ಕೈಕಂಬ: ಮಿಜಾರು ಎಡಪದವು ಶ್ರೀ ಬ್ರಹ್ಮಬೈದರ್ಕಳ ವರ್ಷಾವಧಿ ಜಾತ್ರೆಯ ಪ್ರಯುಕ್ತ ಫೆ.11 ಮಂಗಳವಾರ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ ನಡೆಯಿತು.ಈ ಸಂದರ್ಭದಲ್ಲಿ ಪ್ರಧಾನ ಪುರೋಹಿತರು ಪಲ್ಕೆ ರತೀಶ್ ಭಟ್, ಆಡಳಿತ ಮೊಕ್ತೇಸರರು ಎಡಪದವು ಕೆ.ಸನತ್ ಕುಮಾರ್ ಪಡಿವಾಳ ಹಾಗೂ ಊರಿನ ಭಕ್ತಾಧಿಗಳು ಉಪಸ್ಥಿತರಿದ್ದರು.
SUDDI9 MEDIA NETWORK