ಬಂಟ್ವಾಳ: ತಾಲ್ಲೂಕಿನ ಜೈನ್ ಮಿಲನ್ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಆದಿರಾಜ ಜೈನ್ ಅಲ್ಲಿಪಾದೆ ಇವರು ಅವಿರೋಧ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶೀಯಾಗಿ ಶಿಕ್ಷಕ ಉದಯ ಕುಮಾರ್ ಜೈನ್, ಕೋಶಾಧಿಕಾರಿಯಾಗಿ ರತ್ನವರ್ಮ ಜೈನ್ ಆಯ್ಕೆಯಾಗಿದ್ದಾರೆ.

13btl-Adiraj jain
ಜೈನ್ ಮಿಲನ್ ವಲಯ ನಿರ್ದೆಶಕ ಸುದರ್ಶನ್ ಜೈನ್, ಹಿರಿಯ ಮುಖಂಡ ಪಿ.ಜಿನರಾಜ ಅರಿಗ, ಸಂಘದ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ನಿಕಟಪೂರ್ವ ಅಧ್ಯಕ್ಷ ವೃಷಭರಾಜ ಜೈನ್, ಮಾಣಿಕ್ಯರಾಜ್ ಜೈನ್ ಮತ್ತಿತರರು ಇದ್ದರು.

 

By Suddi9

Leave a Reply

Your email address will not be published. Required fields are marked *