ಕೈಕಂಬ:ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆ ಪೊಳಲಿ 2019-20ನೇ ಸಾಲಿನ ಶಾಲಾ ಪ್ರಾರಂಭೋತ್ಸವವು ಶೈಕ್ಷಣಿಕ ವರ್ಷಕ್ಕೆ ಸ್ವಾಗತ ಸುಸ್ವಾಗತ ಘೋಷಣೆಯೊಂದಿಗೆ ಪೊಳಲಿಯಲ್ಲಿ ಅದ್ದೂರಿಯಾಗಿ ನೇರವೇರಿಸಲಾಯಿತು. ಬ್ಯಾಂಡ್ ವಾದ್ಯಗಳೊಂದಿಗೆ ತಳಿರು ತೋರಣಗಳಿಂದ ಅಲಂಕೃತವಾದ ಶಾಲೆಯಿಂದ ಮೆರವಣಿಗೆ ಹೊರಟು ಪೊಳಲಿ ಪೇಟಿಯಲ್ಲಿ ಜಾಥಾ ನಡೆಸಿದರು.

IMG-20190530-WA0036ಮೆರವಣಿಗೆಯಲ್ಲಿ ಮುಖ್ಯೋಪಾದ್ಯಾಯರು ಶಿಕ್ಷಕರು ಹೆತ್ತವರು ಉಪಸ್ಥಿತರಿದ್ದರು.

IMG-20190530-WA0037

By suddi9

Leave a Reply

Your email address will not be published. Required fields are marked *