ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಬಂಡಿ ಜಾತ್ರೆ
ಕೈಕಂಬ: : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಕಾಲಾವಧಿ ಬಂಡಿ ಜಾತ್ರೆ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣದೊಂದಿಗೆ ಆರಂಭಗೊಂಡಿತು.ಮುಂಜಾನೆ 5 ಗಂಟೆಗೆ ಭಂಡಾರಮನೆಯಿಂದ ದೈವಸ್ಥಾನಕ್ಕೆ…
ಕುಪ್ಪೆಪದವು ಫೆ.14,15,ಇಸ್ಲಾಮಿಕ್ ಎಜುಕೇಶನ್ ಸೆಂಟರ್ ,ವಾರ್ಷಿಕ ಮಹಾ ಸಂಗಮ.
ಕುಪ್ಪೆಪದವು:ಶಂಸುಲ್ ಉಲಮಾ ಇಸ್ಲಾಮಿಕ್ ಎಜುಕೇಶನ್ ಸೆಂಟರ್ ಕುಪ್ಪೆಪದವು ಇದರ ಪ್ರಥಮ ವಾರ್ಷಿಕದ ಅಂಗವಾಗಿ ಫೆಬ್ರವರಿ 14 ರ ಶುಕ್ರವಾರ ಮತ್ತು 15 ರ ಶನಿವಾರ ವಾರ್ಷಿಕ ಮಹಾಸಂಗಮ…
“ಕೆಡ್ಡಸ ಆಚರಣೆ ಮಾತ್ರವಲ್ಲ, ಅಧ್ಯಯನದ ವಿಷಯ”
ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ “ಕೆಡ್ಡಸ” ಹಬ್ಬವನ್ನು ಆಚರಿಸಲಾಯಿತು.ಕಾರ್ಯಕ್ರಮದ ಮೊದಲಿಗೆ ತುಳಸಿ ಕಟ್ಟೆಯ ಮುಂದೆ ಗೋಮಯದಿಂದ ಶುದ್ದೀಕರಿಸಿ ವಿಭೂತಿಯಿಂದ ಅಗಲವಾದ ವೃತ್ತವನ್ನು ರಚಿಸಿ,…
ನಾರಾಯಣ ಗುರುಮಂದಿರ ಇರುವೈಲು ಗುರುಮೂರ್ತಿ ಪ್ರತಿಷ್ಠಾ ಕಲಶಾಭಿಷೇಕ
ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ(ರಿ) ಇರುವೈಲು-ಪುಚ್ಚಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಗುರುಮೂರ್ತಿ ಪ್ರತಿಷ್ಠಾ ಕಲಶಾಭಿಷೇಕವು ಫೆ.14 ಶುಕ್ರವಾರ ಶಿವಗಿರಿ ಮಠದ ಪೀಠಾಧಿಪತಿ ಶ್ರೀಶ್ರೀಶ್ರೀ ವಿಶುದ್ಧಾನಂದ…
ಬಂಟ್ವಾಳ ದಿನಸಿ ಅಂಗಡಿ ಬೆಂಕಿಗಾಹುತಿ
ಬಂಟ್ವಾಳ: ದಿನಸಿ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ವೀರಕಂಭ ಎಂಬಲ್ಲಿ ನಡೆದಿದೆ.ವೀರಕಂಭ ಹಮೀದ್ ಎಂಬವರ…
ನಂದಾವರ ಮಹಾರಥೋತ್ಸವ
ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಸನ್ನಿಧಿಯಲ್ಲಿ ಬುಧವಾರ ಶ್ರೀದೇವರ ಮಹಾರಥೋತ್ಸವ ರಾತ್ರಿ ನಡೆಯಿತು.ಫೆ.9ರಂದು ಜಾತ್ರೋತ್ಸವ ಕಾರ್ಯಕ್ರಮಗಳು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಜನರ ಪಾಲ್ಗೊಳ್ಳುವಿಕೆಯಿಂದ ಆರಂಭಗೊಂಡವು.…
ನಾರಾಯಣ ಗುರುಮಂದಿರ ಇರುವೈಲು ಗುರುಮೂರ್ತಿಯ ಶೋಭಾಯಾತ್ರೆ
ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರುಮಂದಿರ ಇರುವೈಲು ಗುರುಮೂರ್ತಿಯ ಶೋಭಾಯಾತ್ರೆಯು ಮೂಡಬಿದ್ರೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಿಂದ ಭಜನೆ, ಚೆಂಡೆ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಹೊರಟು ಇರುವೈಲು ಗುರು ಮಂದಿರಕ್ಕೆ ತರಲಾಯಿತು.…
ಅಧಿಕಾರಿಗಳು ಗೈರು, ಕುಪ್ಪೆಪದವು ಪಂಚಾಯತ್ ಕೆಡಿಪಿ ಸಭೆ ಮುಂದೂಡಿಕೆ.
ಕುಪ್ಪೆಪದವು:ಪ್ರಮುಖ ಇಲಾಖೆ ಗಳ ಅಧಿಕಾರಿಗಳು ಗೈರು ಹಾಜಾರಾದ ಕಾರಣ ಗುರುವಾರ ನಡೆಯಬೇಕಾಗಿದ್ದ ಕುಪ್ಪೆಪದವು ಪಂಚಾಯತ್ ನ ಕೆಡಿಪಿ ಸಭೆಯಲ್ಲಿ ,ಅಧಿಕಾರಿಗಳ ಗೈರು ಹಾಜರಿಯ ಬಗ್ಗೆ ನಿರ್ಣಯ ಕೈಗೊಂಡು…
ದಂಡೆ ಶ್ರೀ ಮಹಾಗಣಪತಿ ದೇವರ ವಾರ್ಷಿಕ ಜಾತ್ರಾ ಮಹೋತ್ಸವ
ಕೈಕಂಬ;ದಂಡೆ ಶ್ರೀ ಮಹಾಗಣಪತಿ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ಕಟೀಲು…
ಲೆಕ್ಕಪತ್ರ ಮಂಡನೆ ಸಭೆ ಹಾಗೂ ಚೆಕ್ ವಿತರಣೆ
ವಿಟ್ಲ ಬಾಲ ಗೋಕುಲ ಸಮಿತಿ ಮತ್ತು ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾಸರಸ್ವತಿ ಮಹಾಯಾಗ ಸಮಿತಿ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳ ಕ್ಷೇಯೋಭಿವೃದ್ಧಿಗಾಗಿ ನಡೆದ ಯಾಗದ ಲೆಕ್ಕಪತ್ರ ಮಂಡನೆ ಸಭೆ…
ಅಕ್ರಮ ಮರಳುಗಾರಿಕೆಗೆ ದಾಳಿ : ಬೋಟ್,ಲಾರಿ,ಹಿಟಾಚಿ ವಶ
ಬಂಟ್ವಾಳ, ಇಲ್ಲಿನ ಕರಿಯಂಗಳ. ಪಲ್ಗುಣಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಬುಧವಾರ ಕಂದಾಯ, ಗಣಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಬೋಟ್,…
ಫೆ.17ಕ್ಕೆ ಕಲ್ಲಡ್ಕ ಶ್ರೀರಾಮ ಕಾಲೇಜಿನಲ್ಲಿ” ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆಗಳು” ವಿಚಾರದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಫೆಬ್ರವರಿ 17ರಂದು ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆಗಳು ಎಂಬ ವಿಚಾರದಲ್ಲಿ ರಾಷ್ಟ್ರಮಟ್ಟದ ವಿಚಾರಸಂಕಿರಣ ನಡೆಯಲಿದ್ದು, ಬೆಳಗ್ಗೆ 9.45ರಿಂದ ಸಂಜೆ…
ನೆನೆಪಿನ ತಂತ್ರಗಳು ಹಾಗೂ ಪರೀಕ್ಷಾ ಸಿದ್ದತೆಯ ಬಗ್ಗೆ ತರಬೇತಿ ಕಾರ್ಯಗಾರ
ಬಂಟ್ವಾಳ: ಜೇಸಿಐ ಬಂಟ್ವಾಳದ ಆಶ್ರಯದಲ್ಲಿ ನೆನೆಪಿನ ತಂತ್ರಗಳು ಹಾಗೂ ಪರೀಕ್ಷಾ ಸಿದ್ದತೆಯ ಬಗ್ಗೆ ತರಬೇತಿ ಕಾರ್ಯಗಾರ ವಾಮದಪದವಿನ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆಯಿತು. ಸರಕಾರಿ ಪದವಿ…
ನಾರಾಯಣ ಗುರುಮಂದಿರ ಮತ್ತು ನೂತನ ಸಭಾಭವನ ಉದ್ಘಾಟನಾ ಸಮಾರಂಭದ ಧಾರ್ಮಿಕ ಕಾರ್ಯಕ್ರಮ
ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ(ರಿ) ಇರುವೈಲು-ಪುಚ್ಚಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ನೂತನ ಸಭಾಭವನ ಉದ್ಘಾಟನಾ ಸಮಾರಂಭದ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮವು ಫೆ.13 ಗುರುವಾರ…
