ಮಂಜೇಶ್ವರ: ಭಾರತೀಯ ಸೇನಾಪಡೆಗೆ ಸೇರಲು ಸೈನ್ಯದ ತರಭೇತಿಗಾಗಿ ಬೆಳಿಗ್ಗೆ ಜಾಗಿಂಗ್ ಮಾಡುವ ಸಂಧರ್ಭದಲ್ಲಿ ಬೈಕ್ ನಲ್ಲಿ ಬಂದ 3 ಮಂದಿ ಆತಂಕರು ದಡ್ಡಂಗಡಿ ಬಸ್ ನಿಲ್ದಾಣದಲ್ಲಿ ತಲವಾರು ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾದ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ. ಗಾಯಗೊಂಡ ಪ್ರಣಾಮ್ ಶೆಟ್ಟಿ ಬಿಜೆಪಿ ಕಾರ್ಯಕರ್ತನಾಗಿದ್ದು ಇದೀಗ ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ .

