ಸುದ್ದಿ9 ಬೆಳ್ತಂಗಡಿ : ಬೆಳ್ತಂಗಡಿ ಕಡೆಯಿಂದ ಪೆಟ್ರೋಲ್ ಟ್ಯಾಂಕರ್ ಲಾರಿ ಯೊಂದು ನಾಯಿಲ ಎಂಬಲ್ಲಿ ಎದುರು ಗಡೆಯ ವಾಹನವನ್ನು ಹಿಂದಿಕ್ಕುವ ಅವಸರದಲ್ಲಿ  ಬೈಕ್ ಗೆ ಡಿಕ್ಕಿ ಹೊಡೆದು ಎದುರಿನಲ್ಲಿರುವ ವಿದ್ಯುತ್ ಕಂಬಕ್ಕೆ ಗುದ್ದಿ   ಬೆಂಕಿ ತಗುಲಿದ ಘಟನೆ ಜೂ.24ರಂದು ಸಂಜೆ ನಡೆದಿದೆ.

1
2

3
ಪೆಟ್ರೋಲ್ ಟ್ಯಾಂಕರ್ ಲಾರಿಯು ಬೆಳ್ತಂಗಡಿ ಕಡೆಯಿಂದ ಧರ್ಮಸ್ಥಳ ಮಾರ್ಗದಲ್ಲಿ ಸಂಚರಿಸುವಾಗ ಈ ಅವಘಡ ಸಂಭವಿಸಿದೆ. ಟ್ಯಾಕರ್ಗೆ ಹಿಡಿದ ಬೆಂಕಿಯನ್ನು ನಂದಿಸಲು ಸಾದ್ಯಾವಗದೆ ಸಂಪೂರ್ಣ ಟ್ಯಾಂಕರ್ ಸುಟ್ಟು ಭಸ್ಮವಾಗಿದೆ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *