Author: Suddi9

ಕ್ರೀಡಾಪಟುಗಳ ನಿಯೋಗದೊಂದಿಗೆ ಮುಖ್ಯಮಂತ್ರಿಗಳ ಭೇಟಿ, ಸಮಗ್ರ ಕ್ರೀಡಾ ನೀತಿ ರಚನೆ ಕುರಿತ ಸಮಾಲೋಚನಾ ಸಭೆಯಲ್ಲಿ ಸಚಿವ ಅಭಯಚಂದ್ರ

ಮೂಡುಬಿದಿರೆ: ಕ್ರೀಡಾಪಟುಗಳಿಗಾಗಿ ರಾಜ್ಯ ಸರಕಾರದಿಂದ ಆರೋಗ್ಯ ವಿಮೆ, `ನಮ್ಮೂರ ಶಾಲೆ, ನಮ್ಮೂರ ಯುವಕರು’ ಎಂಬ ಎರಡು ಮಹಾತ್ವಕಾಂಕ್ಷೆಯ ಹೊಸ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ…

ಕಾರಾಗೃಹವಾಸಿಗಳ ನಾಟಕೋತ್ಸವ ಸಮಾರೋಪ, ಕೈದಿಗಳನ್ನು ಅಪರಾಧ ಸ್ಥಾನದಲ್ಲೇ ನೋಡುವ ಮನೋಭಾವ ಬದಲಾಗಬೇಕು: ದಿವ್ಯಶ್ರೀ

ಮೂಡುಬಿದಿರೆ : ಸಮಾಜದಲ್ಲಿ ಅತೀ ನಿರ್ಲಕ್ಷ್ಯಕ್ಕೆ ಒಳಗಾಗುವವರಾರೆಂದರೆ ಅವರು ಕೈದಿಗಳು. ಅವರನ್ನು ನಾವೆಲ್ಲರೂ ಸದಾ ಅಪರಾಧ ಸ್ಥಾನದಲ್ಲೇ ನೋಡುವ ನಮ್ಮ ಸಹಜ ಮನೋಭಾವ ಬದಲಾಗಬೇಕು. ಎಂದು ಮೈಸೂರು…

ವಿಜೇತ ಅಭ್ಯರ್ಥಿಗಳಿಗೆ ಪುತ್ತಿಗೆ ಶಕ್ತಿ ಕೇಂದ್ರದಿಂದ ಅಭಿನಂದನಾ ಸಮಾರಂಭ

ಮೂಡುಬಿದರೆ: ಜನರು ನಮ್ಮನ್ನು ಮುನ್ನಡೆಸುತ್ತಿದ್ದಾರೆ. ಜನರ ವಿಶ್ವಾಸ, ಕಾರ್ಯಕರ್ತರ ಉತ್ಸಾಹ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಅವಿರತ ಶ್ರಮದ ಫಲವೇ ಪಂಚಾಯತ್ನಲ್ಲಿ ನಮ್ಮ ಗೆಲುವಿಗೆ ಕಾರಣವಾಗಿದೆ. ಮುಂದಿನ ವಿಧಾನ…

ಜ್ಯೋತಿನಗರ: ಸಚಿವರಿಂದ ಗಾಂಧೀ ಪಾರ್ಕ್ ಕಾಮಗಾರಿ ವೀಕ್ಷಣೆ

ಮೂಡುಬಿದಿರೆ: ಯುವಜನ ಸೇವೆ ಇಲಾಖೆಯಿಂದ ಮೂಡುಬಿದಿರೆಯಲ್ಲಿ ಈಗಾಗಲೇ ಉತ್ತಮ ಗುಣಮಟ್ಟದ ಸಿಂಥೆಟಿಕ್ ಟ್ರ್ಯಾಕ್ ಮತ್ತು ಈಜುಕೊಳ ನಿರ್ಮಾಣವಾಗಿದೆ ಮುಂದೆ ಅತೀ ಶೀಘ್ರವಾಗಿ ಸ್ವರಾಜ್ ಮೈದಾನದಲ್ಲಿ ಟೆನ್ನಿಸ್ ಕೋಟ್…

ಗೇರುಬೀಜ ಫ್ಯಾಕ್ಟರಿಗೆ ಕೆಲಸತೆರಳಿದ ಯುವತಿನಾಪತ್ತೆ

ಬಂಟ್ವಾಳ : ಗೇರುಬೀಜ ಫ್ಯಾಕ್ಟರಿಗೆ ಕೆಲಸಕ್ಕೆಂದು ತೆರಳಿದ ಯುವತಿಯೋರ್ವಳು ನಾಪತ್ತೆಯಾದ ಘಟನೆ ಜೂ.12ರಂದು ಸಂಭವಿಸಿದೆ. ಬಂಟ್ವಾಳ ತಾಲೂಕಿನ ಕೊಡಂಬೆಟ್ಟು ಗ್ರಾಮದ ನಾಲೋಡಿ ನಿವಾಸಿ ಡೊಂಬಯ ಪೂಜಾರಿ ಅವರ…

ಬೆಂಕಿ ನಿಂದಿಸುವ ರೋಬೋಟ್

ಜಗತ್ತಿನ ಮುಂದುವರೆಯುವ ರಾಷ್ಟ್ರಗಳ ಸಾಲಿನಲ್ಲಿ ಭಾರತವು ಪ್ರಮುಖ ಸ್ಥಾನದಲ್ಲಿದೆ. ಕೈಗಾರಿಕೆ, ಆರ್ಥಿಕತೆ,ಶಿಕ್ಷಣ,ನಗರೀಕರಣ ಇನ್ನು ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದುತ್ತಿದೆ. ಜನಸಂಖ್ಯೆ ಹೆಚ್ಚಳದ ಪ್ರಭಾವದಿಂದ ನಗರಗಳಲ್ಲಿ ಕಟ್ಟಡಗಳ ನಿರ್ಮಾಣ…

ಸ್ವಯಂ ಚಾಲಿತ ವಾಹನ ಪಾರ್ಕಿಂಗ್ ವ್ಯವಸ್ಥೆ

ಇಂದಿನ ಯಾಂತ್ರಿಕೃತ ಯುಗದಲ್ಲಿ ನಾವು ಒಂದು ನಿರ್ಧಿಷ್ಟ ಪ್ರದೇಶದಲ್ಲಿ ಉದಾಹರಣೆಗೆ ಶಾಪಿಂಗ್ ಮಾಲ್ ಅಥವ ಕಾಲೇಜ್ ಕ್ಯಾಂಪಸ್ ತಲುಪುವಾಗ ವಾಹನ ನಿಲ್ದಾಣ ವ್ಯವಸ್ಥೆ ಬಗ್ಗೆ ತಿಳುದುಕೊಳ್ಳಬೇಕಾಗುವುದು. ಒಂದು…

ಚಿರತೆ ದಾಳಿಯಿಂದ ಸಾವನಪ್ಪಿದ ಆಡುಗಳು

ಮೂಡುಬಿದಿರೆ:ಕಾಂತಾವರ ರಥಬೀದಿ ಕಾಪಿಕಾಡು ಎಂಬಲ್ಲಿ ಹೆನ್ರಿ ಪಿರೇರಾ ಮನೆ ಹಟ್ಟಿಗೆ ಗುರುವಾರ ರಾತ್ರಿ ಚಿರತೆ ದಾಳಿ ನಡೆಸಿ 3 ಆಡುಗಳನ್ನು ಕೊಂದು ಹಾಕಿದೆ. ಕಾಂತಾವರ, ನಿಡ್ಡೋಡಿಯಲ್ಲಿ ಚಿರತೆ…

ಕೆಎಫ್ಡಿ, ಪಿಎಫ್ಐ ಕಾರ್ಯಕರ್ತರ ಕೇಸು ಹಿಂಪಡೆಯದಂತೆ ಮನವಿ

ಮೂಡುಬಿದಿರೆ : ರಾಜ್ಯದ ವಿವಿಧ ಸ್ಥಳಗಳಲ್ಲಿ ಕೋಮುಗಲಭೆ, ಕೊಲೆ ಸುಲಿಗೆ ಮುಂತಾದ ದೇಶ ದ್ರೋಹದ ಕೃತ್ಯ ನಡೆಸಿದ್ದ ಕೆ.ಎಫ್.ಡಿ ಮತ್ತು ಪಿಎಫ್ಐ ಸಂಘಟನೆಯ ಕಾರ್ಯಕರ್ತರ ಮೇಲೆ ಇದ್ದ…

ವೆನ್ಲಾಕ್ ಆವರಣದಲ್ಲಿ ಆರೋಪಿ ಬಂಧನ

ಮೂಡುಬಿದಿರೆ: ಮಹಿಳೆಯ ಮಾನಭಂಗಕ್ಕೆ ಯತ್ನ, ಯುವಕನಿಗೆ ಹಲ್ಲೆ, ಸಾರ್ವಜನಿಕರಿಗೆ ಬೆದರಿಕೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿದ್ದ ಕೋಟೆಬಾಗಿಲಿನ ಸುಭಾಸ್ನಗರದ ನಿವಾಸಿ ರವಿ ದೇವಾಡಿಗನನ್ನು ಶುಕ್ರವಾರ…

ಎಸ್ಎಸ್ ಸಿ ಬೋರ್ಡ್ ಪರೀಕ್ಷೆ ಫಲಿತಾಂಶ

ಮುಂಬಯಿ: ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್‍ಎಸ್‍ಸಿ) ಬೋರ್ಡ್ ಪರೀಕ್ಷೆಯಲ್ಲಿ ಕು| ನಿಯೋನಿ ಡಿ’ಅಲ್ಮೇಡಾ 87.40% ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.…

ಗುತ್ತಕಾಡು: ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳ ಅಭಿನಂದನಾ ಸಭೆ

ಕಿನ್ನಿಗೋಳಿ; ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಅನ್ನ ಬಾಗ್ಯ ದಂತಹ ಯೋಜನೆಗಳನ್ನು ಹಮ್ಮಿಕೊಂಡಿದೆ ಆದರೆ ಕಾಂಗ್ರೇಸ್ ನ ಏಳಿಗೆಯನ್ನು ಸಹಿಸದ ವಿರೋದ…

ಜೂ.14 ರಂದು. ಮೂಡಂಬೈಲು ಶಾಸ್ತ್ರಿಗಳಿಗೆ ಲಕ್ಷ್ಮೀನಾರ್ಣಪ್ಪಯ್ಯ ಪ್ರಶಸ್ತಿ

ಹಳೆಯಂಗಡಿ : ಪಾವಂಎ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ರಿಲೀಜಿಯಸ್ ಟ್ರಸ್ಟ್ನ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಯಕ್ಷಕಲಾ ವಿಭಾಗದಿಂದ ಕೊಡಮಾಡುವ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಕಲಾ…

ಸಜೀಪ : ಮದುವೆ ನಿಶ್ಹಿತಾರ್ಥವಾಗಿದ್ದ ಯುವತಿ ಕಾಣೆ

ಬಂಟ್ವಾಳ: ಮದುವೆ ನಿಶ್ಹಿತಾರ್ಥವಾಗಿದ್ದ ಯುವತಿ ಕಾಣೆಯಾದ ಘಟನೆ ಸಜೀಪ ನಡುವಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಬಳಿಯ ಮನೆಯ ಯುವತಿ…