ಕೈಕಂಬ:ಮೂಡುಶೆಡ್ಡೆ ಗ್ರಾಮ ಪಂಚಾಯತ್ಗೆ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಸದಸ್ಯರಿಗೆ ಬಿ ಜೆಪಿ ಸ್ಥಾನೀಯ ಸಮಿತಿ ವತಿಯಿಂದ ಮೂಡುಶೆಡ್ಡೆ  ಶಿವಶಕ್ತಿ ಭಜನಾಮಂದಿರದಲ್ಲಿ  ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ  ಉಮಾನಾಥ ಕೋಟ್ಯಾನ್ , ನಾಗರಾಜಶೆಟ್ಟಿ, ಸುಚರಿತ ಶೆಟ್ಟಿ, ಉಪಸ್ಥಿತರಿದ್ದರು.
IMG-20150614-WA0013

IMG-20150614-WA0012

ಸ್ಥಳೀಯರಾದ   ಚಿತ್ತರಂಜನ್ ಅತ್ತರ್  ನೂತನವಾಗಿ ಮೂಡುಶೆಡ್ಡ  ಗ್ರಾಮ ಪಂಚಾಯತ್  ಗೆ ಆಯ್ಕೆಯಾದ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.   ಮೂಡುಶೆಡ್ಡೆ ಗ್ರಾಮ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ  23 ಸದಸ್ಯರಲ್ಲಿ  21 ಬಿಜೆಪಿ ಬೆಂಬಲಿತ  ಅಭ್ಯರ್ಥಿಗಳು ಆಯ್ಕೆಯಾಗಿ ದ್ದಾರೆ.    ಅಧ್ಯಕ್ಷರಾಗಿ  ಹರಿಪ್ರಶಾದ್ ಶೆಟ್ಟಿ, ಉಪಾಧ್ಯಕ್ಷೆ  ಶಾಂಭವಿ  ಅವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಉಮೇಶ್ ಜೆ.,ಗೋಪಾಲ್ , ಗೀತಾ ಎಂ.ಕೆ.,ಮೋಹಿನಿ, ಕಿಶೋರ್ ಶೆಟ್ಟಿ,ಪ್ರಮೀಳ ಶೆಟ್ಟಿ, ನವೀನ್ ಕುಲಾಲ್ , ಯೋಗಿನಿ, ಬಾಸ್ಕರ ಅಮೀನ್  ,  ಹರೀಶ್ , ಜಯಶ್ರೀ, ಯುವರಾಜ್ , ಲಕ್ಷ್ಮೀ ಜನಾರ್ಧನ ,ವೇದವತಿ ,ಅನಿಲ್ , ವಸಂತಿ, ವನಿತ ಶೆಟ್ಟಿ ಅಶೋಕ ಶೆಟ್ಟಿ,   ಪೂರ್ಣಿಮ ಇವರೆಲ್ಲ ಬಿಜೆಪಿ ಬೆಂಬಲಿತ ಸದಸ್ಯರು.

By Suddi9

Leave a Reply

Your email address will not be published. Required fields are marked *