ಒಕ್ಕಲೆಬ್ಬಿಸುವ ನೀತಿಯ ವಿರುದ್ಧ ವಿಧಾನಸೌಧ ಚಲೋ: ಬಿ.ಎಮ್.ಭಟ್

ಬೆಳ್ತಂಗಡಿ: ರೈತರನ್ನು ಜಮೀನಿನಿಂದ ಹೊರತಳ್ಳುವ ವ್ಯವಸ್ಥಿತ ಪಿತೂರಿಯ ವಿರುದ್ಧ ಜನಚಳವಳಿ ತೀವ್ರಗೊಳಿಸುವ ಅಗತ್ಯವಿದ್ದು, ಸರ್ಕಾರಗಳ ಒಕ್ಕಲೆಬ್ಬಿಸುವ ನೀತಿಯ ವಿರುದ್ಧ ಅ. 13 ರಂದು ವಿಧಾನಸೌಧ ಚಲೋ ಕಾರ್ಯಕ್ರಮ…