ಬಜಪೆ: ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ಹಾಗೂ ಆಸುಪಾಸಿನ ಸ್ಥಳಗಳನ್ನು ಭಾನುವಾರ ಸ್ವಚ್ಚತೆ ಗೊಳಿಸಲಾಯಿತು. ರಸ್ತೆಯ ದೊಡ್ಡ ದೊಡ್ಡ ಹೊಂಡಗಳಿಗೆ ಕೆಂಪು ಕಲ್ಲು ಹಾಸಿ ವಾಹನಗಳಿಗೆ ಸಂಚರಿಸಲು ಯೋಗ್ಯವಾಗುವಂತೆ ಮಾಡಲಾಯಿತು. ಸಿ ಎಲ್ ಎಸ್ ಎಫ್ ಹಾಗೂ ಸ್ಥಳೀಯರಾದ ತಿಮ್ಮಪ್ಪ ಗುಜರನ್ , ವಿನೋಧರ ಪೂಜಾರಿ , ಗೋಪಾಲ್ ಕ್ರಷ್ಣ , ಹರೀಶ್ ಪೈ, ಕ್ರಷ್ಣ ಕಲ್ಲೋಡಿ ಇವರು ಸ್ವಚ್ಚತಾ ಆಂದೋಲನದಲ್ಲಿ ಪಾಲ್ಗೊಂಡಿದ್ದರು.




