Month: May 2019

ಕೊಯಿಲ ಸರ್ಕಾರಿ ಪ್ರೌಢಶಾಲೆ ಶಾಲಾ ಪ್ರಾರಂಭೋತ್ಸವ

ಬಂಟ್ವಾಳ ತಾಲ್ಲೂಕಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಮುಖ್ಯಶಿಕ್ಷಕ ಸುಧೀರ್ ಜಿ., ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ…

ಪೊಳಲಿ ಶ್ರೀ ರಾಜರಾಜೇಶ್ವರೀ ಪ್ರೌಢಶಾಲೆ ಉಚಿತ ಪುಸ್ತಕ ವಿತರಣೆ

ಕೈಕಂಬ:ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆ ಪೊಳಲಿ 2019-20ನೇ ಸಾಲಿನ ಉಚಿತ ಪಠ್ಯ ಪುಸ್ತಕ ವಿತರಣೆಯನ್ನು ಎಸ್.ಡಿ.ಎಮ್.ಸಿ. ಕಾರ್ಯದ್ಯಕ್ಷರಾದ ವೆಂಕಟೇಶ ನಾವುಡ ನೆರವೇರಿಸಿದರು. ಜಾನೆಟ್ ಲೋಬೋ ಸ್ವಾಗತಿಸಿ ಉಮಾ…

ಪೊಳಲಿ ಶ್ರೀ ರಾಜರಾಜೇಶ್ವರೀ ಪ್ರೌಢಶಾಲೆ ಪ್ರಾರಂಭೋತ್ಸವ

ಕೈಕಂಬ:ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆ ಪೊಳಲಿ 2019-20ನೇ ಸಾಲಿನ ಶಾಲಾ ಪ್ರಾರಂಭೋತ್ಸವವು ಶೈಕ್ಷಣಿಕ ವರ್ಷಕ್ಕೆ ಸ್ವಾಗತ ಸುಸ್ವಾಗತ ಘೋಷಣೆಯೊಂದಿಗೆ ಪೊಳಲಿಯಲ್ಲಿ ಅದ್ದೂರಿಯಾಗಿ ನೇರವೇರಿಸಲಾಯಿತು. ಬ್ಯಾಂಡ್ ವಾದ್ಯಗಳೊಂದಿಗೆ ತಳಿರು…

ತುಂಬೆಯಲ್ಲಿ ಹೂಳೆತ್ತವ ಪ್ರಾಯೋಗಿಕ ಆರಂಭ :ಜಿಲ್ಲಾಧಿಕಾರಿಯಿಂದ ಪರಿಶೀಲನೆ

ಬಂಟ್ವಾಳ : ತುಂಬೆ ಡ್ಯಾಂ ನೀರಿನ ಮಟ್ಟ ಗಣನೀಯವಾಗಿ ಕುಸಿತವಾಗಿದ್ದು, ಬುಧವಾರ 2.93 ಮೀ.ನಷ್ಟಿತ್ತು ,ನೇತ್ರಾವತಿ ನದಿಯಲ್ಲಿನ ಹೂಳೆತ್ತುವ ಪ್ರಾಯೋಗಿಕ ಕಾರ್ಯ ಮಂಗಳವಾರ ನಡೆದಿದೆ. ಇದರ ಚಿತ್ರೀಕರಣದ…

 ಕೊೈಲ ಸ.ಹಿ.ಪ್ರಾ. ಶಾಲೆ ಶಾಲಾ ಪ್ರಾರಂಭೋತ್ಸವ

ಬಂಟ್ವಾಳ: ಬಂಟ್ವಾಳ ತಾಲೂಕು ಕೊೈಲ ಸ.ಹಿ.ಪ್ರಾ. ಶಾಲೆ ಹಾಗೂ ಶಾಲೆಯನ್ನು ದತ್ತು ಸ್ವೀಕರಿಸಿದ ಜನ ಸೇವಾ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ಪಠ್ಯಪುಸ್ತಕ…

ಆಕ್ಷೇಪಾರ್ಹ ಹೇಳಿಕೆ ಕಾಂಗ್ರೆಸ್ ಖಂಡನೆ

ಬಂಟ್ವಾಳ: ; ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ವಿಜಯೋತ್ಸವದ ನೆಪದಲ್ಲಿ ತಾಲೂಕಿನ ಬಡಕಬೈಲು ಎಂಬಲ್ಲಿ ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ಮಿಥುನ್ ರೈ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿರುವ…

ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಮಾಣಿ ಶಾಲಾ ಪ್ರಾರಂಭೋತ್ಸವ

ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2019-20 ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಗುರುವಾರ ವಿಭಿನ್ನವಾಗಿ ಆಚರಿಸಲಾಯಿತು. ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ಹಾಗೂ ಎಲ್.ಕೆ.ಜಿ ವಿಭಾಗದ ಪುಟಾಣಿಗಳನ್ನು…

ಮೋದಿ ಪ್ರಮಾಣ ವಚನ ಉಪ್ಪಿನಂಗಡಿ ಯಲ್ಲಿ ಉಚಿತ ಪ್ರಯಾಣ ಸೇವೆ

ಮೋದಿ ಪ್ರಮಾಣ ವಚನಕ್ಜೆ ಉಪ್ಪಿನಂಗಡಿ ಯಲ್ಲಿ 15 ಅಟೋ ರಿಕ್ಷಾ ಚಾಲಕರಿಂದ ವಿನೂತನ ಸೇವೆ. 5 ಕಿ ಮೀ ವ್ಯಾಪ್ತಿಯೊಳಗಿನ ಪ್ರಯಾಣಿಕರಿಗೆ ದಿನವಿಡೀ ಉಚಿತ ಪ್ರಯಾಣ ಸೇವೆ.…

ಎಸ್.ಡಿ.ಎಂ ಮಂಗಳಜ್ಯೋತಿ ಐ.ಟಿ.ಐ ನಲ್ಲಿ ಬೀಳ್ಕೊಡುಗೆ ಸಮಾರಂಭ

ಎಸ್ ಡಿ ಎಂ ಮಂಗಳಜ್ಯೋತಿ ಐ ಟಿ ಐ ಸಂಸ್ಥೆ, ವಾಮಂಜೂರು ಇಲ್ಲಿನ 2018 -19 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಜರಗಿತು. ಕಾರ್ಯಕ್ರಮದ…

ಮಾದಕಟ್ಟೆ ರಂಗಪೂಜೆ ,ಭಜನಾ ಏಕಾಕ

ಕೊಳ್ನಾಡು: ಮಾದಕಟ್ಟೆ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಶ್ರೀ ರಂಗಪೂಜೆ ಹಾಗೂ ಏಕಹಾ ಭಜನೋತ್ಸವ ಜರಗಿತು. ಏಕಹಾ ಭಜನಾ ದೀಪ ಪ್ರಜ್ವಲನವನ್ನು ವಿಶ್ವನಾಥ ಪೂಜಾರಿ…

ಪೊಳಲಿ-ಮಳಲಿ ಮಧ್ಯೆ ಕಿಂಡಿ ಅಣೆಕಟ್ಟು ರಸ್ತೆ ನಿರ್ಮಾಣ

ಪೊಳಲಿ : ಮಳಲಿ-ಪೊಳಲಿ ಮಧ್ಯೆ ನೀರಾವರಿ, ತೋಟಗಾರಿಕೆಯೊಂದಿಗೆ ಸುತ್ತಲ ಗ್ರಾಮಗಳಿಗೆ ನೀರು ಒದಗಿಸಲು ನಿರ್ಮಿಸಲಾಗುತ್ತಿರುವ ಕಿಂಡಿ ಅಣೆಕಟ್ಟು ಕಾಮಗಾರಿ ಈಗಾಗಲೇ ಶೇ 50ರಷ್ಟು ಮುಗಿದಿದೆ. ಸಣ್ಣ ನೀರಾವರಿ…

ಎಡಪದವು ಕೊಲೆ ಆರೋಪಿಗಳ ಬಂಧನ

ಕೈಕಂಬ:ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ದಡ್ಡಿಕ್ರಾಸ್ ಧೂಮಚಡವು ಎಂಬಲ್ಲಿ ಮೇ.17ರಂದು ಮಾರಣಾಂತಿಕವಾಗಿ ಹೊಡೆದು ಸ್ಥಳೀಯವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಯುವಕನ್ನು ಕೊಲೆಗೈದಿದ್ದ ಇಬ್ಬರು ಆರೋಪಿಗಳನ್ನು ಮಂಗಳವಾರ…

ಬಂಟ್ವಾಳ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಜೂನಿಯರ್ ಡಿವಿಜನ್ ನ್ಯಾಯಾಲಯಕ್ಕೆ ನ್ಯಾಯಾಧೀಶೆಯಾಗಿ ರಮ್ಯಾ ಅಧಿಕಾರ ಸ್ವೀಕಾರ

ಬಂಟ್ವಾಳ : ವಕೀಲರ ಸಂಘ ಇದರ ವತಿಯಿಂದ ಬಂಟ್ವಾಳ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಜೂನಿಯರ್ ಡಿವಿಜನ್ ನ್ಯಾಯಾಲಯಕ್ಕೆ ನ್ಯಾಯಾಧೀಶೆಯಾಗಿ ಅಧಿಕಾರ ಸ್ವೀಕರಿಸಿದ ಶ್ರೀಮತಿ ರಮ್ಯಾರವರನ್ನು ಸ್ವಾಗತಿಸಲಾಯಿತು. ವಕೀಲರ…

ಪುಂಜಾಲಕಟ್ಟೆ ಪೊಲೀಸರಿಂದ ಜಾಗೃತಿ ಕಾರ್ಯಕ್ರಮ

ಬಂಟ್ವಾಳ: ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ರಾಜ್ಯ ಪೊಲೀಸ್ ಮಹಾನಿರೀಕ್ಷಕರ ಆದೇಶದ ಪ್ರಕಾರ ಪೆÇಲೀಸ್ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಪುಂಜಾಲಕಟ್ಟೆ ಪೆÇಲೀಸ್ ಠಾಣಾ ವ್ಯಾಪ್ತಿಯ ವಿವಿಧಡೆ ಜಾಗೃತಿ…