ಮಂಜೇಶ್ವರ: ಇಂದು ಬೆಳಗ್ಗೆ ಉಪ್ಪಳ ಸಮೀಪದ ದಡ್ಡಂಗಡಿಯಲ್ಲಿ ಮತಾಂಧರಿಂದ ಧಾಳಿಗೊಳಗಾದ ಪ್ರಣಾಮ್ ಭಂಡಾರಿ ಅವರ ಮನೆಗೆ ಭೇಟಿ ನೀಡಿ ಕುಟುಂಬವನ್ನು ಸಂತೈಸಿದ ರವೀಶ ತಂತ್ರಿ ಕುಂಟಾರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಎ.ಕೆ ನಸೀರ್ ಹಾಗೂ S Cಮೋರ್ಚಾ ರಾಜ್ಯ ಕಾರ್ಯದರ್ಶಿ ಎ.ಕೆ ಕಯ್ಯಾರ್ ಮೊದಲಾದವರು ಜೊತೆಗಿದ್ದರು.

