ಮೂಡುಬಿದಿರೆ: ಕಳೆದ ನಾಲ್ಕು ದಶಕದ ಮುಡುಬಿದಿರೆ ಪುರಸಭೆ ಆಡಳಿತದಲ್ಲಿ ಮೊದಲ ಬಾರಿಗೆ ಸ್ಪಷ್ಟ ಬಹುಮತ ಪಡೆದಿದೆ.
23 ವಾರ್ಡ್‍ಗಳಲ್ಲಿ 12 ಬಿಜೆಪಿ, 11 ಕಾಂಗ್ರೆಸ್ ಪಡೆದಿದ್ದು, ಕಳೆದ ಬಾರಿ ಮೂರು ಸದಸ್ಯರನ್ನು ಹೊಂದಿದ್ದ ಜೆಡಿಎಸ್, ಒಂದು ಸದಸ್ಯ ಸ್ಥಾನವಿದ್ದ ಸಿಪಿಐಎಂ ಯಾವುದೇ ಸ್ಥಾನ ಪಡೆಯದೆ ಸೋಲನ್ನು ಅನುಭವಿಸಿದೆ. ಕಾಂಗ್ರೆಸ್ ಬಂಡಾಯವಾಗಿ ನಿಂತಿದ್ದ ಇಬ್ಬರು ಪಕ್ಷೇತರ ಅಭ್ಯರ್ಥಿಗಳು, ಬಿಜೆಪಿಗೆ ಬಂಡಾಯವಾಗಿ ನಿಂತಿದ್ದ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸೋಲನ್ನು ಅನುಭವಿಸಿದ್ದಾರೆ.

ಫಲಿತಾಂಶದ ವಿವರ:
ವಾರ್ಡ್1(ಹಿಂ.ವ.ಎ-ಮಹಿಳೆ): ಒಟ್ಟು 833 ಮತಗಳ ಪೈಕಿ ಕಾಂಗ್ರೆಸ್‍ನ ಮಮತಾ(515 ಮತಗಳು) ಗೆಲುವು. ಬಿಜೆಪಿಯ ಆಶಾಲತಾ (303)
ಬಿಎಸ್‍ಪಿಯ ಬೇಬಿ.ಎಸ್ ಸಾಲ್ಯಾನ್(13), ನೋಟಾ 2
ವಾರ್ಡ್ 2 (ಹಿಂ.ವ.ಎ): ಒಟ್ಟು 743 ಮತಗಳು. ಕಾಂಗ್ರೆಸ್‍ನ ಪುರಂದರ ದೇವಾಡಿಗ (504 ಮತಗಳು) ಗೆಲುವು. ಬಿಜೆಪಿಯ ಎಸ್.ಗೋಪಾಲ ಶೆಟ್ಟಿಗಾರ್(229) ಬಿಎಸ್‍ಪಿಯ ಎಸ್. ಸತೀಶ್ ಸಾಲ್ಯಾನ್(07) ನೋಟಾ 03
ವಾರ್ಡ್3 (ಸಾಮಾನ್ಯ) ರಲ್ಲಿ ಒಟ್ಟು 929 ಮತಗಳು. ಕಾಂಗ್ರೆಸ್‍ನ ಪಿ.ಕೆ.ಥೋಮಸ್,( 635) ಗೆಲುವು. ಬಿಜೆಪಿಯ ಭರತ್ ಡಿ.ಶೆಟ್ಟಿ (280) ಬಿಎಸ್‍ಪಿಯ ಜಿ.ಕೆ.ಸುಂದರ(11) ನೋಟಾ 03.
ವಾರ್ಡ್4 (ಹಿಂ.ವ.ಬಿ-ಮಹಿಳೆ) ಒಟ್ಟು 723 ಮತಗಳು. ಬಿಜೆಪಿಯ ಸೌಮ್ಯ ಸಂದೀಪ್ ಶೆಟ್ಟಿ (365)ಗೆಲುವು. ಕಾಂಗ್ರೆಸ್‍ನ ವಿನಯ ಜೆ.ಶೆಟ್ಟಿ(336) ಜೆಡಿಎಸ್‍ನ ಕುಶಲ ಶೆಟ್ಟಿ,(20) ನೋಟಾ 2
ವಾರ್ಡ್5 (ಹಿಂ.ವ.ಎ) ಒಟ್ಟು 1027 ಮತಗಳು. ಬಿಜೆಪಿಯ ನಾಗರಾಜ ಪೂಜಾರಿ 637 ಗೆಲುವು. ಕಾಂಗ್ರೆಸ್‍ನ ಪ್ರಕಾಶ್(343)ಜೆಡಿಎಸ್‍ನ ಸುಧೀಶ್ ಕುಮಾರ್(042)ನೋಟಾ 05
ವಾರ್ಡ್ 6(ಪ.ಜಾತಿ.-ಮಹಿಳೆ) ಒಟ್ಟು 732 ಬಿಜೆಪಿಯ ದಿವ್ಯಾ ಜಗದೀಶ್ (480) ಕಾಂಗ್ರೆಸ್‍ನ ದೀಕ್ಷಿತಾ (244) ಬಿಸ್‍ಪಿಯ ಸುನೀತಾ(08)
ವಾರ್ಡ್ 7(ಪ.ಪಂಗಡ) ಒಟ್ಟು 525 ಮತಗಳು. ಬಿಜೆಪಿಯ ರಾಜೇಶ್ ನಾಯ್ಕ್,(397) ಗೆಲುವು. ಕಾಂಗ್ರೆಸ್‍ನ ಸಂದೀಪ್(113) ಜೆಡಿಎಸ್‍ನ ದಯಾನಂದ (15)
ವಾರ್ಡ್ 8: (ಹಿಂ.ವ.ಎ-ಮಹಿಳೆ) ಒಟ್ಟು 603 ಕಾಂಗ್ರೆಸ್‍ನ ಶಕುಂತಲಾ (391)ಗೆಲುವು. ಬಿಜೆಪಿಯ ನೀತಾ ಉಮೇಶ್ ಬೋವಿ(204), ಬಿಎಸ್‍ಪಿಯ ಬೇಬಿ ಎಸ್.ಸಾಲ್ಯಾನ್(05) ನೋಟಾ 3
ವಾರ್ಡ್ 9(ಸಾಮಾನ್ಯ-ಮಹಿಳೆ) ಒಟ್ಟು500 ಬಿಜೆಪಿಯ ಶ್ವೇತಾ ಕುಮಾರಿ(272) ಗೆಲುವು. ಕಾಂಗ್ರೆಸ್‍ನ ಪದ್ಮಶ್ರೀ ಜೈನ್(135) ಪಕ್ಷೇತರ ಅಭ್ಯರ್ಥಿ ಗೀತಾ ಆಚಾರ್ಯ(92) ನೋಟಾ1.
ವಾರ್ಡ್10:( ಸಾಮಾನ್ಯ) ಒಟ್ಟು 499 ಕಾಂಗ್ರೆಸ್‍ನ ಹಿಮಾಯಿತುಲ್ ಶೇಖ್ ನಜೀರ್(198) ಗೆಲುವು.ಬಿಜೆಪಿಯ ಹನೀಫ್ (146) ಎಸ್‍ಡಿಪಿಐನ ಆಸೀಫ್ ಶೇಖ್(98) ಜೆಡಿಎಸ್‍ನ ಸಯ್ಯದ್ ಹುಸೇನ್,(25) ಸಿಪಿಐಎಂನ ಮಹಮ್ಮದ್ ತಶ್ರೀಫ್(14), ಬಿಎಸ್‍ಪಿಯ ಎಂ.ಕೆ ಅಬೂಬಕ್ಕರ್(14) ನೋಟಾ 04
ವಾರ್ಡ್11: (ಹಿಂ.ವರ್ಗ ಬಿ) ಒಟ್ಟು 486 ಬಿಜೆಪಿಯ ನವೀನ್ ಶೆಟ್ಟಿ(189)ಗೆಲುವು. ಕಾಂಗ್ರೆಸ್‍ನ ದಿಲೀಪ್ ಕುಮಾರ್ ಶೆಟ್ಟಿ (188), ಜೆಡಿಎಸ್‍ನ ಧರ್ಮೇಂದ್ರ ಪಿ.(60) ಎಸ್‍ಡಿಪಿಐಯ ಎಡ್ವರ್ಡ್ ಪಿರೇರಾ(48),ನೋಟಾ 1
ವಾರ್ಡ್12 (ಸಾಮಾನ್ಯ -ಮಹಿಳೆ) ಒಟ್ಟು 489 ಬಿಜೆಪಿಯ ಸ್ವಾತಿ ಎಸ್.ಪ್ರಭು, (264) ಗೆಲುವುಜೆಡಿಎಸ್‍ನ ಪ್ರೇಮಾ ಎಸ್. ಸಾಲ್ಯಾನ್(219), ನೋಟಾ 6
ವಾರ್ಡ್13 ( ಸಾಮಾನ್ಯ) ಒಟ್ಟು 886 ಕಾಂಗ್ರೆಸ್‍ನ ಸುರೇಶ್ ಪ್ರಭು(501) ಗೆಲುವು. ಬಿಜೆಪಿಯ ಎಂ.ರಾಜೇಶ್ ಮಲ್ಯ (342) ಜೆಡಿಎಸ್‍ನ ಹೈದರಾಲಿ (39) ಬಿಎಸ್‍ಪಿಯ ಉಮೇಶ್(02) ನೋಟಾ 2
ವಾರ್ಡ್ 14: ( ಸಾಮಾನ್ಯ) ಒಟ್ಟು 742 ಬಿಜೆಪಿಯ ಪ್ರಸಾದ್ ಕುಮಾರ್ (284) ಗೆಲುವು. ಕಾಂಗ್ರೆಸ್‍ನ ಆಲ್ವಿನ್ ವಾಲ್ಟರ್ ಡಿಸೋಜಾ,(263), ಪಕ್ಷೇತರ ಅಮರ್ ಕೋಟೆ (122) ,ಜೆಡಿಎಸ್‍ನ ಅಶೋಕ್ ಶೆಟ್ಟಿ(60) ಬಿಎಸ್‍ಪಿಯ ಸುಲೋಚನ ಎಂ(08) ನೋಟಾ 05
ವಾರ್ಡ್15 (ಸಾಮಾನ್ಯ -ಮಹಿಳೆ) ಒಟ್ಟು 789 ಕಾಂಗ್ರೆಸ್‍ನ ರೂಪಾ ಎಸ್ ಶೆಟ್ಟಿ (445)ಗೆಲುವು. ಬಿಜೆಪಿಯ ಸವಿತಾ(333) ಬಿಎಸ್‍ಪಿಯ ಸುನೀತಾ (10) ನೋಟಾ01
ವಾರ್ಡ್16( ಪ.ಜಾತಿ) ಒಟ್ಟು 826 ಕಾಂಗ್ರೆಸ್‍ನ ಕೊರಗಪ್ಪ,(492)ಗೆಲುವು. ಬಿಜೆಪಿಯ ಸೋಮೇಶ್ (309) ಸಿಪಿಐಎಂನ ಗಿರಿಜಾ(18)ಬಿಎಸ್‍ಪಿಯ ಜಗನ್ನಾಥ(05) ನೋಟಾ 02
ವಾರ್ಡ್17 (ಹಿಂ.ವ.ಎ) ಒಟ್ಟು 931: ಕಾಂಗ್ರೆಸ್‍ನ ಇಕ್ಬಾಲ್ ಯಾನೆ ಕರೀಂ (504)ಬಿಜೆಪಿಯ ಶರತ್ (400) , ಸಿಪಿಐಎಂನ ರಿಯಾಝ್ ಕೆ. (25)ಎಸ್ ಸತೀಶ್ ಸಾಲ್ಯಾನ್ ಬಿಎಸ್‍ಪಿ(1) ನೋಟಾ 1,
ವಾರ್ಡ್ 18 (ಸಾಮಾನ್ಯ ) 820 ಕಾಂಗ್ರೆಸ್‍ನ ಜೊಸ್ಸಿ ಮಿನೇಜಸ್ (456)ಗೆಲುವು ಬಿಜೆಪಿಯ ಕೆ.ಕೃಷ್ಣರಾಜ ಹೆಗ್ಡೆ(333)ಬಿಎಸ್‍ಪಿಯ ರಮೇಶ್ ಬೋದಿ(02)ü, ಎಸ್.ಡಿ.ಪಿಐಯ ಇಸ್ಮಾಯಿಲ್ (28) ನೋಟಾ 01
ವಾರ್ಡ್19ರಲ್ಲಿ(ಹಿಂ.ವ.ಎ-ಮಹಿಳೆ) ಒಟ್ಟು 618 ಬಿಜೆಪಿಯ ಸುಜಾತ ಎಸ್. ಕೋಟ್ಯಾನ್ (313)ಗೆಲುವು. ಕಾಂಗ್ರೆಸ್‍ನ ಹರಿಣಾಕ್ಷಿ(303) ನೋಟಾ 02
ವಾರ್ಡ್20 (ಸಾಮಾನ್ಯ) ಒಟ್ಟು 663 ಕಾಂಗ್ರೆಸ್‍ನ ಸುರೇಶ್ ಕೋಟ್ಯಾನ್(248) ಗೆಲುವು. ಬಿಜೆಪಿಯ ದಿನೇಶ್ (240) ಬಿಎಸ್‍ಪಿಯ ರಾಜು(21) ಪಕ್ಷೇತರ ಅನಿಲ್ ಲೋಬೋ(153) ನೋಟಾ 01
ವಾರ್ಡ್21( ಸಾಮಾನ್ಯ ಮಹಿಳೆ) ಒಟ್ಟು 948 ಬಿಜೆಪಿಯ ಜಯಶ್ರೀ(407) ಗೆಲುವು. ಕಾಂಗ್ರೆಸ್‍ನ ಪೌಲೀನ್ ಕ್ಲೋಸಿ ಪಿಂಟೋ ( 193) ಪಕ್ಷೇತರರಾಗಿ ಲೇಷ್ಮಾ ಜೋಯಲ್ ಲೋಬೋ(338) ನೋಟಾ. 10
ವಾರ್ಡ್ 22 (ಸಾಮಾನ್ಯ ಮಹಿಳೆ) ಒಟ್ಟು 842 ಬಿಜೆಪಿಯ ಕುಶಲ (507) ಕಾಂಗ್ರೆಸ್‍ನ ಸರಸ್ವತಿ (324) ನೋಟಾ 11
ವಾರ್ಡ್23( ಸಾಮಾನ್ಯ ಮಹಿಳೆ) 813 ಬಿಜೆಪಿಯ ಧನಲಕ್ಷ್ಮೀ (476) ಗೆಲುವು. ಕಾಂಗ್ರೆಸ್‍ನ ಲಕ್ಷ್ಮೀ ಗಣೇಶ್ (319) ಬಿಎಸ್‍ಪಿಯ ಲತಾ (16) ನೋಟಾ 02.

