ಬಂಟ್ವಾಳ : ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರ ಮತ್ತು ಇರ್ವತ್ತೂರು ಗ್ರಾ.ಪಂ. ಇದರ ಜಂಟಿ ಆಶ್ರಯದಲ್ಲಿ ಡೆಂಗ್ಯೂಜ್ವರ ಪೀಡಿತರಾಗಿರುವ ದೊಡ್ಡಕೆರೆ ಡಿ.ಬಿ.ದಿನೇಶ ಎಂಬವರ ಮಗ ಸುದರ್ಶನ್ ಅವರ ಮನೆಗೆ ಫಾಗಿಂಗ್ ಮೂಲಕ ಔಷದ ಸಿಂಪಡಿಸಲಾಯಿತು. ಪ್ರಾ.ಆ.ಕೇಂದ್ರದ ಸಹಾಯಕ ವೈದ್ಯಾಕಾರಿ ಅನ್ವರ್ಪಾಷಾ, ಆರೋಗ್ಯ ಸಹಾಯಕಿ ಸಂಧ್ಯಾ , ಇರ್ವತ್ತೂರು ಗ್ರಾ.ಪಂ.ಸದಸ್ಯ ದಯಾನಂದ ಕುಲಾಲ್ ಭಾಗವಹಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಮನೆಗಳಿಗೂ ಔಷ ದಸಿಂಪಡಿಸಿದರು.
2406pkt4

By suddi9

Leave a Reply

Your email address will not be published. Required fields are marked *