Published On: Wed, Nov 29th, 2017

ಕರೆಂಟ್ ಕಂಬ ಬಿರುಕು; ಅಪಾಯಕ್ಕೆ ಆಹ್ವಾನ

ಮಂಜೇಶ್ವರ: ಹೊಸಂಗಡಿಯ ಮೂಡಂಬೈಲು ಶಾಲೆಗೆ ಹೋಗುವ ದಾರಿಯಲ್ಲಿ ಹೈಟೆನ್ಸನ್ ಕರೆಂಟ್ ಕಂಬವು ಮಧ್ಯದಲ್ಲಿ ತುಂಡಾಗಿದ್ದು ಯಾವುದೇ ಸಮಯಕ್ಕೆ ಬೀಳು ಸಾಧ್ಯತೆ ಇದೆ.ಈ ಬಗ್ಗೆ ಸ್ಥಳೀಯರು ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಈವರೆಗೂ ಈ ಭಾಗಕ್ಕೆ ಸುಳಿಯದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

IMG_20171111_083515_310 (1)

IMG_20171111_082804
ಈ ಮೂಡಂಬೈಲು ಶಾಲೆಯಿದ್ದು ವಿದ್ಯಾರ್ಥಿಗಳು, ಅನೇಕ ಕಾರ್ಮಿಕರು, ವಾಹನಗಳು ಸಂಚರಿಸುವ ಪ್ರತದೇಶವಾದರಿಂದ ಕೂಡಲೇ ಕರೆಂಟ್ ಕಂಬ ಬದಲಾವಣೆ ಮಾಡಿ ಅಪಾಯ ಸಂಭವಿಸುವುದನ್ನು ತಪ್ಪಿಸಬೇಕೆಂದು ಕೋರಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter