Category: Belthangadi

ನಾರಾವಿಯ ಸುಲ್ಕೇರಿಯಲ್ಲಿ ಯುವತಿ ನೇಣು ಬಿಗಿದ ಆತ್ಮಹತ್ಯೆ

ಬೆಳ್ತಂಗಡಿ: ಸುಲ್ಕೇರಿ ಸಮೀಪದ ಕು.ಸುಶ್ಮಿತಾ ಭಂಡಾರಿ ಅ.7ರಂದು ಶುಕ್ರವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವಳು ದ್ವಿತೀಯ ಪಿಯುಸಿಯನ್ನು ಕೊಕ್ರಾಡಿ ಕಾಲೇಜಿನಲ್ಲಿ ಕಲಿಯುತ್ತಿದ್ದಳು. ಸಾವಿಗೆ ಕಾರಣ ಏನೆಂದು…

ಸ್ವಚ್ಛ ಧಾರ್ಮಿಕ ನಗರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಆಯ್ಕೆ

ಬೆಳ್ತಂಗಡಿ: ಇಂಡಿಯಾ ಟುಡೆ ಪತ್ರಿಕಾ ಬಳಗದವರು ನೀಡುತ್ತಿರುವ ಪ್ರಥಮ ರಾಷ್ಟ್ರೀಯ ” ಸಫಾಯಿಗಿರಿ” ಪ್ರಶಸ್ತಿಯನ್ನು ಧರ್ಮಸ್ಥಳಕ್ಕೆ ನೀಡಲಾಗಿದೆ. ಇಂಡಿಯಾ ಟುಡೆ ಇಂಗ್ಲಿಷ್ ಪತ್ರಿಕಾ ಬಳಗ ರಾಷ್ಟ್ರಾದ್ಯಂತ ಸ್ವಚ್ಛತೆಯನ್ನು…

ಪುಂಜಾಲಕಟ್ಟೆಯಲ್ಲಿ ನ.12-13ರಂದು ಕೋಟಿ ಚೆನ್ನಯ ಸ್ವರ್ಣ ಪ್ರಶಸ್ತಿ ಕಬಡ್ಡಿ ಪಂದ್ಯಾಟ

ಪೂಂಜಾಲಕಟ್ಟೆ: ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‍ನ ಸಹಭಾಗಿತ್ವದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಇವರ ನಿರಂತರ 33ನೇ ವರ್ಷದ ಸಾರಥ್ಯದಲ್ಲಿ, ಮುಂಬಯಿ…

ವೃದ್ಧರೊಬ್ಬರು ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆತ್ತಿಗುಡ್ಡೆಯಲ್ಲಿ ವೃದ್ಧರೊಬ್ಬರು ಕೋಟ್ಯಪ್ಪ ಶೆಟ್ಟಿಗಾರ್(70) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಭವಿಸಿದೆ. ಮೃತರು ಪತ್ನಿ…

ಸುಬ್ರಹ್ಮಣ್ಯ ಕುಮಾರಧಾರ ನದಿಗೆ ಹಾರಿದ ಬಸ್ ಕಂಡಕ್ಟರ್

ಸುಬ್ರಹ್ಮಣ್ಯ : ಮಂಗಳೂರಿನಿಂದ ಸುಬ್ರಹ್ಮಣ್ಯ ಕಡೆಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನ ಕಂಡಕ್ಟರ್ ಸುಬ್ರಹ್ಮಣ್ಯ-ಕುಮಾರಧಾರ ಸೇತುವೆ ಬಳಿ ಬಸ್ ಚಾಲನೆ ನಿಧಾನವಾಗಿ ಚಲಿಸಿದ ಸಂದರ್ಭ…

ಸೆ.18 ರಿಂದ ಸೆ.25ರವರೆಗೆ ಧರ್ಮಸ್ಥಳದಲ್ಲಿ ಭಜನಾ ತರಬೇತಿ

ಧರ್ಮಸ್ಥಳ: ಸೆ. 18ರಂದು ಭಾನುವಾರ ಮಂಜೇಶ್ವರದ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಕಮ್ಮಟವನ್ನು ಉದ್ಘಾಟಿಸುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.ಸೆ. 25ರಂದು ಭಾನುವಾರ…

ಮೃತ ಶಿಶಿರ್ ಪೂಜಾರಿ ಮನೆಗೆ ಬಿಜೆಪಿ ಮುಖಂಡರು ಭೇಟಿ ನೀಡಿ ಸಂತ್ವಾನ

ಬೆಳ್ತಂಗಡಿ:ಇತ್ತೀಚೆಗೆ ಬೆಳ್ತಂಗಡಿಯಲ್ಲಿ ನಡೆದ ಗೋವಿಂದ ಸ್ಪರ್ಧೆಯಲ್ಲಿ ಬಿದ್ದು ಮೃತಪಟ್ಟ ಪುಂಜಾಲಕಟ್ಟೆ ನಿವಾಸಿ ಶಿಶಿರ್ ಪೂಜಾರಿ ಮನೆಗೆ ಬಂಟ್ವಾಳ ಬಿಜೆಪಿ ಮುಖಂಡರಾದ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿ…

ಧರ್ಮಸ್ಥಳದಲ್ಲಿ ಆನ್‍ಲೈನ್ ರೂಮ್ ಬುಕಿಂಗ್ ಪ್ರಾರಂಭ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಗಸ್ಟ್ 21 ರಂದು ಆನ್‍ಲೈನ್ ರೂಮ್ ಬುಕಿಂಗ್ ಸೌಲಭ್ಯಕ್ಕೆ ಚಾಲನೆ ದೊರೆತಿದೆ. ಭಕ್ತಾದಿಗಳ ಅನುಕೂಲಕ್ಕಾಗಿ ಶ್ರೀ ಕ್ಷೇತ್ರದ ಅಧಿಕೃತ ವೆಬ್ ಪೇಜ್‍ನಲ್ಲಿ…

ವಿದ್ಯಾರ್ಥಿಗಳು ಕೀಳರಿಮೆ ತೊರೆದು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು.

ಬೆಳ್ತಂಗಡಿ: ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯೊಂದಿಗೆ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸುವುದೇ ಶಿಕ್ಷಣದ ಧ್ಯೇಯವಾಗಿದೆ. ವಿದ್ಯಾರ್ಥಿಗಳು ಜಿಜ್ಞಾಸುಗಳಾಗಿ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಅದರ ಅನುಭವವನ್ನು…

ಉಜಿರೆ ಪೇಟೆಯಲ್ಲಿರುವ ಮಾರಿಗುಡಿಯಿಂದ ಕಾಣಿಕೆ ಡಬ್ಬಿ ಕಳವು

ಬೆಳ್ತಂಗಡಿ:ಉಜಿರೆ ಪೇಟೆಯಲ್ಲಿರುವ ಮಾರಿಗುಡಿಗೆ ನಿನ್ನೆ ರಾತ್ರಿ ನುಗ್ಗಿದ ಕಳ್ಳರು ಕಾಣಿಕೆ ಡಬ್ಬ ಹೊಡೆದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ ಒಳಗಿದ್ದ ಕೆಲ ವಸ್ತುಗಳನ್ನೂ ಅಪಹರಿಸಿದ್ದಾರೆ. ಉಜಿರೆ ಪೇಟೆಯಲ್ಲಿಯೇ ಇರುವ…

ಬಾರದ ಮಳೆಗಾಗಿ ಚಿಂತಿಸುವ ಬದಲು ಬಿದ್ದ ಮಳೆನೀರಿನ ರಕ್ಷಣೆಗೆ ಮುಂದಾಗಬೇಕಿದೆ-ಡಾ ಹೆಗ್ಗಡೆ

ಧರ್ಮಸ್ಥಳ: ಕೆರೆಗೆ ಬಾಗಿನ ಅರ್ಪಣೆ ಹಾಗೂ ಶಾಲಾವನ ಉದ್ಘಾಟನೆಯೊಂದಿಗೆ ಪರಿಸರರಕ್ಷಣೆಯ ಸಂದೇಶ ನೀಡಿದ ವಿರೇಂದ್ರ ಹೆಗ್ಡೆ ಅವರು ಮಳೆ ಬೀಳದೆ ಬರಗಾಲ ಬಂದಿದೆಎಂದುಚಿಂತಿಸುವ ಬದಲು ಭೂಮಿಗೆ ಬಿದ್ದಜೀವಜಲದರಕ್ಷಣೆಗೆ…

ಶ್ರೀಧರ್ಮಸ್ಥಳ ಮಂಜುನಾಥ ಸ್ವಾಮಿ ನೀರಿನ ವಿಚಾರವನ್ನು ಶೀಘ್ರದಲ್ಲೆ ಬಗೆಹರಿಸುತ್ತಾನೆ- ಡಾ.ಡಿ.ವಿ.ಹೆಗ್ಗಡೆ -ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆಯ 10.001ನೇ ಪ್ರಗತಿಬಂಧು ಸ್ವ.ಸಹಾಯಸಂಘದಉದ್ಘಾಟನೆ- -ಗಜಾಗುಂಡ್ಲಕಲ್ಯಾಣಿಯಅಭಿವೃದ್ದಿಕಾಮಗಾರಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದಅಡಿಗಲ್ಲು-

ಧರ್ಮಸ್ಥಳ: ಮಾಲೂರು-ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರು ಸಹೋದರರಂತೆ ಬಾಳ್ವೆ ಮಾಡಿಕೊಂಡುಜೀವನ ನಡೆಸಬೇಕು ನೀರಿನ ವಿಚಾರದಲ್ಲಿ ದಾಯಾಧಿಗಳಂತೆ ಕಾದಾಡುವುದು ಸಮಂಜಸವಲ್ಲಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾ ಧಿಕಾರಿ ಡಾ.ಡಿ.ವೀರೇಂದ್ರಹೆಗ್ಗಡೆಕರೆ ನೀಡಿದರು. ಅವರು…

ರುಡ್ಸೆಟ್ ಸಂಸ್ಥೆಯಲ್ಲಿ ತರಬೇತಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭ

ಉಜಿರೆ : ರುಡ್ಸೆಟ್ ಸಂಸ್ಥೆಯಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ಉಜಿರೆಯ ರುಡ್ಸೆಟ್ ಸಂಸ್ಥೆಯಲ್ಲಿ ನಡೆಯಿತು. ಈ…

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ : ಕೆರೆಕಟ್ಟೆ ಉತ್ಸವ

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಸೋಮವಾರ ರಾತ್ರಿ ಕೆರೆಕಟ್ಟೆ ಉತ್ಸವ ನಡೆಯಿತು. ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಸೋಮವಾರ ರಾತ್ರಿ ಕೆರೆಕಟ್ಟೆ ಉತ್ಸವ ನಡೆಯಿತು. ನಾಡಿನೆಲ್ಲೆಡೆಯಿಂದ ಬಂದ ಭಕ್ತಾದಿಗಳು ಉತ್ಸವವನ್ನು…