ಕಮ್ಮಾಜೆ : ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆ ಇಲ್ಲಿಯ ನಾಗಶ್ರೀ ಮಿತ್ರವ್ರಂದ ದ ಕಟ್ಟಡ ನಿರ್ಮಿಸಲು ಲಕ್ಕಡಿಫ್ ಗಳನ್ನು ಮಾಡಿ ಅದರ ಡ್ರಾ ವನ್ನು ಕಾವೇಶ್ವರ ದೇವಸ್ಥಾನದಲ್ಲಿ ಎರ್ಪಡಿಸಲಾಗಿತ್ತು.
ಇದರ ಡ್ರಾ ವನ್ನು ಮಾಡ್ಲಾಯ ದ್ಯೆವದ ಪಾತ್ರಿ ಚಂದ್ರಶೇಖರ ಅಜಿಲ ಅವರು ಜೂ.15ರಂದು ಸೋಮವಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಬಡಗಬೆಳ್ಳೂರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಕಮಾಲಾಕ್ಷ ಪೂಜಾರಿ , ತಾಲೂಕು ಸಂಪರ್ಕ ಪ್ರಮುಕ್ ಸಂದೀಫ್, ತಿರುಮಲೇಶ್, ಚಂದ್ರಹಾಶ ಉಪಸ್ಥಿತರಿದ್ದರು. ಲಕ್ಕಿಡಿಫ್ ಪಲಿತಾಂಶ :ಪ್ರಥಮ 2180 ದ್ವಿತೀಯ 2771 ತ್ರತೀಯ 2347




