Author: Suddi9 Media

ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ ಸವಿತಾ ಎನ್. ಶೆಟ್ಟಿ ಆಯ್ಕೆ

ಕೈಕಂಬ: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ ಸವಿತಾ ಎನ್. ಶೆಟ್ಟಿ ಅವಿರೋಧ ಆಯ್ಕೆಯಾಗಿದ್ದಾರೆ. ಸವಿತಾ ಅವರು ಬಡಗಬೆಳ್ಳೂರು ಹಾಲು ಉತ್ಪಾದಕ ಮಹಿಳಾ ಸಂಘದ ಸಂಸ್ಥಾಪಕಿಯಾಗಿದ್ದಾರೆ.

ರಾಘವೇಂದ್ರ ಪ್ರಭು ಕರ್ವಾಲು : ಕನ್ನಡ ಶ್ರೀ ಪ್ರಶಸ್ತಿಗೆ ಆಯ್ಕೆ

ಹೆಬ್ರಿ:(ಹಿರಿಯಡ್ಕ)- ಕನ್ನಡ ಸಂಘ ಬೆಂಗಳೂರು ಮತ್ತು ವಿಶ್ವ ವೀರ ಶೈವ ಸಂಸ್ಕøತಿ ಪ್ರತಿಷ್ಠಾನ ವತಿಯಿಂದ ನವಂಬರ್.14 ರಂದು ಬೆಂಗಳೂರಿನ ನಯನ ಸಭಾ ಭವನದಲ್ಲಿ ನಡೆಯುವ ಮಕ್ಕಳ ದಿನಾಚರಣೆ…

ಒಂಟಿ ಮನೆಗಳಿಗೆ ಕನ್ನ: ಇಬ್ಬರು ಮಹಿಳೆಯರ ಬಂಧನ

ಮಂಗಳೂರು ನಗರ ವ್ಯಾಪ್ತಿಯಲ್ಲಿ ಒಂಟಿ ಮನೆಗಳಿಗೆ ನುಗ್ಗಿ, ಕಳ್ಳತನ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು, ಕಳ್ಳತನದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾವೂರು ಕುಂಜತ್‍ಬೈಲು ನಿವಾಸಿ…

ನಾಪತ್ತೆಯಾದವನ ಶವ ಕ್ವಾರಿಯಲ್ಲಿ ಪತ್ತೆ

ಮೂಡುಬಿದಿರೆ: ಕೆಂಪು ಕಲ್ಲಿನ ಕ್ವಾರಿಯಲ್ಲಿ ದುಡಿಯುತ್ತಿದ್ದ ವಿವಾಹಿತನೋರ್ವನ ಶವವು ಅದೇ ಕ್ವಾರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದ್ದು, ಆಕಸ್ಮಿಕವಾಗಿ ಸಾವನ್ನಪ್ಪರುವ ಬಗ್ಗೆ ಪೋಲಿಸರು ಸಂಶಯ ವ್ಯಕ್ತಪಡಿಸಿದ್ದಾರೆ. ಪುತ್ತಿಗೆ…

ಸಂಪಿಗೆಯಲ್ಲಿ ಇಂಟರ್‍ಲಾಕ್, ರಿಕ್ಷಾ ತಂಗುದಾಣ ಮೇಲ್ಭಾವಣಿ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಅಶ್ವತ್ಥಪುರದ ಸಂಪಿಗೆ ಎಂಬಲ್ಲಿ ಇಂಟರ್‍ಲಾಕ್ ಮತ್ತು ರಿಕ್ಷಾ ತಂಗುದಾಣ ಮೇಲ್ಭಾವಣಿಯನ್ನು ಸರ್ಕಾರದ ಮುಖ್ಯ ಸಚೇತಕ ಐವನ್ ಡಿ ಸೋಜಾ ರವಿವಾರ ಉದ್ಘಾಟಿಸಿದರು. ತಮ್ಮ ಪ್ರದೇಶಾಭಿವೃದ್ಧಿ…

ಮೂಡುಬಿದಿರೆ: ಕಲಾ ಸೌರಭದ 5ನೇ ವರ್ಷದ ಅಂಕುರಾರ್ಪಣಾ

ಮೂಡುಬಿದಿರೆ: ಕಲಾ ಸೌರಭ ಸಂಗೀತ ಮತ್ತು ನೃತ್ಯ ಕೇಂದ್ರ ಮೂಡುಬಿದಿರೆ ಇದರ ಪಂಚಮ ವರ್ಷದ ಅಂಕುರಾರ್ಪಣಾ ಸಮಾರಂಭವು ಸಮಾಜ ಮಂದಿರದಲ್ಲಿ ನಡೆಯಿತು. ವಿದ್ವಾನ್ ಜಿ.ಜೆ ಜಗದೀಶ್ ಅವರು…

ಮೂಡುಬಿದಿರೆಯಲ್ಲಿ ಮಡಿವಾಳರ ಸಮಾವೇಶ

ಮೂಡುಬಿದಿರೆ : ಮಡಿವಾಳ ಸಮಾಜದ ಜನರು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವುದರಿಂದ ಈ ಜಾತಿಯನ್ನು ಪರಿಶಿಷ್ಠ ಜಾತಿಯ ಪಟ್ಟಿಗೆ ಸೇರಿಸಬೇಕೆಂದು ರಾಜ್ಯ ಸರ್ಕಾರವನ್ನು ಹಕ್ಕೊತ್ತಾಯ ಮಾಡುತ್ತಾ…

ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮಹತ್ವ

ವಿದ್ಯಾರ್ಥಿ ಜೀವನವೆಂದರೆ ಆಟ, ಪಾಠ ,ಮನೋರಂಜನೆ ನೆನಪಾಗುತ್ತದೆ. ವಿದ್ಯಾರ್ಥಿಗಳೆಂದರೆ ಕೇವಲ ಓದುತ್ತಾ ಇರುವವರು ಮಾತ್ರವಲ್ಲ, ದೈಹಿಕವಾಗಿ ಕೂಡ ದಂಡನೆ ಇರಬೇಕು. ಕ್ರೀಡೆಗಳಲ್ಲಿ ಭಾಗವಹಿಸಿದರೆ ಓದಲು ಏಕಾಗ್ರತೆ ಬರುವುದಿಲ್ಲ…

ಫಲ್ಗುಣಿ ನದಿಯಲ್ಲಿ ಈಜಲು ತೆರಳಿದ ಐವರು ಮಕ್ಕಳು ನೀರುಪಾಲು

ಬಂಟ್ವಾಳ ತಾಲೂಕಿನ ಮೂಲರಪಟ್ಣ ಎಂಬಲ್ಲಿ ಫಲ್ಗುಣಿ ನದಿಯಲ್ಲಿ ಈಜಲು ಹೋದ ಐವರು ಮಕ್ಕಳು ನೀರುಪಾಲಾದ ಘಟನೆ ಸೋಮವಾರ ಸಂಜೆ ನಡೆದಿದೆ. ಅಸ್ಲಾಮ್ ( 17), ರಮೂಜ್ (17),…

ಸಕಲೇಶಪುರ: ಯುವತಿಯ ಬರ್ಬರ ಹತ್ಯೆ

ಹಾಸನ: ಹಾಸನ ಜಿಲ್ಲೆ‌ ಸಕಲೇಶಪುರ ತಾಲ್ಲೂಕು ಹಲಸುಲಿಗೆ ಮಾಗಡಿ ಗ್ರಾಮದಲ್ಲಿ ಮನೆಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಸೌಮ್ಯ(೨೨)ಕೊಲೆಯಾದ ದುರ್ದೈವಿ. ಕೊಲೆ ಮಾಡಿದ…

ನ.5ರಂದು ಮೂಡುಬಿದಿರೆ ಮಡಿವಾಳ ಸಂಘದ ದಶಮ ಸಂಭ್ರಮ

ಮೂಡುಬಿದಿರೆ: ಮಡಿವಾಳ ಸಮಾಜ ಸೇವಾ ಸಂಘ ಮೂಡುಬಿದಿರೆ ಇದರ ದಶಮಾನೋತ್ಸವ ಪ್ರಯುಕ್ತ ಮಡಿವಾಳರ ಸಮಾವೇಶ ನವೆಂಬರ್ 5ರಂದು ಇಲ್ಲಿನ ಪದ್ಮಾವತಿ ಕಲಾ ಮಂದಿರದಲ್ಲಿ ನಡೆಯಲಿದೆಎಂದು ಪ್ರಧಾನ ಕಾರ್ಯದರ್ಶಿ…

ನ.14ರಂದು ನಡ್ಯೋಡಿಯಲ್ಲಿ ವಾರ್ಷಿಕ ಸಮಾವೇಶ

ಮೂಡುಬಿದಿರೆ: ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ `ಬದುಕು-ಬದುಕಲು ಬಿಡು’ ಸಮಾವೇಶವು ನ.14ರಂದು ನಡ್ಯೋಡಿ ದೇವಸ್ಥಾನದಲ್ಲಿ ನಡೆಯಲಿದ್ದು, ಶುಕ್ರವಾರ ಮೂಡುಬಿದಿರೆ ಪ್ರೆಸ್‍ಕ್ಲಬ್‍ನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.…