Author: Suddi9

ಪೆರ್ಲಾ ಹೈಡ್ರೋ ಪವರ್ ಪ್ರ್ರೆಜೆಕ್ಟ್ ಜಲವಿದ್ಯುತ್ ಯೋಜನೆಗೆ ಉಚ್ಚ ನ್ಯಾಯಾಲಯ ನೋಟೀಸ್ ಜಾರಿ ನೀಡಿದೆ.

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನೇತ್ರಾವತಿ ನದಿಗೆ ಅಡ್ಡಲಾಗಿ ಈಗಾಗಲೇ ನಿರ್ಮಿಸಿರುವ ಎ.ಎಮ್ ಆರ್ ಹಾಗೂ ರೃತ್ವಿಕ್ ಕಂಪನಿಗಳ ಜಲವಿದ್ಯುತ್ ಯೋಜನೆಗಳ…

ಕುರ್ನಾಡು : ಎಲ್ಲೈಸಿ ವಿಮಾ ಗ್ರಾಮ ಯೋಜನೆಯಡಿ ಸೋಲಾರ್ ದೀಪ

ಬಂಟ್ವಾಳ ತಾಲ್ಲೂಕಿನ ಕುರ್ನಾಡು ಗ್ರಾಮ ಎಲ್ಲೈಸಿ ವಿಮಾ ಗ್ರಾಮ ಯೋಜನೆಯಡಿ ಆಯ್ಕೆಗೊಂಡು ರೂ 75ಸಾವಿರ ವೆಚ್ಚದಲ್ಲಿ ಅಳವಡಿಸಿದ ಸೋಲಾರ್ ದೀಪವನ್ನು ಭಾನುವಾರ ಹಸ್ತಾಂತರಿಸಲಾಯಿತು. ಶಾಖಾಧಿಕಾರಿ ಬಾಲಕೃಷ್ಣ, ಅಭಿವೃದ್ಧಿ…

ಔಷಧೀಯ ಗುಣವನ್ನು ಹೊಂದಿರುವ ಹಲಸನ್ನು ಉಳಿಸಿ, ಬೆಳೆಸುವ ಹಾಗೂ ಅದರ ಮೌಲ್ಯವರ್ಧನೆ ಮಾಡುವ ಅಗತ್ಯತೆ ಇದೆ: ಸಚಿವ ರೈ

ಬಂಟ್ವಾಳ: ಹಲಸು ಬಹುಪಯೋಗಿ ಆಹಾರ. ಹಿಂದಿನ ಕಾಲದಲ್ಲಿ ಊಟಕ್ಕೆ ಕಷ್ಟಕಾಲ ಇದ್ದಾಗ ಅದನ್ನೆ ತಿಂದು ಜೀವನ ನಡೆಸಿಕೊಂಡು ಬಂದವರು ಇದ್ದಾರೆ. ಔಷಧೀಯ ಗುಣವನ್ನು ಹೊಂದಿರುವ ಹಲಸನ್ನು ಉಳಿಸಿ,…

ಬಳಕುಂಜೆ: ಬಿಜೆಪಿ ಬೆಂಬಲಿತ ಸದಸ್ಯರ ವಿಜಯೋತ್ಸವ

ಬಳಕುಂಜೆ: ಗ್ರಾಮ ಪಂಚಾಯತ್ಗೆ ನಡೆದ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಮುಲ್ಕಿ ಹೋಬಳಿಯ ಬಳಕುಂಜೆ ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಸದಸ್ಸ್ಯರು ವಿಜಯ ಸಾದಿಸಿದ್ದಾರೆ ಬಿಜೆಪಿ…

ಶಿರ್ತಾಡಿ ಮಕ್ಕಿ ಮಹಿಳೆ ನಾಪತ್ತೆ

ಮೂಡುಬಿದರೆ: ಶಿರ್ತಾಡಿ ಗ್ರಾಮದ ಮಕ್ಕಿ ಐದು ಸೆಂಟ್ಸ್ನ ವಿವಾಹಿತೆ ರೇಶನ್ ಅಂಗಡಿಗೆಂದು ಹೋದವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಮಹಿಳೆಯನ್ನು ಜೊಹರಾ(22)ಎಂದು ಗುರುತಿಸಲಾಗಿದೆ. ಈಕೆ ಕಾರ್ಕಳ ಬಂಗ್ಲೆಗುಡ್ಡೆಯ ತನ್ನ ಪತಿ…

ಛಾಯಾಗ್ರಾಹಕರ ಸಂಘದ ಪೊಟೋ ಸ್ಪರ್ಧೆಗೆ ಹಲಸಿನ ಚಿತ್ರ ಆಯ್ಕೆ

ಬಂಟ್ವಾಳ ವಲಯ ಛಾಯಾಗ್ರಾಹಕರ ಸಂಘದ ವತಿಯಿಂದ ನಡೆದ ಹಲಸಿನೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಹಲಸಿಗೆ ಸಂಬಂದಿಸಿದ ಪೊಟೋ ಸ್ಪರ್ಧೆಯಲ್ಲಿ ಬಿಸಿರೋಡ್ ವರದಿಗಾರರಾದ ಕಿಶೋರ್…

ಬಜಪೆ: ವಿಮಾನ ನಿಲ್ದಾಣದ ರಸ್ತೆಯ ಹೊಂಡಗಳಿಗೆ ಮುಕ್ತಿ

ಬಜಪೆ: ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ಹಾಗೂ ಆಸುಪಾಸಿನ ಸ್ಥಳಗಳನ್ನು ಭಾನುವಾರ ಸ್ವಚ್ಚತೆ ಗೊಳಿಸಲಾಯಿತು. ರಸ್ತೆಯ ದೊಡ್ಡ ದೊಡ್ಡ ಹೊಂಡಗಳಿಗೆ ಕೆಂಪು ಕಲ್ಲು ಹಾಸಿ ವಾಹನಗಳಿಗೆ…

ಬಂಟ್ವಾಳ: ಬಿಜೆಪಿ ಕ್ಷೇತ್ರ ಸಮಿತಿ ವತಿಯಿಂದ ಅಭಿನಂದನಾ ಸಮಾರಂಭ

ಬಂಟ್ವಾಳ: ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದೆವು ಎನ್ನುವ ಅಹಂಕಾರದ ಮನೋಭಾವವನ್ನು ಬಿಟ್ಟು ಗ್ರಾಮದ ಸಮಗ್ರ ಅಭಿವೃದ್ದಿಯ ಚಿಂತನೆಯನ್ನು ಮೈಗೂಡಿಸಿಕೊಳ್ಳಿ, ಗ್ರಾಮೀಣ ಜನರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಾಯೋನುಖರಾಗಿ ಎಂದು…

ಮೂಡುಶೆಡ್ಡೆ : ನೂತನ ಬಿಜೆಪಿ ಬೆಂಬಲಿತ ಸದಸ್ಯರಿಗೆ ಅಭಿನಂದನೆ

ಕೈಕಂಬ:ಮೂಡುಶೆಡ್ಡೆ ಗ್ರಾಮ ಪಂಚಾಯತ್ಗೆ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಸದಸ್ಯರಿಗೆ ಬಿ ಜೆಪಿ ಸ್ಥಾನೀಯ ಸಮಿತಿ ವತಿಯಿಂದ ಮೂಡುಶೆಡ್ಡೆ ಶಿವಶಕ್ತಿ ಭಜನಾಮಂದಿರದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ…

ಬಂಟ್ವಾಳ: ಜಮೀಯ್ಯತುಲ್ ಫಲಾಹ್ ಮಹಾಸಭೆ

ಬಂಟ್ವಾಳ:ತಾಲ್ಲೂಕಿನ ಜಮೀಯ್ಯತುಲ್ ಫಲಾಹ್ ಘಟಕದ ವಾರ್ಷಿಕ ಮಹಾಸಭೆಯು ಘಟಕಾಧ್ಯಕ್ಷ ನೋಟರಿ ಅಬೂಬಕ್ಕರ್ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಮೆಲ್ಕಾರ್ ನಲ್ಲಿ ನಡೆಯಿತು. ಇದೇ ವೇಳೆ ಜಮೀಯ್ಯತುಲ್ ಫಲಾಹ್…

ಬಂಟ್ವಾಳ: ವಿದ್ಯಾರ್ಥಿಗಳಿಗೆ ತ್ವರಿತ ಆದಾಯ ದೃಢಪತ್ರ

ಬಂಟ್ವಾಳ:ತಾಲ್ಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ತ್ವರಿತವಾಗಿ ಆದಾಯ ಮತ್ತು ಜಾತಿ ದೃಢಪತ್ರ ವಿತರಣೆಗೆ ಸಂಬಂಧಿಸಿದಂತೆ ಒಟ್ಟು ಮೂರು ಹೋಬಳಿಯಲ್ಲಿ ಅಟಲ್ ಜನಸ್ನೇಹಿ ಕೇಂದ್ರಗಳ ಮೂಲಕ ವ್ಯವಸ್ಥೆ ಮಾಡಲಾಗಿದೆ.…

ಬಂಟ್ವಾಳ: ಜೈನ್ ಮಿಲನ್ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ: ತಾಲ್ಲೂಕಿನ ಜೈನ್ ಮಿಲನ್ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಆದಿರಾಜ ಜೈನ್ ಅಲ್ಲಿಪಾದೆ ಇವರು ಅವಿರೋಧ ಆಯ್ಕೆಯಾಗಿದ್ದಾರೆ. ಕಾರ್ಯದರ್ಶೀಯಾಗಿ ಶಿಕ್ಷಕ ಉದಯ ಕುಮಾರ್ ಜೈನ್, ಕೋಶಾಧಿಕಾರಿಯಾಗಿ ರತ್ನವರ್ಮ…

ತುಂಬೆ ನೂತನ ಡ್ಯಾಂ ಮಣ್ಣಿನ ರಸ್ತೆಗೆ ಹಾನಿ ಸ್ಥಳಕ್ಕೆ ಪ್ರಧಾನ ಸಲಹೆಗಾರ

ಬಂಟ್ವಾಳ: ನೇತ್ರಾವತಿ ನದಿ ತುಂಬೆ ನೂತನ ಡ್ಯಾಂ ನಿರ್ಮಾಣದ ಮಣ್ಣಿನ ರಸ್ತೆ ಮಳೆಯ ನೀರಿನಿಂದ ಶುಕ್ರವಾರ ರಾತ್ರಿ ಕೊಚ್ಚಿ ಹೋಗಿದ್ದು ಗುತ್ತಿಗೆ ಕಂಪೆನಿಯ ಪ್ರಧಾನ ಸಲಹೆಗಾರ ಶ್ಯಾಮಸುಂದರ…

88ರ ನಡಿಗೆಯತ್ತ ಹೆಜ್ಜೆಯನ್ನಿರಿಸಿದ ಹಿರಿಯ ಮುತ್ಸದ್ಧಿ ಎಂ.ಡಿ ಶೆಟ್ಟಿ

ಮುಂಬಯಿ, ಜೂ.13: ಬಂಟ ಸಮಾಜದ ಹಿರಿಯ ಮುತ್ಸದ್ಧಿ, ತುಳು-ಕನ್ನಡಿಗರ ಪ್ರೇರಣಾಶಕ್ತಿಎಂ.ಡಿ.ಶೆಟ್ಟಿ(ಮೂಳೂರು ದೇಜು ಶೆಟ್ಟಿ) ಅವರು ತನ್ನ ಬದುಕಿನ ಆಯುಷ್ಯವನ್ನು ಭದ್ರಪಡಿಸುತ್ತಾ ಸದಾ ಹಸನ್ಮುಖರಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿ…