ಮೂಡಬೆಟ್ಟು ಅನಂತರಾಮ ಕಾರಂತ ನಿಧನ
ಬಂಟ್ವಾಳ: ಕಾವಳ ಮೂಡುರು ಗ್ರಾಮದ ಮೂಡಬೆಟ್ಟು ನಿವಾಸಿ ಅನಂತರಾಮ ಕಾರಂತ (೮೭) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ೨೩ ರಂದು ಮಂಗಳವಾರ ನಿಧನ ಹೊಂದಿದರು.
ಕಾರಂತರು ಸುಮಾರು ೫೦ ವರ್ಷಗಳಿಂದ ಮುಂಬಾಯಿಯಲ್ಲಿ ಹೋಟೇಲ್ ಉದ್ಯಮವನ್ನು ನಡೆಸುತ್ತಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಳಿದ್ದಾರೆ.