ನಂದಾವರ ದೇವಸ್ಥಾನದಲ್ಲಿ ರಥೋತ್ಸವ
ಬಂಟ್ವಾಳ: ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದ ರಥೋತ್ಸವವು ಬುಧವಾರ ರಾತ್ರಿ ಸಂಭ್ರಮದಿಂದ ನಡೆಯಿತು.ಮಧ್ಯಾಹ್ನ ಶ್ರೀ ದೇವರ ರಥರೋಹಣವು ಭಕ್ತ ಜನರ ಸಮ್ಮುಖದಲ್ಲಿ ನಡೆಯಿತು.…
ಮಿಜಾರು ಎಡಪದವು ಶ್ರೀ ಬ್ರಹ್ಮಬೈದರ್ಕಳ ವರ್ಷಾವಧಿ ಜಾತ್ರೆ
ಕೈಕಂಬ: ಮಿಜಾರು ಎಡಪದವು ಶ್ರೀ ಬ್ರಹ್ಮಬೈದರ್ಕಳ ವರ್ಷಾವಧಿ ಜಾತ್ರೆಯ ಪ್ರಯುಕ್ತ ಫೆ.11 ಮಂಗಳವಾರ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ ನಡೆಯಿತು.ಈ ಸಂದರ್ಭದಲ್ಲಿ ಪ್ರಧಾನ ಪುರೋಹಿತರು ಪಲ್ಕೆ ರತೀಶ್ ಭಟ್,…
ಹಿರಿಯ ನಾಗರಿಕರ ದೂರಿಗೆ ಸ್ಪಂದಿಸದ ಪಿಡಿಓ!
ಬಂಟ್ವಾಳ: ಮನೆಯಂಗಳದಲ್ಲಿ ಶೇಖರಣೆಗೊಳ್ಳುವ ಕೊಳಚೆ ನೀರಿಗೆ ನಿರ್ವಹಣೆ ವ್ಯವಸ್ಥೆ ಕಲ್ಪಿಸಲು ನೀಡಲಾದ ದೂರಿಗೆ ಒಂದು ತಿಂಗಳಾದರೂ ಸ್ಪಂದಿಸದ ಸ್ಥಳೀಯ ಪಿಡಿಓ ವಿರುದ್ಧ ಸಾರ್ವತ್ರಿಕ ಆಕ್ರೋಶ ವ್ಯಕ್ತವಾಗಿದೆ. ಪುದು…
ಗುರುಪುರ ಮುಳೂರು ಕಾಲಾವಧಿ ಬಂಡಿ ಜಾತ್ರೆ
ಕೈಕಂಬ:ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನ ಗುರುಪುರ ಇದರ ಕಾಲಾವಧಿ ಬಂಡಿ ಜಾತ್ರೆ ಫೆ.14ರಿಂದ 16ರವರೆಗೆ ನಡೆಯಲಿದೆ. ಫೆ.14 ಶುಕ್ರವಾರ 5 ಗಂಟೆಗೆ ಭಂಡಾರ ಹೊರಡುವುದು.9ಕ್ಕೆ ಧ್ವಜಾರೋಹಣ ಬೆಳಿಗ್ಗೆ…
ಬಡಕಬೈಲ್ ಸುಂದರ ಆಳ್ವ ನಿಧನ
ಕೈಕಂಬ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಸುಂದರ ಆಳ್ವ (84)ಅಲ್ಪಕಾಲದ ಅಸೌಖ್ಯದಿಂದ ಪೆ.1 ಶನಿವಾರದಂದು ಬಡಕಬೈಲಿನ ಸ್ವಗ್ರಹದಲ್ಲಿ ನಿಧನರಾದರು.ಮೃತರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.
ನಾರಾಯಣ ಗುರುಮಂದಿರ ಮತ್ತು ನೂತನ ಸಭಾಭವನ ಉದ್ಘಾಟನೆ
ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ(ರಿ) ಇರುವೈಲು-ಪುಚ್ಚಮೊಗರು ಫೆ.13 ಗುರುವಾರದಿಂದ ಫೆ.16 ಅದಿತ್ಯವಾರದವರೆಗೆ ನೂತನವಾಗಿ ನಿರ್ಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಮಂದಿರ ಮತ್ತು ನೂತನ ಸಭಾಭವನ ಉದ್ಘಾಟನೆಯು ಶಿವಗಿರಿ…
ಪಂಜಿಕಲ್ಲು ಬ್ರಹ್ಮಬೈದರ್ಕಳ ಜಾತ್ರೆ
ಬಂಟ್ವಾಳತಾಲ್ಲೂಕಿನ ಇತಿಹಾಸ ಪ್ರಸಿದ್ಧ ಪಂಜಿಕಲ್ಲು ಶ್ರೀ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಶನಿವಾರ ರಾತ್ರ್ರಿ ನಡೆದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಕೋಟಿ-ಚೆನ್ನಯ ಮತ್ತು ಬ್ರಹ್ಮಬೈದರ್ಕಳರು ಬಾಕಿಮಾರು ಗದ್ದೆಗೆ ಇಳಿಯುವ…
27ನೇ ವರ್ಷದ ಯಕ್ಷಗಾನ ಬಯಲಾಟ ಕಲಾವಿದ ದಿನೇಶ ಶೆಟ್ಟಿ ಕಾವಳಕಟ್ಟೆಗೆ ಸನ್ಮಾನ
ಬಂಟ್ವಾಳ:ಸಮಾಜದಲ್ಲಿ ಕಲಾವಿದರನ್ನು ಗುರುತಿಸಿ ಗೌರವಿಸಿದಾಗ ಅವರಲ್ಲಿ ಮತ್ತಷ್ಟು ಹುಮ್ಮಸ್ಸು ಮೂಡುವುದರ ಜೊತೆಗೆ ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿ ಹೆಚ್ಚುತ್ತದೆ ಎಂದು ಯಕ್ಷಗಾನ ಕಲಾವಿದ ದಿನೇಶ ಶೆಟ್ಟಿ ಕಾವಳಕಟ್ಟೆ…
ಕೋಣಾಜೆ ಗ್ರಾಮದ ಅಭಿವೃದ್ಧಿಗೆ ಯೋಜನೆ:ಕುಲಪತಿ ಯಡಪಡಿತ್ತಾಯ ಆಶಯ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದರೊಂದಿಗೆ, ಸಣ್ಣ ವೆಚ್ಚಕ್ಕೂ ನಿಯಂತ್ರಣ ಹಾಕಿದರೆ ಸಾಕಷ್ಟು ಆಂತರಿಕ ಸಂಪನ್ಮೂಲ ಕ್ರೋಡೀಕರಿಸಬಹುದು. ವಿವಿಧ ಕಾರ್ಪೋರೇಟ್ ಸಂಸ್ಥೆಗಳ ಸಿಎಸ್ಆರ್ ಮೊತ್ತವನ್ನು ತಂದು…
ರೈತರ ಮೇಳ ಮತ್ತು ವಿಶ್ವ ದ್ವಿದಳ ಧಾನ್ಯ ದಿನಾಚರಣೆ
ಶ್ರೀನಿವಾಸಪುರ: ಯಾವದೇಶದಲ್ಲಿರೈತರಿಗೆಗೌರವ ಸಿಗುವುದಿಲ್ಲವೋ ಆ ದೇಶಉದ್ದಾರವಾಗುವುದಿಲ್ಲ, ನಮ್ಮದೇಶದಲ್ಲಿಇಲ್ಲಿಯತನಕರೈತರಿಗೆಗೌರವ ಸಿಕ್ಕದೆ ಇರುವುದು ವಿಷಾದವಾಗಿದೆಎಂದು ಶಾಸಕ ರಮೇಶ್ಕುಮಾರ್ ತಿಳಿಸಿದರು. ತಾಲ್ಲೂಕಿನ ಕಸಬಾ ಹೋಬಳಿಯ ಪಾಳ್ಯ ಗ್ರಾಮದಲ್ಲಿ ಕೃಷಿ ಇಲಾಖೆಯ 2019-20ನೆ…
ನರಹರಿ ಪರ್ವತ ಜೀರ್ಣೋಧ್ದಾರಕ್ಕೆ ಅನುದಾನ ಕೋರಿ ಮನವಿ
ಬಂಟ್ವಾಳ : ತಾಲೂಕಿನ ಪುರಾತನ ಪ್ರಸಿದ್ದವಾದ ಮೆಲ್ಕಾರ್ ಸಮೀಪದ ನರಹರಿ ಪರ್ವತ ಶ್ರೀಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸರಕಾರದಿಂದ 3 ಕೋ.ರೂ.ಬಿಡುಗಡೆ ಮಾಡುವಂತೆ ದೇವಳದ ವ್ಯವಸ್ಥಾಪನಾ ಸಮಿತಿ…
ಶ್ರೀ ಬ್ರಹ್ಮಬೈದರ್ಕಳ ಗರಡಿ, ಎಡಪದವು ದೇವಿಗೆ ಬೆಳ್ಳಿಯ ಕಿರೀಟ ಸಮರ್ಪಣೆ
ಮಂಗಳೂರು:ಶ್ರೀ ಬ್ರಹ್ಮಬೈದರ್ಕಳ ಗರಡಿ, ಎಡಪದವು ಇದರ ವರ್ಷಾವಧಿ ಜಾತ್ರಾಮಹೋತ್ಸವ ಆ ಪ್ರಯುಕ್ತ ಎಡಪದವು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ವತಿಯಿಂದ ಹೊರಡುವ ಹಸಿರು ಹೊರಕಾಣಿಕೆಯ ಜೊತೆ ಹರಕೆ…
ಶ್ರೀ ಕ್ಷೇತ್ರ ಗೆಜ್ಜೆಗಿರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಕೈಕಂಬ:ಶ್ರೀ ಕ್ಷೇತ್ರ ಗೆಜ್ಜೆಗಿರಿ ಪ್ರತಿಷ್ಠಾಬ್ರಹ್ಮಕಲಶೋತ್ಸವದ ಆಮಂತ್ರಣ ಪ್ರತ್ರಿಕೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಶ್ರೀ ರಾಮ…
ಕಾರಣಾಂತರದಿಂದ ಬದಲಾವಣೆ ಗಮನಿಸಿ
ಕೈಕಂಬಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ದೇಯಿ ಬೈದ್ಯೆತಿ,- ಕೋಟಿಚೆನ್ನಯ ಮೂಲಸ್ಥಾನ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ. ಸಮಾಲೋಚನಾ ಸಭೆ ಮತ್ತು ಹೊರೆಕಾಣಿಕೆ ಮೆರವಣಿಗೆಯ ಬಗ್ಗೆ ಫೆ .13…
