ಬೆಳ್ತಂಗಡಿ: ಸುಲ್ಕೇರಿ ಸಮೀಪದ ಕು.ಸುಶ್ಮಿತಾ ಭಂಡಾರಿ ಅ.7ರಂದು ಶುಕ್ರವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವಳು ದ್ವಿತೀಯ ಪಿಯುಸಿಯನ್ನು ಕೊಕ್ರಾಡಿ ಕಾಲೇಜಿನಲ್ಲಿ ಕಲಿಯುತ್ತಿದ್ದಳು. ಸಾವಿಗೆ ಕಾರಣ ಏನೆಂದು ತಿಳಿದು ಬಂದಿಲ್ಲ.

SUDDI9 MEDIA NETWORK