ಕೈಕಂಬಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ದೇಯಿ ಬೈದ್ಯೆತಿ,- ಕೋಟಿಚೆನ್ನಯ ಮೂಲಸ್ಥಾನ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ. ಸಮಾಲೋಚನಾ ಸಭೆ ಮತ್ತು ಹೊರೆಕಾಣಿಕೆ ಮೆರವಣಿಗೆಯ ಬಗ್ಗೆ ಫೆ .13 ರಂದು ಗುರುವಾರ ಸಂಜೆ 5 ಗಂಟೆಗೆ ಕಾಜಿಲ ಕೋರ್ದಬ್ಬು ದ್ಯೆವಸ್ಥಾನದ ವಠಾರದಲ್ಲಿ ಸಭೆ ಕರೆಯಲಾಗಿದೆ.ಅ ಪ್ರಯುಕ್ತ ಕಾಜಿಲ, ನೂಯಿ, ಅಡ್ಡೂರು, ಕಾಂಜಿಲಕೋಡಿ ಮಳಲಿ ಮಟ್ಟಿ, ಕಿನ್ನಿಅರ್ಬಿ ಈ ಭಾಗದ ಬಿಲ್ಲವ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿ ಗೆಜ್ಜೆಗಿರಿಕ್ಷೇತ್ರದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

