ಬಳಕುಂಜೆ: ಗ್ರಾಮ ಪಂಚಾಯತ್ಗೆ ನಡೆದ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಮುಲ್ಕಿ ಹೋಬಳಿಯ ಬಳಕುಂಜೆ ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಸದಸ್ಸ್ಯರು ವಿಜಯ ಸಾದಿಸಿದ್ದಾರೆ ಬಿಜೆಪಿ ಕಾರ್ಯಕರ್ತರು ಭಾನುವಾರ ವಿಜಯೋತ್ಸವವನ್ನು ಆಚರಿಸಿದರು.


ಕರ್ನಿರೆ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಬಿಜೆಪಿ ಕಾರ್ಯ ಕರ್ತರು ಚುನಾಯಿತರಾದ ಸದಸ್ಸ್ಯರಿಗೆ ಅಬಿನಂದನೆ ಸಲ್ಲಿಸಿದರು ನಂತರ ಮೆರವಣಿಗೆ ಮೂಲಕ ಬಳಕುಂಜೆ, ಕೊಲ್ಲೂರು, ಕುಕ್ಕಿಕಟ್ಟೆ, ಕವತ್ತಾರು ಸಾಗಿ ವಿಜಯೋತ್ಸವ ಆಚರಿಸಿದರು
