ಕೈಕಂಬ:ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆ ಪೊಳಲಿ 2019-20ನೇ ಸಾಲಿನ ಉಚಿತ ಪಠ್ಯ ಪುಸ್ತಕ ವಿತರಣೆಯನ್ನು ಎಸ್.ಡಿ.ಎಮ್.ಸಿ. ಕಾರ್ಯದ್ಯಕ್ಷರಾದ ವೆಂಕಟೇಶ ನಾವುಡ ನೆರವೇರಿಸಿದರು. ಜಾನೆಟ್ ಲೋಬೋ ಸ್ವಾಗತಿಸಿ ಉಮಾ ಧನ್ಯವಾದಗೈದರು. ಸರ್ವ ಶಿಕ್ಷಕರು ಉಪಸ್ಥಿತರಿದ್ದರು.
SUDDI9 MEDIA NETWORK