Month: May 2019

ಮೂಡುಬಿದಿರೆ: ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ರಂಗಪೂಜೆ

ಮೂಡುಬಿದಿರೆ: ನರೇಂದ್ರ ಮೋದಿ ಅವರು 2ನೇ ಬಾರಿ ಪ್ರಧಾನಿಯಾಗುವಂತೆ ಮೂಡುಬಿದಿರೆಯ ಭಕ್ತರು ಚುನಾವಣೆ ಸಂದರ್ಭದಲ್ಲಿ ಮೋದಿ ಅವರ ಹೆಸರಿನಲ್ಲಿ ಮೂಡುಬಿದಿರೆ ಶ್ರೀ ಹನುಮಂತ ದೇವಸ್ಥಾನದಲಿ ರಂಗಪೂಜೆಯ ಹರಕೆ…

ಮೂಡುಬಿದಿರೆಗೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ

ಮೂಡುಬಿದಿರೆ : ಮುಂಗಾರು ವಿಳಂಬ ಮತ್ತು ಬೇಸಿಗೆಯ ತಾಪದಿಂದ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರಿನ ಸಂಪನ್ಮೂಲಗಳು ಕ್ಷೀಣಿಸಿರುವ ಹಿನ್ನಲೆಯಲ್ಲಿ ಜೂನ್ 1ರಿಂದ ಎರಡು ದಿನಗಳಿಗೊಮ್ಮೆ ಪುರಸಭಾ ವ್ಯಾಪ್ತಿಯಲ್ಲಿ…

ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ,ಸಂಭ್ರಮಾಚರಣೆ

ಮೂಡುಬಿದಿರೆ: ಇಲ್ಲಿನ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವಿವಿಧ ವಾರ್ಡ್‍ಗಳಲ್ಲಿ ಕಾಯಕರ್ತರು ಸಂಭ್ರಮಾಚರಿಸಿದರು. ಬಿಜೆಪಿ ಗೆಲುವಿನ ಬಗ್ಗೆ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್,…

ಯುವಕನಿಗೆ ಮಾರಣಾಂತಿಕ ಹಲ್ಲೆ

ಬಂಟ್ವಾಳ: ಯುವಕನೊರ್ವ ರಸ್ತೆ ಬದಿಯಲ್ಲಿ ಬೈಕಿ ನಿಲ್ಲಿಸಿ ಮೊಬೈಲ್ ನಲ್ಲಿ ಮಾತಾನಾಡುತ್ರಿದ್ದ ವೇಳೆ ಪುರಸಭಾ ಸದಸ್ಯ ಸಹಿತ ಮೂವರು ಸೇರಿ ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆಗೈದ ಘಟನೆ…

ಮೂಡುಬಿದಿರೆ ಪುರಸಭೆ ಚುನಾವಣೆ: ಮತದಾರನಿಂದ ಬಿಜೆಪಿಗೆ ಮಣೆ

ಮೂಡುಬಿದಿರೆ: ಕಳೆದ ನಾಲ್ಕು ದಶಕದ ಮುಡುಬಿದಿರೆ ಪುರಸಭೆ ಆಡಳಿತದಲ್ಲಿ ಮೊದಲ ಬಾರಿಗೆ ಸ್ಪಷ್ಟ ಬಹುಮತ ಪಡೆದಿದೆ. 23 ವಾರ್ಡ್‍ಗಳಲ್ಲಿ 12 ಬಿಜೆಪಿ, 11 ಕಾಂಗ್ರೆಸ್ ಪಡೆದಿದ್ದು, ಕಳೆದ…

ಆರ್ಯಭಟ ಪ್ರಶಸ್ತಿ ಪ್ರದಾನ

ಬಂಟ್ವಾಳ : ಹಳೆಯದಷ್ಟೇ ಅಲ್ಲ, ಹೊಚ್ಚ ಹೊಸ ನೋಟುಗಳ ಸೀರಿಯಲ್ ನಂಬರ್ ಸಹಿತ ವೈವಿಧ್ಯಮಯ ವಿಚಾರಗಳನ್ನು ಸಂಗ್ರಹಿಡುವ ಹವ್ಯಾಸ ಹೊಂದಿರುವ ಕಲ್ಲಡ್ಕದ ಕಲ್ಲಡ್ಕ ಮ್ಯೂಸಿಯಂನ ಮೊಹಮ್ಮದ್ ಯಾಸೀರ್…

ಸುರಿಬೈಲ್ ಸ್ಕೂಲ್ ಆರಂಭೋತ್ಸವ

ಬಂಟ್ವಾಳ: ಸುರಿಬೈಲು ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಮಾಟ್ ಸ್ಕೂಲ್ ಮಾಡಲು ಈಗಾಗಲೇ ಚಿಂತನೆ ನಡೆಸಲಾಗಿದ್ದು, ಮಕ್ಕಳ ಕಲಿಕೆಯ ಗುಣಮಟ್ಟವನ್ನು ಮತ್ತಷ್ಟು ಪರಿಣಾಮಗೊಳಿಸಲು ಈ ಯೋಜನೆ ಅನುಕೂಲವಾಗಲಿದೆ ಎಂದು…

ಭಾರತ ಜಗದ್ಗುರು ಅಗುವ ಕಾಲ ಸನ್ನಿಹಿತ ; ರಾಜೇಶ್ ನಾಯ್ಕ

ಬಂಟ್ವಾಳ : ಭಾರತ ಜಗದ್ಗುರು ಆಗುವ ಕಾಲ ಸನ್ನಿಹಿತವಾಗಿದ್ದು, ಇಡೀ ಭಾರತ ಅವರನ್ನು ಅಭೂತಪೂರ್ವವಾಗಿ ಬೆಂಬಲಿಸಿದ್ದೇ ಇದಕ್ಕೆ ನಿದರ್ಶನ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು…

ಗುಬ್ಬಚ್ಚಿ ಗೂಡು ಮತ್ತು ಮಣ್ಣಿನ ಪಾತ್ರೆ ವಿತರಣೆ

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆಯಲ್ಲಿ ಪಕ್ಷಿ ಪ್ರೇಮಿ ರಮ್ಯಾ ನಿತ್ಯಾನಂದ ಶೆಟ್ಟಿ ಅವರು ಪ್ರಥಮ್ ಪ್ರಿಂಟರ್ಸ್ ಮುದ್ರಣ ಸಂಸ್ಥೆ ಸಹಿತ ವಿವಿಧೆಡೆ ತೆರಳಿ ಉಚಿತ ಗುಬ್ಬಚ್ಚಿ ಗೂಡಿನ ಜೊತೆಗೆ…

ಬಂಟ್ವಾಳ: ಭಾರತೀಯ ಜೀವ ವಿಮಾ ಶಾಖೆ ಬೀಳ್ಕೊಡುಗೆ ಮತ್ತು ಅಭಿನಂದನಾ ಕಾರ್ಯಕ್ರಮ

ಬಂಟ್ವಾಳ:ಜಗತ್ತಿನ ಅತಿ ದೊಡ್ಡ ವಿಮಾ ಸಂಸ್ಥೆಯಾಗಿರುವ ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯಲ್ಲಿ ದುಡಿಯುವ ಮೂಲಕ ಸಾಮಾಜಿಕ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಬಂಟ್ವಾಳ ಎಲ್ಲೈಸಿ ಶಾಖೆಯ…

ಕೊಯಿಲ: ಸರ್ಕಾರಿ ಸೌಲಭ್ಯ ಕೊರತೆ ನಡುವೆ 40 ವರ್ಷ ಸೇವೆ ಪೂರೈಸಿದ ‘ಅಂಚೆಯಣ್ಣ’ 2ರಂದು ನಾಗರಿಕ ಸನ್ಮಾನ, ಯಕ್ಷಗಾನ ತಾಳಮದ್ದಳೆಗೆ ಸಿದ್ಧತೆ

ಬಂಟ್ವಾಳ:ತಾಲ್ಲೂಕಿನ ಗ್ರಾಮೀಣ ಪ್ರದೇಶ ಕೊಯಿಲ ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಅಂಚೆ ಪೇದೆಯಾಗಿ ದುಡಿದು ಸರಳ ಮತ್ತು ಶಿಸ್ತುಬದ್ಧ ಜೀವನ ನಡೆಸುವ ಮೂಲಕ ಜನರ ಮೆಚ್ಚುಗೆ ಗಳಿಸಿದ…

ಅಕ್ರಮ ಗೋಸಾಗಾಟ: ಪಿಕ್‍ಅಪ್ ವಶ ಆರೋಪಿಗಳು ಪರಾರಿ

ಕುಪ್ಪೆಪದವು: ಅಕ್ರಮವಾಗಿ ಜಾನುವಾರು ಸಾಗಾಟ ನಡೆಸುತ್ತಿದ್ದ ಪಿಕ್‍ಅಪ್ ವಾಹನವನ್ನು ಭಜರಂಗದಳದ ಕಾರ್ಯಕರ್ತರು ಎಡಪದವು ಜಂಕ್ಷನ್ ಬಳಿ ಗುರಾವರ ರಾತ್ರಿ 8ರ ಸುಮಾರಿಗೆ ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ…

ಮೋದಿ ಪ್ರಮಾಣ ವಚನ: ಬಂಟ್ವಾಳದಲ್ಲಿ ಸಂಭ್ರಮಾಚರಣೆ

ಬಂಟ್ವಾಳ: ಪ್ರಧಾನಮಂತ್ರಿಯಾಗಿ ಎರಡನೇ ಬಾರಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ ಸಂಭ್ರಮದ ಹಿನ್ನಲೆಯಲ್ಲಿ ಗುರುವಾರ ಸಂಜೆ ಇಡೀ ಬಂಟ್ವಾಳ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರಷ್ಟೇ ಅಲ್ಲ, ಮೋದಿ ಅಭಿಮಾನಿಗಳೂ…