ಮೂಡುಬಿದಿರೆಯಲ್ಲಿ ಪೌರಕಾರ್ಮಿಕರಿಗೆ ಪುರಸಭೆ ಹಣ ಪಾವತಿಗೆ ಬಾಕಿ ಪ್ರತಿಭಟನೆ
ಮೂಡುಬಿದಿರೆ: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಇಲ್ಲಿನ ಪೌರಕಾರ್ಮಿಕರು ಸೋಮವಾರದಿಂದ ಪುರಸಭೆ ಆವರಣದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಿದ್ದಾರೆ. ಜುಲೈ 2016ರಿಂದ ಎಪ್ರಿಲ್ 2018ರವರೆಗೆ ಪೌರಕಾರ್ಮಿಕರಿಂದ ಪಿ.ಎಫ್ ಮತ್ತು ಇಎಸ್ಐ…
